‘ಸೋನು ಸೂದ್ ಟೈಲರ್ ಶಾಪ್’ : ಬಟ್ಟೆ ಹೊಲಿದು ಟ್ರೋಲ್ ಆದ ರಿಯಲ್ ಹೀರೋ!

ಕೊರೊನಾ ಸಂದರ್ಭದಲ್ಲಿ ರಿಯಲ್ ಹೀರೋ ಆಗಿ ಹೊರಹೊಮ್ಮಿದ ನಟ ಸೋನು ಸೂದ್ ಸದ್ಯ ‘ಸೋನು ಸೂದ್ ಟೈಲರ್ ಶಾಪ್’ ಓಪನ್ ಮಾಡುವ ಮೂಲಕ ಭಾರಿ ಸುದ್ದಿಯಾಗಿದ್ದಾರೆ. ‘ಸೋನು ಸೂದ್ ಟೈಲರ್ ಶಾಪ್’ನಲ್ಲಿ ನಟ ಬಟ್ಟೆ ಹೊಲಿಯುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

ಹೌದು… ಸೋನು ಸೂದ್ ಹೊಲಿಗೆ ಯಂತ್ರದಲ್ಲಿ ಬಟ್ಟೆಗಳನ್ನು ಹೊಲಿಯುವ ವಿಡಿಯೋವನ್ನು ಶನಿವಾರ ಹಂಚಿಕೊಂಡಿದ್ದು, ವೀಡಿಯೊದಲ್ಲಿ ತಮ್ಮ ಅಂಗಡಿಯಲ್ಲಿ ಉಚಿತ ಸೇವೆಗಳನ್ನು ನೀಡುವುದಾಗಿ ಸೋನು ಸೂದ್ ಗೇಲಿ ಮಾಡಿದ್ದಾರೆ. ಆದರೆ ತಮ್ಮ ಸೇವೆಯ ಬಗ್ಗೆ ಯಾವುದೇ ಗ್ಯಾರೆಂಟಿ ಇಲ್ಲ ಎಂದು ನಟ ಬರೆದಿದ್ದಾರೆ. ಸದ್ಯ ಈ ವೀಡಿಯೋ ಭಾರಿ ಟ್ರೋಲ್ ಆಗಿದೆ.

https://twitter.com/SonuSood/status/1350334312952942592?ref_src=twsrc%5Etfw%7Ctwcamp%5Etweetembed%7Ctwterm%5E1350334312952942592%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fsonu-sood-opens-tailor-shop-in-viral-video-offers-free-services-internet-is-in-splits-1759671-2021-01-16

ವೀಡಿಯೋ ಶೀರ್ಷಿಕೆಯಲ್ಲಿ “ಪ್ಯಾಂಟ್ ಹೊಲಿಯುವಾಗ ಅದು ನಿಕ್ಕರ್ಗಳಾಗಿ ಬದಲಾಗಬಹುದು. ಇದಕ್ಕೆ ಯಾವುದೇ ಗ್ಯಾರಂಟಿ ಇಲ್ಲ” ಎಮದು ನಟ ಹಾಸ್ಯ ಮಾಡಿದ್ದಾರೆ. ಈ ವಿಡಿಯೋ ಹಂಚಿಕೆಯಾದಾಗಿನಿಂದ ಹಲವಾರು ಲೈಕ್ಸ್ ಮತ್ತು ಕಾಮೆಂಟ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ವೀಡಿಯೊ 10.4 ಕೆ ವೀಕ್ಷಣೆಗಳನ್ನು ಹೊಂದಿದ್ದು 6.1 ಕೆಗಿಂತ ಹೆಚ್ಚು ಲೈಕ್‌ಗಳನ್ನು ಹೊಂದಿದೆ.

ಒಬ್ಬ ಬಳಕೆದಾರರು “ನನ್ನ ಬಟ್ಟೆಗಳನ್ನು ಇಲ್ಲಿ ಹೊಲಿಯಲು ನಾನು ಏನು ಮಾಡಬೇಕು?

ನಾನು ವೈಯಕ್ತಿಕವಾಗಿ ಟೈಲರಿಂಗ್ ಅನ್ನು ಮೇಲ್ವಿಚಾರಣೆ ಮಾಡುತ್ತೇನೆ !! (sic)”

ಕೆಲವು ಕಾಮೆಂಟ್‌ಗಳನ್ನು ನೋಡಿ:

https://twitter.com/SohelKh82048587/status/1350348050091311105?ref_src=twsrc%5Etfw%7Ctwcamp%5Etweetembed%7Ctwterm%5E1350348050091311105%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fsonu-sood-opens-tailor-shop-in-viral-video-offers-free-services-internet-is-in-splits-1759671-2021-01-16

 

https://twitter.com/SinghArayana/status/1350347981875159040?ref_src=twsrc%5Etfw%7Ctwcamp%5Etweetembed%7Ctwterm%5E1350347981875159040%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fsonu-sood-opens-tailor-shop-in-viral-video-offers-free-services-internet-is-in-splits-1759671-2021-01-16

https://twitter.com/DPkumawat95/status/1350347818829979648?ref_src=twsrc%5Etfw%7Ctwcamp%5Etweetembed%7Ctwterm%5E1350347818829979648%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fsonu-sood-opens-tailor-shop-in-viral-video-offers-free-services-internet-is-in-splits-1759671-2021-01-16

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights