ಲಕ್ಷದ್ವೀಪ: ಪ್ರಫುಲ್‌ ಪಟೇಲ್‌ಗೆ ಹಿನ್ನಡೆ; ಕರಾವಳಿ ಮನೆಗಳನ್ನು ದ್ವಂಸಗೊಳಿಸಂತೆ ಹೈಕೋರ್ಟ್‌ ತಡೆ!

ಲಕ್ಷದ್ವೀಪದ ಸಮುದ್ರ ತೀರದಲ್ಲಿರುವ ಮನೆಗಳನ್ನು ನೆಲಸಮಗೊಳಿಸಲು ಲಕ್ಷದ್ವೀಪ ಆಡಳಿತಾಧಿಕಾರಿ ನೀಡಿದ್ದ ಆದೇಶಕ್ಕೆ ಕೇರಳ ಹೈಕೋರ್ಟ್‌ ತಡೆ ನೀಡಿದೆ. ಮುಂದಿನ ಆದೇಶದವರೆಗೂ ದ್ವೀಪದ ಕರಾವಳಿಯಲ್ಲಿನ ಮನೆಗಳನ್ನು ತೆರವುಗೊಳಿಸಬಾರದು ಎಂದು

Read more

ದೇಶದ್ರೋಹ ಪ್ರಕರಣ: ನಿರ್ಮಾಪಕಿ ಅಯಿಷಾ ಸುಲ್ತಾನಗೆ ನಿರೀಕ್ಷಣಾ ಜಾಮೀನು!

ಒಕ್ಕೂಟ ಸರ್ಕಾರವನ್ನು ಟೀಕಿಸಿದ್ದಕ್ಕಾಗಿ ದೇಶದ್ರೋಹ ಪ್ರಕರಣವನ್ನು ಎದುರುಸುತ್ತಿರುವ ಲಕ್ಷದ್ವೀಪದ ಸಿನಿಮಾ ನಿರ್ಮಾಪಕಿ ಅಯಿಷಾ ಸುಲ್ತಾನ ಅವರಿಗೆ ಕೇರಳ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ನೀಡಿದೆ. ಒಕ್ಕೂಟ ಸರ್ಕಾರವು ಲಕ್ಷದ್ವೀಪದಲ್ಲಿ

Read more

ತಮ್ಮ ವಿರುದ್ದದ ಪ್ರಕರಣವನ್ನು ಬಿಜೆಪಿ ಮತ್ತಷ್ಟು ಜಟಿಲಗೊಳಿಸುತ್ತಿದೆ: ಲಕ್ಷದ್ವೀಪದ ನಿರ್ಮಾಪಕಿ ಆಯಿಷಾ ಸುಲ್ತಾನಾ

ಲಕ್ಷದ್ವೀಪಕ್ಕೆ ನೂತನವಾಗಿ ನೇಮಕವಾಗಿರುವ ಆಡಳಿತಾಧಿಕಾರಿ ಪ್ರಫುಲ್‌ ಪಟೇಲ್‌ ಅವರ ಕಾರ್ಯ ಧೋರಣೆಳು ಮತ್ತು ನೀತಿಗಳ ವಿರುದ್ದ ಮಾತನಾಡಿದ್ದ ಲಕ್ಷದ್ವೀಪ ಮೂಲದ ಚಿತ್ರ ನಿರ್ಮಾಪಕಿ ಆಯಿಷಾ ಸುಲ್ತಾನಾ ವಿರುದ್ದ ದೇಶದ್ರೋಹ

Read more

ಲಕ್ಷದ್ವೀಪದ ಕಾನೂನು ವ್ಯಾಪಿ ಕೇರಳದಿಂದ ಕರ್ನಾಟಕ ಹೈಕೋರ್ಟ್‌ಗೆ ಬದಲಾವಣೆಗೆ ಪ್ರಸ್ತಾಪ; ತೀವ್ರಗೊಂಡ ಆಕ್ರೋಶ

ಲಕ್ಷದ್ವೀಪಕ್ಕೆ ನೂತನವಾಗಿ ನೇಮಕವಾಗಿರುವ ಆಡಳಿತಾಧಿಕಾರಿ ಪ್ರಫುಲ್‌ ಪಟೇಲ್‌ ಅವರ ನೀತಿ-ಧೋರಣೆಗಳ ವಿರುದ್ದ ಲಕ್ಷದ್ವೀಪದ ಜನರು ಸಿಡಿದೆದ್ದಿದ್ದಾರೆ. ಅಲ್ಲದೆ, ಅವರ ನೀತಿಗಳ ವಿರುದ್ದ ಕೇರಳ ಹೈಕೋರ್ಟ್‌ನಲ್ಲಿ ಹಲವಾರು ಅರ್ಜಿಗಳು

Read more

ಲಕ್ಷದ್ವೀಪಕ್ಕೆ ಪ್ರಫುಲ್ ಪಟೇಲ್ ಭೇಟಿ; ದ್ವೀಪದ ಜನರಿಂದ ‘ಕರಾಳ ದಿನ’ ಆಚರಣ!

ವ್ಯಾಪಕ ಅಸಮಾಧಾನಕ್ಕೆ ಕಾರಣವಾದ ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರು ಒಂದು ವಾರದ ಭೇಟಿಗಾಗಿ ಸೋಮವಾರ ಲಕ್ಷದ್ವೀಪಕ್ಕೆ ಆಗಮಿಸಿದ್ದಾರೆ. ಏತನ್ಮಧ್ಯೆ, ದ್ವೀಪದ ನಿವಾಸಿಗಳು ತಮ್ಮ ಪ್ರತಿಭಟನೆಯನ್ನು

Read more

ಬಿಜೆಪಿಯ ಕೋಮು-ದ್ವೇಷ ರಾಜಕೀಯಕ್ಕೆ ಬಲಿಯಾಗುತ್ತಿದೆ ಲಕ್ಷದ್ವೀಪ? ಅಲ್ಲಿ ಕೇಂದ್ರ ಸರ್ಕಾರದ ಧೋರಣೆ ಹೇಗಿದೆ ಗೊತ್ತೇ?

ಭಾರತದ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದಾಗಿರುವ ಲಕ್ಷದ್ವೀಪ, ಇಂದಿಗೂ ಪ್ರಾಕೃತಿಕ ಸೌಂದರ್ಯದ ತಾಣವಾಗಿ ಪ್ರಖ್ಯಾತಿ ಪಡೆದುಕೊಂಡಿದೆ. ಪ್ರಕೃತಿಯ ಸೊಬಗಿನಲ್ಲಿರುವ ಲಕ್ಷದ್ವೀಪಕ್ಕೆ ಇದೂವರೆಗೂ ಬಿಜೆಪಿ ಕೋಮುವಾದಿ ಗಾಳಿ ಸುಳಿದಿರಲಿಲ್ಲ. ಆದರೆ,

Read more
Verified by MonsterInsights