Media news : ಮುಂಬೈ ಪೊಲೀಸರಿಂದ ಅರ್ನಾಬ್ ಗೋಸ್ವಾಮಿ ಮ್ಯಾರಥಾನ್ ವಿಚಾರಣೆ…

ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಸಾಧುಗಳಿಬ್ಬರ ಹತ್ಯೆ ಸಂಬಂಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಬಗ್ಗೆ ಕಿಳುಮಟ್ಟದ ಭಾಷೆ ಬಳಸಿ ಮಾತನಾಡಿದ ಪತ್ರಕರ್ತ್ ಅರ್ನಾಬ್ ಗೋಸ್ವಾಮಿ ಅವರನ್ನು ಮುಂಬೈ ಪೊಲಿಸರು ಮ್ಯಾರಥಾನ್ ವಿಚಾರಣೆಗೆ ಒಳಪಡಿಸಿದ್ದಾರೆ.

ಸೋಮವಾರ ಬೆಳಗ್ಗೆ 9ರ ಸುಮಾರಿಗೆ ಎನ್ಎಂ ಜೋಶಿ ಮಾರ್ಗ್‌‌ನಲ್ಲಿರುವ ಠಾಣೆಗೆ ಆಗಮಿಸಿದ ಅರ್ನಾಬ್ ಗೋಸ್ವಾಮಿ ಅವರನ್ನು ಪೊಲೀಸರು 11 ತಾಸಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ್ದಾರೆ. ಸಾಧುಗಳ ಹತ್ಯೆ ಸಂಬಮಧ ಸೋನಿಯಾ ಗಾಂಧಿ ಮೌನದ ಬಗ್ಗೆ  ಪ್ರಶ್ನೆ ಮಾಡುವ ಸಂದರ್ಬದಲ್ಲಿ  ಅರ್ನಾಬ್ ಗೋಸ್ವಾಮಿ ಅಂತ್ಯಂತ ಕೆಟ್ಟ ಮತ್ಉ ಕಳಪೆ ಬಾಷೆ ಬಳಸಿ ಆರೋಪ ಮಾಡಿದನ್ನು social media ದಲ್ಲಿ ಹಲವರು ಪ್ರಶ್ನಿಸಿದ್ದರು ಇನ್ನು ಹಲುವರು ಮಾಧ್ಯಮದ ಎಲ್ಲೆ ಮೀರಿ ಮೇಲೆ ವರ್ತಿಸುತ್ತದ್ದಾರೆ ಅಂತ ಕೆಂಡಕಾರಿದ್ದರು..ಇದೇ ಸಂಸರ್ಭದಲ್ಲಿ ಕಾಂಗ್ರೆಸ್ ಗುಂಡಾಗಳು  ತಮ್ಮಮೇಲೆ  ಹಲ್ಲೆ ನಡೆಸಿದ್ದನ್ನು ಎಂದು ಅರ್ನಬ್ ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಸೋನಿಯಾ ಗಾಂಧಿ ಕುರಿತಾದ ಹೇಳಿಕೆಗೆ ಸಂಬಂಧಿಸಿದಂತೆ ಸುಮಾರು 200ಕ್ಕೂ ಹೆಚ್ಚ ದೂರುಗಳು ದಾಖಲಾಗಿದ್ದವು. ಆದರೆ ಸುಪ್ರಿಂ ಕೋರ್ಟು ಒಂದು ದೂರು ಹೊರತಾಗಿ ಉಳಿದ ದೂರುಗಳನ್ನು ತಡೆ ಹಿಡಿದಿದ್ದಲ್ಲದೇ ಸದ್ಯಕ್ಕೆ ಅರ್ನಾಬ್ ಬಂಧನಕ್ಕೂ ತಡೆ ನೀಡಿತ್ತು.

ಅರ್ನಾಬ್ ವಿಚಾರಣೆ ವಿಷಯ ಟ್ವಿಟರ್‌ನಲ್ಲಿ ಸಾಕಷ್ಟು ಹವಾ ಎಬ್ಬಿಸಿದ್ದು, ಅತಿ ಹೆಚ್ಚ ಜನ ಇದರ ಬಗ್ಗೆ ಅಭಿಪ್ರಾಐ ಹಂಚಿಕೊಳ್ಳುವಂತಾಗಿದೆ. ಇದೇ ವೇಳೆ ಅರ್ನಾಬ್ ಮೇಲೆ ಹಲ್ಲೆಗೆ ಯತ್ನ ಸಂಬಮಧ ಬಮಧಿತರಾಗಿದ್ದ ಇಬ್ಬರನ್ನು ತಲಾ 15 ಸಾವಿರ ರೂಗಳ ಬಾಂಡ್‌ ಮೇಲೆ ಬಿಡುಗಡೆ ಮಾಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights