ಜಮ್ಮು ಕಾಶ್ಮೀರ: ದೇವಾಲಯದಲ್ಲಿ ಕಾಲ್ತುಣಿತ; 12 ಯಾತ್ರಿಗಳು ಸಾವು

ಜಮ್ಮು ಮತ್ತು ಕಾಶ್ಮೀರದ ವೈಷ್ಣೋ ದೇವಿ ದೇವಾಲಯದಲ್ಲಿ ಭಕ್ತರ ನೂಕುನುಗ್ಗಲಿನಿಂದ ಉಂಟಾದ ಕಾಲ್ತುಳಿತದಲ್ಲಿ ಸುಮಾರು 12 ಯಾತ್ರಾರ್ಥಿಗಳು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Read more

Fact Check: ಕ್ರಿಸ್‌ಮಸ್‌ ಹಬ್ಬಕ್ಕಾಗಿ ತೇಜಸ್‌ ಎಕ್ಸ್‌ಪ್ರೆಸ್‌ ರೈಲನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಿದ್ದು ಸತ್ಯವೇ?

ಝೇಂಕರಿಸುವ ಗಂಟೆಗಳಿಂದ ಹಿಡಿದು ಮಿನುಗುವ ಟ್ರೀಟಾಪ್‌ಗಳು ಮತ್ತು ಅಲಂಕೃತ ತೊಟ್ಟಿಲುಗಳು – ಎಲ್ಲಡೆ ಡಿ. 25ರಂದು ಕ್ರಿಸ್‌ಮಸ್‌ ಹಬ್ಬದ ಮೆರುಗು ತುಂಬಿತ್ತು. ಇದೇ ವೇಳೆ, ಸಾಮಾಜಿಕ ಜಾಲತಾಣದಲ್ಲಿ

Read more

ಹಿಂದೂ ಧಾರ್ಮಿಕ ಮುಖಂಡ ಕಾಳಿಚರಣ್‌ಗೆ ಜ.13 ವರೆಗೆ ನ್ಯಾಯಾಂಗ ಬಂಧನ!

ಮಹಾತ್ಮ ಗಾಂಧಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಛತ್ತೀಸ್‌ಗಢ ಪೊಲೀಸರು ಹಿಂದೂ ಧಾರ್ಮಿಕ ಮುಖಂಡ ಕಾಳಿಚರಣ್ ಮಹಾರಾಜ್ ಅವರನ್ನು ಬಂಧಿಸಿದ್ದಾರೆ. ರಾಯ್‌ಪುರ ನ್ಯಾಯಾಲಯವು ಕಾಳಿಚರಣ್‌

Read more

ಮಹಾತ್ಮ ಗಾಂಧಿಯನ್ನು ಕೊಂದ ಗೋಡ್ಸೆಗೆ ಸೆಲ್ಯೂಟ್‌ ಎಂದಿದ್ದ ಕಾಳಿಚರಣ್‌ ಅರೆಸ್ಟ್‌; ದೇಶದ್ರೋಹ ಪ್ರಕರಣ ದಾಖಲು

ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಸ್ವಯಂ ಘೋಷಿತ ದೇವಮಾನವ ಕಾಳಿಚರಣ್ ಮಹಾರಾಜ್‌ ಅವರನ್ನು ಛತ್ತೀಸ್‌ಗಢ ಪೊಲೀಸರು ಬಂಧಿಸಿದ್ದಾರೆ. ದ್ವೇಷದ ಭಾಷಣ ಮತ್ತು ದೇಶದ್ರೋಹ ಪ್ರಕರಣ

Read more

Fact Check: ಬಾಲಕಿಗೆ ಚಾಕುವಿನಿಂದ ಇರಿದ ಬಾಲಕ; ಇದು ಲವ್‌ ಜಿಹಾದ್‌ ಕೃತ್ಯವಾ? ಸತ್ಯವೇನು?

ರಸ್ತೆಯಲ್ಲಿ ಬಾಲಕನೊಬ್ಬ ಬಾಲಕಿಗೆ ಚಾಕುವಿನಿಂದ ಇರಿದಿರುವ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದಾಳಿಕೋರನನ್ನು ಅಸ್ರಫ್ ಅಲಿ ಎಂದು ಹೇಳಲಾಗಿದೆ. ಎಂಟನೇ ತರಗತಿಯ ವಿದ್ಯಾರ್ಥಿನಿ ತನ್ನ

Read more

Fact Check: ವೈರಲ್‌ ಆಗುತ್ತಿರುವ ಮಕ್ಕಳ ಅಪಹರಣದ ವಿಡಿಯೋದ ಹಿನ್ನೆಲೆಯೇನು ಗೊತ್ತೇ?

ಸೂಟ್‌ಕೇಸ್‌ನಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ವ್ಯಕ್ತಿಯನ್ನು ಜನರು ಹಿಡಿದಿದ್ದಾರೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೊವನ್ನು ಹಂಚಿಕೊಂಡಿದ್ದಾರೆ. https://twitter.com/Rana_Jasvir_007/status/1476511711670652929?s=20 ಈ ವೀಡಿಯೊವನ್ನು ಮಧುಬನಿ ಲೌಕಾಹಿ ಲೈವ್‌, ವಿಶ್ವ

Read more

ಹೊಸ ವರ್ಷಾಚರಣೆಗೆ ಮತ್ತಷ್ಟು ಬ್ರೇಕ್‌: ಬೆಂಗಳೂರಿನಲ್ಲಿ ಇಂದು ಸಂಜೆ 6 ಗಂಟೆಯಿಂದಲೇ ನೈಟ್‌ ಕರ್ಫ್ಯೂ!

ಕೊರೊನಾ ಪ್ರಕರಣಗಳು ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಮತ್ತಷ್ಟು ಬ್ರೇಕ್‌ ಬಿದ್ದಿದೆ. ಈ ಹಿಂದೆ ವಿಧಿಸಿದ್ದ ನಿಬಂಧಗಳನ್ನು ಮತ್ತಷ್ಟು ಬಿಗಿಗೊಳಿಸಿ ಹೊಸ ಆದೇಶ ಹೊರಡಿಸಲಾಗಿದೆ.

Read more

ಬಾಗಲಕೋಟೆ: ಮತಾಂತರ ಆರೋಪ; ಶಾಲೆಯನ್ನೇ ಮುಚ್ಚಿದ ಶಿಕ್ಷಣ ಇಲಾಖೆ

ಮತಾಂತರ ಮಾಡಲಾಗುತ್ತಿದೆ ಎಂಬ ಆರೋಪದ ಮೇಲೆ ಬಾಗಲಕೋಟೆ ಜಿಲ್ಲೆಯ ಹುನಗುಂದ ಸಮೀಪದ ಇಳಕಲ್‌ನಲ್ಲಿರುವ ಸೇಂಟ್‌ ಪೌಲ್ಸ್‌‌ ಹೈಯರ್‌ ಪ್ರೈಮರಿ ಶಾಲೆಯನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಯನ್ನು ಮುಚ್ಚಿದ್ದಾರೆ.

Read more

ಜೀವಾವಧಿ ಶಿಕ್ಷೆ ವಿಧಿಸಿದ್ದಕ್ಕೆ ಜಡ್ಜ್‌ ಮೇಲೆ ಚಪ್ಪಲಿ ಎಸೆದ ಅತ್ಯಾಚಾರ ಅಪರಾಧಿ

ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ್ದಕ್ಕೆ ಕೋಪಗೊಂಡ ಅಪರಾಧಿಯೊಬ್ಬ ಜಡ್ಜ್‌ ಮೇಲೆ ಚಪ್ಪಲಿ ಎಸೆದಿರುವ ಘಟನೆ ಗುಜರಾತ್‌ನ ಸೂರತ್​ನಲ್ಲಿರುವ ಕೋರ್ಟ್‌ನಲ್ಲಿ ನಡೆದಿದೆ. ಅಪರಾಧಿ ಸುಜಿತ್​ ಸಕೇತ್​ (27)

Read more

ಅಮೆರಿಕಾ: ಕಳ್ಳನೆಂದು ತಪ್ಪಾಗಿ ಭಾವಿಸಿ ತನ್ನ ಮಗಳನ್ನೇ ಗುಂಡಿಕ್ಕಿ ಕೊಂದ ತಂದೆ

ಮನೆಯ ಒಳಗೆ ನುಗ್ಗಿದ ತನ್ನ ಮಗಳನ್ನು ಕಳ್ಳನೆಂದು ಭಾವಿಸಿ ವ್ಯಕ್ತಿಯೊಬ್ಬ ತನ್ನ ಸ್ವಂತ 16 ವರ್ಷದ ಮಗಳನ್ನು ಗುಂಡಿಕ್ಕಿ ಕೊಂದಿರುವ ಘಟನೆ ಅಮೆರಿಕಾದ ಓಹಿಯೋದಲ್ಲಿ ನಡೆದಿದೆ ಎಂದು

Read more
Verified by MonsterInsights