ಸಿಎಂ ಬಿಎಸ್‌ವೈ ವೀಕು – ಬಿಜೆಪಿ ಫೇಕು: ಕೈ-ಕಮಲ ನಡುವೆ ಟ್ವಿಟ್ಟರ್‌ ವಾರ್‌!

ಸೋಶಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ – ಬಿಜೆಪಿ ಪಕ್ಷಗಳ ಟ್ವಿಟ್ಟರ್ ವಾರ್ ಜೋರಾಗಿದೆ. ಸಿಎಂ ವೀಕು, ಬಿಜೆಪಿ ಫೇಕು ಎಂಬ ಕಾಂಗ್ರೆಸ್ ಟ್ವೀಟ್ ಗೆ ಬಿಜೆಪಿ ಲೇವಡಿ ಮಾಡಿದೆ.

Read more

ರಾಜ್ಯ ಬಿಜೆಪಿ ಸರ್ಕಾರದ ಎಡಬಿಡಂಗಿ ನಿಲುವುಗಳಿಂದಾಗಿ ವಿದ್ಯಾರ್ಥಿಗಳು, ಪೋಷಕರು ಬೀದಿಗಳಿದಿದ್ದಾರೆ: ಸಿದ್ದರಾಮಯ್ಯ

ರಾಜ್ಯ ಸರ್ಕಾರದ ಎಡಬಿಡಂಗಿ ನಿಲುವುಗಳಿಂದಾಗಿ ವಿದ್ಯಾರ್ಥಿಗಳು, ಪೋಷಕರು ಮತ್ತು ಖಾಸಗಿ ಶಾಲೆಗಳ ಮಾಲೀಕರು ಎಲ್ಲರೂ ಬೀದಿಗಿಳಿದಿದ್ದಾರೆ. ತರಗತಿಗಳು ನಡೆಯದೇ ಇದ್ದರೂ ಖಾಸಗೀ ಶಾಲೆಗಳು ಪೋಷಕರಿಂದ ಪೂರ್ಣ ಶುಲ್ಕ

Read more

ತೆರದಾಳ ಪುರಸಭೆ ಮಹಿಳಾ ಸದಸ್ಯೆ ಮೇಲೆ ಬಿಜೆಪಿ ಶಾಸಕ ಹಲ್ಲೆ; ಸಿಎಂ ಮೌನವೇಕೆ ಎಂದು ಡಿಕೆಶಿ ಆಕ್ರೋಶ

ತೆರದಾಳ ಪುರಸಭೆಯ ಅಧ್ಯಕ್ಷ ಆಕಾಂಕ್ಷಿಯಾಗಿದ್ದ ಮಹಿಳಾ ಸದಸ್ಯರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣದಲ್ಲಿ ಮುಖ್ಯಮಂತ್ರಿಗಳಾಗಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಲಿ, ಬಿಜೆಪಿ ಮಹಿಳಾ ಸಂಘಟನೆಗಳಾಗಲಿ ಮೌನ

Read more

ಹಳ್ಳಿಹಕ್ಕಿಗಿಲ್ಲ ಸಚಿವ ಸ್ಥಾನ; ಮಂತ್ರಿಗಿರಿಗೆ ವಿಶ್ವನಾಥ್‌ ಅನರ್ಹ: ಹೈಕೋರ್ಟ್‌ ತೀರ್ಪು

ಮೈತ್ರಿ ಸರ್ಕಾರ ಉರುಳಿಸಿ, ಬಿಜೆಪಿಯಿಂದ ಎಂಎಲ್‌ಸಿ ಆಗಿ ಅಯ್ಕೆಯಾಗಿರುವ, ಸಚಿವ ಸ್ಥಾನದ ಆಕಾಂಕ್ಷಿ ಹಳ್ಳಿಹಕ್ಕಿ ಹೆಚ್‌ ವಿಶ್ವನಾಥ್‌ಗೆ ಮಂತ್ರಿ ಸ್ಥಾನ ನೀಡುವಂತಿಲ್ಲ. ಅವರು ಶಾಸಕರಾಗಿ ಅನರ್ಹಗೊಂಡಿದ್ದು, ಅವರ

Read more

ಬಿಎಸ್‌ವೈ ರಾಜಕೀಯ ಆಪ್ತಕಾರ್ಯದರ್ಶಿ ಎಂ.ಆರ್ ಸಂತೋಷ್ ಆತ್ಮಹತ್ಯೆಗೆ ಯತ್ನ!

ಮುಖ್ಯಮಂತ್ರಿಗಳ ರಾಜಕೀಯ ಆಪ್ತಕಾರ್ಯದರ್ಶಿ ಎಂ ಆರ್ ಸಂತೋಷ್ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.  ಡಾಲರ್ಸ್ ಕಾಲೋನಿಯಲ್ಲಿರುವ ಅವರ ನಿವಾಸದಲ್ಲಿ ನಿದ್ರೆ ಮಾತ್ರೆಗಳನ್ನು ಸೇವಿಸಿ ಅಸ್ವಸ್ಥಗೊಂಡಿದ್ದರು. ಅವರನ್ನು

Read more

ಬಿಜೆಪಿಯಲ್ಲಿ ಬಿಎಸ್‌ವೈ ನಿಷ್ಟರು- ಹೈಕಮಾಂಡ್‌ ನಿಷ್ಟರೆಂಬ ಎರಡು ಬಣ; ಯಾರಿಗೆ ಹೆಚ್ಚು ಸಚಿವ ಸ್ಥಾನ?

ರಾಜ್ಯ ಬಿಜೆಪಿಯಲ್ಲಿ ಬಣಗಳ ಸಂಖ್ಯೆಗೇನು ಕಡಿಮೆ ಇಲ್ಲ. ಕಾಲಕ್ಕೆ ತಕ್ಕಂತೆ ಬಣಗಳು ಬದಲಾಗುತ್ತಲೇ ಇವೆ. ಇದೂವರೆಗೂ ಆರ್‌ಎಸ್‌ಎಸ್‌ ಮೂಲದ ಬಿಜೆಪಿಗರು, ಮೂಲ ಬಿಜೆಪಿಗರು ಮತ್ತು ಬಿಎಸ್‌ವೈ ಬೆಂಬಲಿತ

Read more

ಯಡಿಯೂರಪ್ಪನವರ ಕಾರಣದಿಂದಾಗಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತಿದೆ: ರೇಣುಕಾಚಾರ್ಯ

ಸಿಎಂ ಬಿಎಸ್‌ ಯಡಿಯೂರಪ್ಪನವರ ಒತ್ತಡಕ್ಕೆ ಮಣಿದು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನವನ್ನು ನೀಡಲಾಗಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡದಿದ್ದರೆ ದೆಹಲಿಯಲ್ಲಿ ಪ್ರತಿಭಟಿಸುವುದಾಗಿ ಒತ್ತಡ ಹಾಕಿದ್ದರು. ಆ ಕಾರಣದಿಂದಾಗಿ

Read more

ಬಿಎಸ್‌ವೈ ಪುತ್ರ ವಿಜಯೇಂದ್ರ ವಿರುದ್ಧ ದೂರು: ತನಿಖೆಗೆ JSP ಆಗ್ರಹ!

ಸಿಎಂ ಬಿಎಸ್‌ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಅವರು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಅಸಾಂವಿಧಾನಿಕವಾಗಿ ರಾಜ್ಯ ಸರ್ಕಾರದ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ ಎಂದು ಆರೋಪಿಸಿ ‘ಜನ ಸಾಮಾನ್ಯರ

Read more

ರಾಜ್ಯದಲ್ಲಿ ಸಂಪುಟ ವಿಸ್ತರಣೆಯೋ, ಪುನರ್‌ರಚನೆಯೋ? ಬಿಎಸ್‌ವೈಗೆ ತಿಳಿದಿಲ್ಲ ಹೈಕಮಾಂಡ್‌ ಗುಟ್ಟು!

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಸಿಎಂ ಯಡಿಯೂರಪ್ಪನವರಿಗೆ ಸಂಪುಟ ವಿಸ್ತರಣೆಯದ್ದೇ ಒಂದು ಕಸರತ್ತಾಗಿ ಉಳಿದಿದೆ. ಸರ್ಕಾರ ರಚನೆಯಾಗಿ ಒಂದು ವ‍ರ್ಷ ಕಳೆದಿದೆ. ಉಪಚುನಾವಣೆಗಳು ಮುಗಿದಿವೆ. ಆದರೆ, ಸಂಪುಟ

Read more

ಮರಾಠ ಅಭಿವೃದ್ಧಿ ನಿಗಮ: ಆದೇಶ ಹಿಂಪಡೆಯದಿದ್ದರೆ ಡಿ.05ಕ್ಕೆ ಕರ್ನಾಟಕ ಬಂದ್‌!

ರಾಜ್ಯದ ಬಿಜೆಪಿ ಸರ್ಕಾರ ಚುಣಾವಣಾ ಗಿಮಿಕ್‌ಗಾಗಿ ಮರಾಠ ಅಭಿವೃದ್ಧಿ ಒಕ್ಕೂಟವನ್ನು ರಚಿಸಲು ಆದೇಶಿಸಿದೆ. ಸರ್ಕಾರದ ಆದೇಶದ ವಿರುದ್ಧ ಕನ್ನಡ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ನ.27ರ ಒಳಗೆ ತನ್ನ

Read more
Verified by MonsterInsights