ಮತ್ತೆ ಕೆಬಿಸಿ : ಬಿಗ್ ಬಿ ಮನೆಯಲ್ಲಿ ಪ್ರೊಮೊ ಶೂಟ್ : ಡಿಜಿಟಲೀಕರಣದ ಮೂಲಕ ಸ್ಪರ್ಧಿಗಳ ಆಯ್ಕೆ..

ಬಾಲಿವುಡ್​ ಬಿಗ್​ ಬಿ ಅಮಿತಾಭ್​ ಬಚ್ಚನ್​ ಕಿರುತೆರೆಯಲ್ಲಿ ನಡೆಸಿಕೊಡುವ ಕಾರ್ಯಕ್ರಮದ ಕೌನ್​ ಬನೇಗ ಕರೋಡ್​ ಪತಿ. ಇದನ್ನು ಚಿಕ್ಕದಾಗಿ ಕೆಬಿಸಿ ಎಂದು ಕರೆಯಲಾಗುತ್ತದೆ. ಸದ್ಯ ಈ ಶೋನ

Read more

Small screen : ವಿಶ್ವ ದಾಖಲೆ ಬರೆದ ರಾಮಾಯಣ, ಒಂದೇ ದಿನ 7.7 ಕೋಟಿ ಜನರಿಂದ ವೀಕ್ಷಣೆ..

Lock down ನಲ್ಲಿ ಹಳೆಯ ಸೀರಿಯಲ್ ಗಳಿಗೆ ಬಾರಿ ಡಿಮ್ಯಾಂಡ್ ಬಂದಿದೆ.. ಯಾಕೆಂದರೆ ಹೊಸ ದಾರಾವಾಹಿಗಳು ನಿರ್ಮಾಣ ನಿಂತು ಹೊಗಿದೆ.. ಗೃಹ ಭಂದನದಲ್ಲಿರುವ ನಾಗರಿದ ಮನರಂಜನೆಯಿಂದ ವಂಚಿತನಾಗಿದ್ದಾನೆ,

Read more

ಕೆಲಸದ ಬೇಡಿಕೆ ಇಟ್ಟ ಕಿರುತೆರೆಯ ಪುಟ್ಟಗೌರಿ : ಸಖತ್ ವೈರಲ್ ಆಯ್ತು ಪೋಸ್ಟ್..

ಲಾಕ್ ಡೌನ್ ನಿಂದಾಗಿ ಸಿನಿಮಾ ರಂಗಕ್ಕೆ ಕೋಟಿ ಕೋಟಿ ನಷ್ಟವಾಗಿದೆ. ಸಿನಿಮಾ, ಶೂಟಿಂಗ್ ಹೀಗೇ ಅನೇಕ ಕೆಲಸಗಳನ್ನು ನೆಚ್ಚಿಕೊಂಡಿದ್ದ ಜನರ ಆರ್ಥಿಕ ಸ್ಥಿತಿ ಹೇಳತೀರದಂತಾಗಿದೆ. ಸಿನಿಮಾಗಳು ಮಾತ್ರವಲ್ಲದೇ

Read more

ವೀಕೆಂಡ್ ವಿಥ್ ಡಾ. ವೀರೇಂದ್ರ ಹೆಗ್ಗಡೆ ಆ್ಯಂಡ್ ಗೋಲ್ಡನ್ ಸ್ಟಾರ್ ಗಣೇಶ್

ಜೀ಼ ಕನ್ನಡ ಜೀ಼ ಎಂಟರ್ಪ್ರೈಸಸ್ ಲಿಮಿಟೆಡ್ನ(ಜೀ಼ಲ್) ಕನ್ನಡದ ಸಾಮಾನ್ಯ ಮನರಂಜನಾ ಚಾನೆಲ್ ಆಗಿದೆ. ಮೇ 2006ರಲ್ಲಿ ಪ್ರಾರಂಭವಾದ ಜೀ಼ ಕನ್ನಡ ಜನಪ್ರಿಯ ಮನರಂಜನೆಯ ಆದ್ಯತೆಯಾಗಿದ್ದು ವಿಶ್ವದಾದ್ಯಂತ ಕನ್ನಡ ವೀಕ್ಷಕರನ್ನು ರಂಜಿಸುವ ಅಸಂಖ್ಯ ಕಾರ್ಯಕ್ರಮಗಳನ್ನು ನೀಡುತ್ತಿದೆ. ಚಲನಚಿತ್ರಗಳು, ಧಾರಾವಾಹಿಗಳು ಗೇಮ್ಶೋಗಳು, ಟಾಕ್ ಶೋಗಳು ಮತ್ತು ಪ್ರಚಲಿತ ವಿದ್ಯಮಾನಗಳ ಕಾರ್ಯಕ್ರಮಗಳಿಂದ ಈ ಚಾನೆಲ್ ಬಹು ಪ್ರಕಾರಗಳ ಕೊಡುಗೆಗಳನ್ನು ನೀಡುತ್ತಿದೆ ಮತ್ತು ಮನರಂಜನೆಯ ಪ್ರಮುಖ ತಾಣವಾಗಿ ಅಪಾರ ಮೆಚ್ಚುಗೆ ಪಡೆದಿದೆ. ಜೀ಼ ಕನ್ನಡ ಹಲವು ಬ್ಲಾಕ್ಬಸ್ಟರ್ ಕಾರ್ಯಕ್ರಮಗಳಾದ ವೀಕೆಂಡ್ ವಿಥ್ ರಮೇಶ್, ಸ ರೆ ಗ ಮ ಪ, ಮತ್ತು ಡ್ರಾಮಾ ಜೂನಿಯರ್ಸ್ ಮುಂತಾದವುಗಳನ್ನು ಸೃಷ್ಟಿಸಿದ್ದು ಎಲ್ಲ ವಯೋಮಾನದ ವೀಕ್ಷಕರಿಗೂ ಇಷ್ಟವಾಗುತ್ತವೆ. ಕಂಟೆಂಟ್ ಮತ್ತು ಕಾರ್ಯಕ್ರಮದ ಆಯ್ಕೆಯ ಸಮತೋಲಿತ ಮಿಶ್ರಣವಾದ ಜೀ಼ ಕನ್ನಡ ಕರ್ನಾಟಕದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜಿಇಸಿಗಳಲ್ಲಿ ಒಂದಾಗಿದೆ. ಜೀ಼ ಕನ್ನಡ ಎಲ್ಲ ಕೇಬಲ್ ಮತ್ತು ಡಿಜಿಟಲ್ ಪ್ಲಾಟ್ಫಾರಂಗಳಲ್ಲಿ ಉತ್ತಮ ಸಂಪರ್ಕ ಹೊಂದಿದೆ. ಈ ಚಾನೆಲ್ ಜೀ಼ಲ್ ಡಿಜಿಟಲ್ ಮತ್ತು ಮೊಬೈಲ್ ಮನರಂಜನೆಯ ಪ್ಲಾಟ್ಫಾರಂ ಜೀ಼5ನಲ್ಲಿ ಕೂಡಾ ಲಭ್ಯವಿದ್ದು ನೀವು ನಿಮ್ಮ ಅಚ್ಚುಮೆಚ್ಚಿನ ಜೀ಼ ಕನ್ನಡ ಶೋಗಳನ್ನು ತಪ್ಪಿಸಿಕೊಳ್ಳದಂತೆ ದೃಢಪಡಿಸುತ್ತದೆ. ಜೀ಼ ಪ್ರೈಮ್ ಪ್ಯಾಕ್ ಆಯ್ಕೆ ಮಾಡಿಕೊಳ್ಳಿ, ಅದರಲ್ಲಿ ಜೀ಼ ಕನ್ನಡ ಮತ್ತು ಜೀ಼ ಪಿಚ್ಚರ್ ಕೇವಲ ೧೯ ರೂ.ಗಳಲ್ಲಿ ನಿಮ್ಮ ಇಡೀ ಕುಟುಂಬದ ದೈನಂದಿನ ಮನರಂಜನೆಯ ಅಗತ್ಯಗಳನ್ನು ಪೂರೈಸುತ್ತದೆ. ಮತ್ತಷ್ಟು ವಿವರಗಳಿಗೆ ದಯವಿಟ್ಟು ನಿಮ್ಮ ಡಿಟಿಎಚ್ ಅಥವಾ ಕೇಬಲ್ ಆಪರೇಟರ್ ಸಂಪರ್ಕಿಸಿ. ಜೀ಼ ಕನ್ನಡದ ಖ್ಯಾತ ರಿಯಾಲಿಟಿ ಶೋ ವೀಕೆಂಡ್ ವಿತ್ ರಮೇಶ್ ಪ್ರೇಕ್ಷಕರ ಮನೆ ಮನ ಗೆದ್ದ ಶೋ. ಮೋಸ್ಟ್ ಹ್ಯಾಂಡ್ಸಮ್ ಹೀರೋ ರಮೇಶ್ ಅರವಿಂದ್ ಈ

Read more

ಟಾಕಿಂಗ್ ಟಾಮ್ ಅಕೂಲ್ ಬಾಲಾಜಿ ವಿರುದ್ಧ ದೂರು ಕೊಟ್ಟ ಗ್ರಾಮಸ್ಥರು..!

ಪ್ಯಾಟೆಹುಗ್ಡೀರ್ ಹಳ್ಳಿ ಲೈಫು, ಹಳ್ಳಿ ಹೈದಾ ಪ್ಯಾಟೆಗೆ ಬಂದ ನಂತಹ ಪಾಪುಲರ್ ರಿಯಾಲಿಟಿ ಶೂನಾ ಆಂಕರ್ ಅಕೂಲ್ ಬಾಲಾಜಿ ಮೇಲೆ ಕೇಸ್  ದಾಖಲಾಗಿದೆ. ಹೌದು… ಕಿರುತೆರೆಯ ಟಾಕಿಂಗ್

Read more

ವಾಸುಕಿ ವೈಭವ್ ಹಾಡಿಗೆ ಸಾಥ್ ಕೊಟ್ಟ ಸ್ಟಾರ್ಸ್ : ಭಾರೀ ಸದ್ದು ಮಾಡಿದ ‘ನೀನೇ ತಾಯಿ’ ಸಾಂಗ್

ಕೋವಿಡ್-19 ಎಲ್ಲೆಡೆ ತನ್ನ ಅಟ್ಟಹಾಸ ಮುಂದುವರೆಸುತ್ತಿದೆ. ಈ ಮಹಾಮಾರಿಯ ವಿರುದ್ಧ ಬಿಗ್ ಬಾಸ್ ಖ್ಯಾತಿಯ ಗಾಯಕ ವಾಸುಕಿ ವೈಭವ್ ಅವರು ಸುಂದರವಾದ ಹಾಡೊಂದನ್ನು ಹಾಡಿದ್ದಾರೆ. ಇದಕ್ಕೆ ಚಂದನವನದ

Read more

ಹಸಮಣೆ ಏರಿದ ಕಾಮಿಡಿ ಕಿಲಾಡಿ ರನ್ನರ್ ಅಪ್ ತುಕಾಲಿ ಸ್ಟಾರ್​​ ಸಂತು…

ಕಾಮಿಡಿ ಕಿಲಾಡಿಗಳು ಸೀಸನ್ ಮೂರರ ರನ್ನರ್ ಅಪ್ ಆಗಿ ಹೊರಬಂದ ತುಕಾಲಿ ಸ್ಟಾರ್​​ ಸಂತು ಎಂದೇ ಖ್ಯಾತಿ ಪಡೆದಿದ್ದ ಸಂತೋಷ್ ಅವರು ಲಾಕ್ ಡೌನ್ ನಡುವೆಯೂ ಮದುವೆಯಾಗಿದ್ದಾರೆ.

Read more

Covid 19 effect : ಟಿವಿ ಧಾರವಾಹಿಗಳ ಪ್ರಸಾರ ಇನ್ನೆಷ್ಟು ದಿನ ? ಶೂಟಿಂಗ್ ಬಂದ್…

ಕೊರೊನಾ ಭೀತಿಯಿಂದ ಇಡೀಯ ಭಾರತವೇ ಲಾಕ್‌ ಡೌನ್ ಆಗಿದೆ. ಮನೆಯಲ್ಲೇ ಕೂತು ಮಾಡುವುದೇನು? ಸಿನಿಮಾ ಮಂದಿರಗಳು ಈಗಾಗಲೇ ಬಂದ್ ಆಗಿ ಎರಡು ವಾರವಾಯ್ತು. ಈಗ ಧಾರವಾಹಿಗಳಷ್ಟೆ ಮನರಂಜನೆಯ

Read more

ಸಿನಿ ಪ್ರಿಯರಿಗೆ ಸಿಹಿ ಸುದ್ದಿ : ಮಾರ್ಚ್ ೧ರಿಂದ ಜೀನ ಹೊಸ ಮೂವಿ ಚಾನಲ್ ಪ್ರಸಾರ

ಬೆಂಗಳೂರು, ಮಾರ್ಚ್ ೧೮, ೨೦೨೦: ಕನ್ನಡ ಚಲನಚಿತ್ರ ಪ್ರೇಮಿಗಳ ಹೃದಯಗೆಲ್ಲುವ ಪ್ರಯತ್ನದಲ್ಲಿ ಮತ್ತು ಸರಿಸಾಟಿ ಇಲ್ಲದ ಚಲನಚಿತ್ರ ವೀಕ್ಷಣೆಯ ಅನುಭವದ ಭರವಸೆಯಲ್ಲಿ ಜೀ಼ಲ್‌ನ ಹೊಸ ಮೂವಿ ಚಾನಲ್,

Read more

ಜೊತೆ ಜೊತೆಯಲಿ ಆರ್ಯವರ್ಧನ್‌ರ ಸಮಾಜಮುಖಿ ಕೆಲಸಕ್ಕೆ ಜೈ ಹೋ ಎಂದ ಅಭಿಮಾನಿಗಳು

ಕನ್ನಡ ಕಿರುತೆರೆ ಜಗತ್ತಿನಲ್ಲಿ ಸದ್ಯ “ಜೊತೆ ಜೊತೆಯಲಿ” ಧಾರಾವಾಹಿಯ ಆರ್ಯವರ್ಧನ್ ಅವರದ್ದೇ ಮಾತು. ಕನ್ನಡದ ನಂಬರ್ ೧ ಮನರಂಜನಾ ವಾಹಿನಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಈ

Read more
Verified by MonsterInsights