Salary cut : ಕೊರೊನಾ ಲಾಕ್‌ಡೌನ್ ನಿಂದ ತೆಲಂಗಾಣ ನೌಕರರ ಪಗಾರಕ್ಕೆ ಬರೆ ಎಳೆದ CM…
ದೇಶಾದ್ಯಂತ ಜಾರಿಯಲ್ಲಿರುವ ಕೊರೊನಾ ಲಾಕ್‌ಡೌನಿನ ಕಾರಣ ತೆಲಂಗಾಣದಲ್ಲಿ ಸರಕಾರಿ ನೌಕರರ ಸಂಬಳ ಕಟ್ ಮಾಡಲಾಗಿದೆ.ಮುಖ್ಯಮಂತ್ರಿ ಆದಿಯಾಗಿ ಅತ್ಯಂತ ಕೆಳ ದರ್ಜೆ ನೌಕರನವರೆಗೆ ಎಲ್ಲರ ಪಗಾರಕ್ಕೂ ಕೊರೋನಾ ಲಾಕ್‌ಡೌನ್
Read more