FACT CHECK | ರಾಮೇಶ್ವರಂ ಕೆಫೆ ಬಾಂಬರ್‌ನನ್ನು ಬಂಧಿಸಲಾಗಿದೆ ಎಂದು ಸುಳ್ಳು ಫೋಸ್ಟ್‌ ಹಂಚಿಕೆ

ಬೆಂಗಳೂರಿನ ದಿ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಹೈದರಬಾದ್‌ನಲ್ಲಿ ಬಂಧಿಸಲಾಗಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. https://twitter.com/GamesofCutPiece/status/1764888910591853046 ಕರ್ನಾಟಕದ

Read more

FACT CHECK | ಇಟಲಿ ಪ್ರಧಾನಿ ಎಕ್ಸ್‌ ಖಾತೆಯಲ್ಲಿ ‘ಮೋದಿ ಕಾ ಪರಿವಾರ್’ ಎಂದು ಬರೆಯಲಾಗಿದೆಯೇ?

ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು ಇಟಲಿ ಪ್ರಧಾನಿಯ ಸೋಶಿಯಲ್ ಮೀಡಿಯದಲ್ಲಿ ‘ಮೋದಿ ಕಾ ಪರಿವಾರ್’ ಎಂದು ಬರೆದುಕೊಂಡಿದ್ದಾರೆ ಎಂದು ಪ್ರತಿಪಾದಿಸಿ ಸ್ಕ್ರೀನ್‌ಶಾಟ್‌ಅನ್ನು ಹಂಚಿಕೊಳಲಾಗುತ್ತಿದೆ. ಇಟಾಲಿಯನ್ ಪ್ರಧಾನಿ

Read more

FACT CHECK | ಮುಸ್ಲಿಮರು ಹಿಂದೂ ಹುಡುಗಿಯರ ಬ್ರೈನ್‌ವಾಶ್ ಮಾಡಿ ಬುರ್ಖಾ ಧರಿಸುವಂತೆ ಮಾಡಿದ್ದು ನಿಜವೇ?

ಹಿಂದೂಗಳೇ ಎಚ್ಚೆತ್ತುಕೊಳ್ಳಿ.! ಇದು ಕರ್ನಾಟಕದ ವಿಡಿಯೋ !! ವಿಡಿಯೋದಲ್ಲಿರುವ ಬುರ್ಖಾ ತೊಟ್ಟಿರುವ ಹುಡುಗಿ ಹಿಂದೂ ಹುಡುಗಿಯನ್ನು ಬ್ರೈನ್‌ವಾಶ್ ಮಾಡಿ ಆ ಹಿಂದೂ ಹುಡುಗಿಗೆ ಬುರ್ಖಾ ಧರಿಸುವಂತೆ ಮಾಡಿ

Read more

FACT CHECK | ಉಚಿತ ಜಿಯೋ ರೀಚಾರ್ಜ್ ಎಂಬ ಸಂದೇಶವನ್ನು ನಂಬಬೇಡಿ

ಜಿಯೋ ನೆಟ್ವರ್ಕ್‌ನ ಮಾಲೀಕರಾದ ಮುಖೇಶ್ ಅಂಬಾನಿಯ ಹುಟ್ಟು ಹಬ್ಬದ ಪ್ರಯುಕ್ತ ಜಿಯೋ ಬಳಕೆದಾರರಿಗೆ 28 ದಿನಗಳ ರೂ 239 ಮೊತ್ತದ ರಿಚಾರ್ಜ್‌ಅನ್ನು ಉಚಿತವಾಗಿ ನೀಡಲು ಕಂಪನಿ ನಿರ್ಧರಿಸಿದೆ

Read more

FACT CHECK | ಮಕ್ಕಳನ್ನು ಅಪಹರಿಸಿ ಅಂಗಾಂಗ ಕಳ್ಳತನ ಮಾಡುತ್ತಿರುವ ದೃಶ್ಯ ಎಂದು ಸಂಬಂಧವಿಲ್ಲದ ಫೋಟೊ ಹಂಚಿಕೆ

ಸಾಮಾಜಿಕ ಮಾಧ್ಯಮವಾದ ವಾಟ್ಸಾಪ್‌ನಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಮಕ್ಕಳನ್ನು ಅಪಹರಿಸಿ ಅಂಗಾಗಳನ್ನು ಕದ್ದು, ಮಕ್ಕಳನ್ನು ಕೊಲೆ ಮಾಡಿದೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗುತ್ತಿದೆ. ದುಷ್ಕರ್ಮಿಗಳು ಬೇರೆ ದೇಶದಿಂದ ನಮ್ಮ

Read more

FACT CHECK | ವೈದ್ಯನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ವ್ಯಕ್ತಿ ಮುಸ್ಲಿಮನಲ್ಲ! ಮತ್ತ್ಯಾರು?

ಮುಸುಕುದಾರಿ ವ್ಯಕ್ತಿಯೊಬ್ಬ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯನ್ನು ಮಚ್ಚಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಮಹಾರಾಷ್ಟ್ರದಲ್ಲಿ, ನಾಸಿಕ್‌ನ ಸುಯೋಗ್ ಆಸ್ಪತ್ರೆಯಲ್ಲಿ, ಜಿಹಾದಿ

Read more

FACT CHECK | ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಹಳೆಯ ಸಂಬಂಧವಿಲ್ಲದ ಫೋಟೊ ಹಂಚಿಕೆ

“ಉತ್ತರ ಪ್ರದೇಶದ ಬಿಜ್ನೋರ್ ನ ಮದರಸ ಮೇಲೆ ನಡೆದ ದಾಳಿಯಲ್ಲಿ ಶಸ್ತ್ರಾಸ್ತ್ರಗಳ ಸಂಗ್ರಹ ಪತ್ತೆ! 6 ಧರ್ಮಗುರುಗಳನ್ನು ಬಂಧಿಸಲಾಗಿದೆ ಕಾಳಜಿಯ ಅಂಶವೆಂದರೆ Lmg ಮೆಷಿನ್ ಗನ್ ಲಭ್ಯತೆ,

Read more

FACT CHECK | ಅಲ್ಪಸಂಖ್ಯಾತರ ಓಲೈಕೆಗೆಂದು ರೂ 200 ಕೋಟಿ ನೀಡಿರುವ ಸಿದ್ದರಾಮಯ್ಯ, ಶಾಲೆಗಳ ಅಭಿವೃದ್ದಿಗೆ ಕೇವಲ ರೂ 50 ಕೋಟಿ ನೀಡಿದ್ದಾರೆಯೇ?

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2024-25 ನೇ ಸಾಲಿನ ಬಜೆಟ್‌ನಲ್ಲಿ ಸರ್ಕಾರಿ ಪ್ರೌಢಶಾಲೆಗಳ ಅಭಿವೃದ್ಧಿಗೆ 50 ಕೋಟಿ ನೀಡಿದೆ ಅದೇ ಅಲ್ಪಸಂಖ್ಯಾತರ ಓಲೈಕೆಗೆಂದು 200 ಕೋಟಿ ನೀಡಿದೆ ಎಂದು

Read more

FACT CHECK | ‘ಪ್ರೊ ನಿತಾಶಾ ಕೌಲ್‌’ ಪಾಕಿಸ್ತಾನದವರಲ್ಲ ಭಾರತದ ಮೂಲದವರು

ಫೆಬ್ರವರಿ 24 ಮತ್ತು 25 ರಂದು ಕರ್ನಾಟಕ ಸರ್ಕಾರ ಆಯೋಜಿಸಿದ್ದ ‘ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ -2024’ ಕಾರ್ಯಕ್ರಮದಲ್ಲಿ ಭಾಷಣ ಮಾಡಲು ಕರ್ನಾಟಕ ಸರ್ಕಾರವು ನಿತಾಷಾ

Read more

FACT CHECK : ‘ಬ್ರೇಕಿಂಗ್ ನ್ಯೂಸ್’ ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಿದ ಮುಖ್ಯವಾಹಿನಿ ಮಾಧ್ಯಮಗಳು

ಫೆಬ್ರವರಿ  27, 2024 ರಂದು (ಮಂಗಳವಾ) ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕದಿಂದ ಮೂವರು ಕಾಂಗ್ರೆಸ್‌ ಅಭ್ಯರ್ಥಿಗಳು ಮತ್ತು ಓರ್ವ ಬಿಜೆಪಿ- ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಗೆಲುವನ್ನು ಸಾಧಿಸಿದ್ದಾರೆ.

Read more
Verified by MonsterInsights