ಅಥಣಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಿಂದ ನೀತಿ ಸಂಹಿತೆ ಉಲ್ಲಘನೆ : ವಿಡಿಯೋ ವೈರಲ್

ಅಥಣಿಯಲ್ಲಿ ಕಾಂಗ್ರೆಸ್ ಅಬ್ಯರ್ಥಿಯಿಂದ ನೀತಿ ಸಂಹಿತೆ ಉಲ್ಲಘನೆ ಆರೋಪ ಕೇಳಿ ಬಂದಿದೆ.

ಅಥಣಿ ಮತಕ್ಷೇತ್ರದ ರಡ್ಡೆರಹಟ್ಟಿ ಬಳಿ ಉಲ್ಲಂಘನೆ ಆರೋಪ ಮಾಡಲಾಗಿದೆ. ಮತದಾರರಿಗೆ ಚೂಡಾ ಹಾಗೂ ಬಾಳೆ ಹಣ್ಣು ಕೊಟ್ಟಿರುವ ವಿಡಿಯೋ ವೈರಲ್ ಆಗಿದೆ. ಅಥಣಿ ಮತಕ್ಷೇತ್ರದ ರಡ್ಡೇರಹಟ್ಟಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಿಂದ ಈ ಅಲ್ಪಾಹಾರದ ವ್ಯವಸ್ಥೆ ಆರೋಪ ಕೇಳಿಬಂದಿದೆ.

ಪೋಲಿಸ ಹಾಗೂ ಚುನಾವಣಾ ಅಧಿಕಾರಿಗಳ ಮುಂದೆಯೇ ಚೂಡಾ ವ್ಯವಸ್ಥೆ ಮಾಡಿದ್ದರೂ ಕ್ರಮ ಕೈ ಗೊಳ್ಳದೇ ಸುಮ್ಮನೆ ಕುಳಿತುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

Spread the love

Leave a Reply

Your email address will not be published. Required fields are marked *