Banking : ಠೇವಣಿದಾರರಿಗೆ ನಾಮ – ಠೇವಣಿಗಳ ಮೇಲೆ ಬಡ್ಡಿ ಇಳಿಸಿದ ಸ್ಟೇಟ್ ಬ್ಯಾಂಕ್…

ಲಾಕ್‌ಡೌನ್ ಸಂಕಷ್ಟದಲ್ಲಿ ಠೇವಣಿದಾರರಿಗೆ SBI ಮರ್ಮಾಘಾತ ನೀಡಿದೆ. ಅವಧಿ ಠೇವಣಿಗಳ ಮೇಲಿನ ಬಡ್ಡಿಯನ್ನು ಬ್ಯಾಂಕು ಇಳಿಸಿದೆ. ರಿಸರ್ವ್ ಬ್ಯಾಂಕು ರೆಪೊ ದರಗಳನ್ನು ಕಡಿತ ಮಾಡಿದ ಬೆನ್ನಲ್ಲಿಯೇ ಎಸ್ಬಿಐ

Read more

Heatwave : ಬಿಸಿಗಾಳಿಗೆ ಉತ್ತರ ಭಾರತ ತತ್ತರ, ಉತ್ತರ ಕರ್ನಾಟಕದಲ್ಲೂ ಏರತ್ತಿದೆ ತಾಪಮಾನ

ಒಂದಡೆ ಕರೋನಾ ವೈರಸ್ ಸಂಕಟ, ಇನ್ನೊಂದಡೆ ಲಾಕ್ ಡೌನ್ ಇದರ ನಡುವೆ ಬಿಸಿ ಗಾಳಿ ಜನ ಜೀವನವನ್ನು ಅತಂತ್ರಗೊಳಿಸುತ್ತಿದೆ..  ಮುಂಗಾರಿನ ಲಕ್ಷಣಗಳು ಗೋಚರಿಸುತ್ತಿರುವ ಸಂದರ್ಭದಲ್ಲಿಯೇ ಉತ್ತರ ಭಾರತದಲ್ಲಿ

Read more

Airline : ಕೆಂಪೇಗೌಡ ಏರ್‍ಪೋರ್ಟಿನಿಂದ ಸೋಮವಾರದಿಂದ 215 ವಿಮಾನ ಹಾರಾಟ…!

ಸುದೀರ್ಘ ಲಾಕ್‌ಡೌನ್ ನಂತರ ಕೊಂಚ ಸಡಿಲಿಕೆ ಹಿನ್ನೆಲೆಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೆ ವಿಮಾನಗಳ ಸದ್ದು ಮಾರ್ದನಿಸಲಿದೆ. ಸೋಮವಾರದಿಂದ ಬೆಂಗಳೂರು ಏರ್‍ಪೋರ್ಟಿನಿಂದ ಪ್ರತಿ ನಿತ್ಯ  215

Read more

RBI : ಬ್ಯಾಂಕುಗಳಿಗೆ ಮತ್ತಷ್ಟು ಹಣ – ಸಾಲಕ್ಕೆ ಇಲ್ಲ ಬೇಡಿಕೆ, ಕರಗಿಸೋದು ಹೇಗೆಂಬುದೇ ಚಿಂತೆ..

ಲಾಕ್‌ಡೌನಿನಿಂದಾಗಿ ದೇಶದ ವಿತ್ತ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮಗಳೇ ಉಂಟಾಗಿವೆ. ಬೇಡಿಕೆ ಎಂಬುದು ಹಿಂದೆಂದೂ ಇಲ್ಲದ ಮಟ್ಟಕ್ಕೆ ಕುಸಿದಿದೆ. ಬೇಡಿಕೆ ಕುಸಿತದಿಂದ ಪೂರೈಕೆಗೆ ಬಾರಿ ಪೆಟ್ಟು ಬಿದ್ದಿದೆ…

Read more

ಜಿಯೋದಲ್ಲಿ ಕೆಕೆಆರ್ ಹೂಡಿಕೆ : ಸಂತಸ ವ್ಯಕ್ತಪಡಿಸಿದ ಮುಕೇಶ್ ಅಂಬಾನಿ…

ಫೇಸ್​ಬುಕ್, ಸಿಲ್ವರ್ ಲೇಕ್ ಪಾರ್ಟ್ನರ್ಸ್, ವಿಸ್ಟಾ ಈಕ್ವಿಟಿ ಪಾರ್ಟ್ನರ್ಸ್, ಜನರಲ್ ಅಟ್ಲಾಂಟಿಕ್ ಸಂಸ್ಥೆಗಳು ಜಿಯೋದಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದ ಬೆನ್ನಲ್ಲೆ ಇದೀಗ ಕೆಕೆಆರ್ ಇನ್ವೆಸ್ಟ್​​ಮೆಂಟ್ ಕಂಪನಿಯ ಬಂಡವಾಳ

Read more

AB Aurigae : ಮೊದಲ ಬಾರಿಗೆ ಅನ್ಯ ಗ್ರಹ ರಚಿಸುತ್ತಿರುವುದನ್ನು ಗುರುತಿಸಿದ ವಿಜ್ಞಾನಿಗಳು…!

ಗ್ರಹಗಳ ಹೆರಿಗೆ ವಾರ್ಡ್ ಎಂದು ಕರೆಯುವ ಸೌರವ್ಯೂಹದಲ್ಲಿ ಹೊಸದಾಗಿ ರೂಪುಗೊಂಡ ನಕ್ಷತ್ರದ ಹುಟ್ಟನ್ನು ಪತ್ತೆ ಹಚ್ಚಲು ಖಗೋಳಶಾಸ್ತ್ರಜ್ಞರು ಮೊದಲ ಬಾರಿಗೆ ಹೊಸ ಯೋಜನೆಯನ್ನು ರೂಪಿಸಿದ್ದಾರೆ. ಹೌದು… ಸೌರವ್ಯೂಹದಲ್ಲಿ

Read more

ಬಂಗಾಳಕ್ಕೆ ಅಪ್ಪಳಿಸಿದ ಅಂಫಾನ್ ಮಾರುತ – ಭಾರೀ ಮಳೆ, ಬಿರುಗಾಳಿ, ಜನರ ಸ್ಥಳಾಂತರ…

ಬಂಗಾಳಕ್ಕೆ ಅಪ್ಪಳಿಸಿದ ಅಂಫಾನ್ಚಂಡಮಾರುತ ಅಪ್ಪಳಿಸಿದೆ, ಭಾರೀ ಮಳೆ, ಬಿರುಗಾಳಿಯನ್ನು ಹೊತ್ತು ತಂದಿದೆ, ಇದರಿಂದಾಗಿ ಕೋಲ್ಕೊತಾ ಏರ್‍ಪೋರ್ಟ್ ಬಂದ್ ಮತ್ತು  ರೈಲು ಸೇವೆ ಸ್ಐಗಿತಗೊಂಡಿವೆ.  ಬಂಗಾಲದಲ್ಲಿ  6.5 ಲಕ್ಷ

Read more

TET exam : ಶಿಕ್ಷಕರ ಅರ್ಹತಾ ಪರೀಕ್ಷೆಗೆ ಮಹೂರ್ತ ಪಿಕ್ಸ್, ಜುಲೈ 5ಕ್ಕೆ ಪರೀಕ್ಷೆ…

ಶಿಕ್ಷಕರ ಅರ್ಹತಾ ಪರೀಕ್ಷೆ TET  ಅನ್ನು ಮುಂದಿನ ತಿಂಗಳು ನಡೆಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ. TET ಪರೀಕ್ಷೆಗಳು ಜುಲೈ 5ರಂದು ನಡೆಯಲಿವೆ ಎಂದು ಶಿಕ್ಷಣ ಸಚಿವ ಸುರೇಶ್

Read more

Alert :ಕರೋನಾ ನಂತರ ಮಂಗಳೂರಿನತ್ತ ಆಂಫನ್ ಚಂಡಮಾರುತ, ಹೈ ಅಲರ್ಟ್ ಘೋಷಣೆ.

ಕರೋನಾ ವೈರಸ್, Lock down ನಿಂದ ಇಗಾಗಲೇ ತತ್ತರಿಸಿರುವ ಕರ್ನಾಟಕದ ಕರಾವಳಿ ತಿರಕ್ಕೆ ಮತ್ತೊಂದು ಗಂಢಾತರ  ಬಂದ ಒರಗಿದೆ.. ಆಂಫನ್ ಚಂಡಮಾರುತ ರಾಜ್ಯದ ಕರಾವಳಿಯತ್ತ ಬರುತ್ತಿದ್ದು, ಮಂಗಳೂರಲ್ಲಿ

Read more

School : ತರಾತುರಿಯಲ್ಲಿ ಶಾಲೆಗಳ ಪುನಾರಂಭ ಇಲ್ಲ – ಶಿಕ್ಷಣ ಸಚಿವ ಸುರೇಶ್ ಕುಮಾರ್..

ಲಾಕ್‌ಡೌನ್ ಮೂರನೇ ಹಂತದ ಮುಕ್ತಾಯದ ಹಂತದಲ್ಲಿ ಆದಷ್ಟು ಬೇಗ ಶಾಲೆಗಳು ಪುನಾರಂಭ ಆಗಬಹುದೆಂಬ ವದಂತಿಗಳಿಗೆ ಶೀಕ್ಷಣ ಸಚಿವ ಸುರೇಶ್ ಕುಮಾರ್ ಮಂಗಳ ಹಾಡಿದ್ದಾರೆ. ಸದ್ಯಕ್ಕೆ ಶಾಲೆಗಳು ತೆರೆಯುವುದಿಲ್ಲ.

Read more
Verified by MonsterInsights