FACT CHECK | ಮಣಿಪುರಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ ವಿರುದ್ಧ ‘ಗೋ ಬ್ಯಾಕ್ ರಾಹುಲ್’ ಎಂದು ಪ್ರತಿಭಟನೆಗಳು ನಡೆದಿದ್ದು ನಿಜವೇ?
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಮಣಿಪುರಕ್ಕೆ ಭೇಟಿ ನೀಡಿದ್ದರು. ಮಣಿಪುರದ ಭೇಟಿಯ ವೇಳೆ “ರಾಹುಲ್ ಗಾಂಧಿ ಗೋ ಬ್ಯಾಕ್” ಎಂದು ಪ್ರತಿಭಟನೆ ನಡೆದಿವೆ.
Read more