School : ಶಾಲೆಗಳ ಪುನಾರಂಭ ಮಾರ್ಗಸೂಚಿ – ಶಿಫ್ಟ್ ಪದ್ಧತಿ, ದಸರಾ, ಕ್ರಿಸ್ಮಸ್ ರಜೆಗಳಿಗೆ ಕತ್ತರಿ..
ಲಾಕಾಡೌನಿನಿಂದಾಗಿ ಅಯೋಮಯವಾಗಿರುವ ಶಿಕ್ಷಣ ಕ್ಷೇತ್ರದ ಕಾಯಕಲ್ಪಕ್ಕೆ ಸರಕಾರ ಮುಂದಾಗಿದೆ. ನಿರ್ಬಂಧ ತೆರವಿನ ನಂತರ ಶಾಲೆಗಳಲ್ಲಿ ಅನುಸರಿಸಬೇಕಾದ ಕ್ರಮಗಳತ್ತ ಗಮನ ಹರಿಸಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಶಾಲೆಗಳನ್ನು ನಡೆಸುವ
Read more