ಫ್ಯಾಕ್ಟ್‌ಚೆಕ್: ರಾಹುಲ್ ಗಾಂಧಿ ಬಾಬಾ ವೇಷ ಧರಿಸಿದ್ದು ನಿಜವೇ?

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಾಬಾನ ವೇಷ ಧರಿಸಿ ನಡೆಯುತ್ತಿರುವ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ

Read more

ಫ್ಯಾಕ್ಟ್‌ಚೆಕ್: ಇದು ಭಾರತ್ ಜೋಡೋ ಯಾತ್ರೆಗೆ ಸೇರಿದ ಜನರ ಚಿತ್ರವೆ?

ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯು ಮಧ್ಯಪ್ರದೇಶದಿಂದ ರಾಜಸ್ಥಾನಕ್ಕೆ ಪ್ರವೇಶಿಸಿದೆ. ಜೋಡೋ ಯಾತ್ರೆಗೆ ರಾಜಸ್ಥಾನದಲ್ಲಿ ಭವ್ಯ ಸ್ವಾಗತ ದೊರೆತಿದ್ದು, ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು

Read more

ಫ್ಯಾಕ್ಟ್‌ಚೆಕ್: ಹಳೆಯ ಸಂಬಂಧವಿಲ್ಲದ ಶವದ ಫೋಟೋವನ್ನು ‘ಲವ್ ಜಿಹಾದ್’ ಎಂದು ಹಂಚಿಕೆ

ಫ್ರೀಜರ್‌ನಲ್ಲಿ  ಹುಡುಗಿಯೊಬ್ಬಳ ಶವವೊಂದು ಪತ್ತೆಯಾಗಿದೆ ಎಂದು ಕೊಲಾಜ್ ಮಾಡಲಾದ ಫೋಟೋವನ್ನು  ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅಸ್ಸಾಂನಲ್ಲಿ ‘ಗಫಾರ್’ ಎಂಬ ವ್ಯಕ್ತಿಯಿಂದ ಕೊಂದ ಮಹಿಳೆಯ ಚಿತ್ರಗಳು ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಗಳಲ್ಲಿ

Read more

ಫ್ಯಾಕ್ಟ್‌ಚೆಕ್: ಫುಟ್ಬಾಲ್ ದಂತಕಥೆ ಪೀಲೆ ನಿಧನ ಎಂದು ಸುಳ್ಳು ಸುದ್ದಿ ಹಂಚಿಕೆ

ಫುಟ್ಬಾಲ್ ದಂತಕಥೆ, ಬ್ರೆಜಿಲ್‌ ದೇಶದ ಪೀಲೆ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಕಳೆದ ಮಂಗಳವಾರ ಆಸ್ಪತ್ರೆಗೆ ದಾಖಲಾಗಿದ್ದರು, ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ

Read more

ಫ್ಯಾಕ್ಟ್‌ಚೆಕ್: ಕಾಂಗ್ರೆಸ್ ವಕ್ತಾರೆ ರಾಹುಲ್ ಗಾಂಧಿಯನ್ನು ‘ಡೋಂಗಿ ಹಿಂದೂ’ ಎಂದು ಹೇಳಿದ್ದು ನಿಜವೇ?

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ ಅವರು  ‘ಡೋಂಗಿ ಹಿಂದೂ’ ಎಂದು ಕರೆದಿದ್ದಾರೆ ಎನ್ನಲಾದ ವಿಡಿಯೊ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Read more

ಫ್ಯಾಕ್ಟ್‌ಚೆಕ್: ಜಿಗ್ನೇಶ್ ಮೇವಾನಿ ಸೋತಿದ್ದಾರೆಂದು ಸುಳ್ಳು ಸುದ್ದಿ ಪ್ರಕಟಿಸಿದ ಮಾಧ್ಯಮಗಳು

ಗುಜರಾತ್ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು BJP ಬೃಹತ್ ಬಹುಮತ ಸಾಧಿಸಿ ಗೆಲುವಿನ ನಗೆ ಬೀರಿದೆ. ನಿರೀಕ್ಷೆಗೂ ಮೀರಿ ಫಲಿತಾಂಶ ಬಂದಿದ್ದು, ಗುಜರಾತ್‌ನಲ್ಲಿ 156 ಬಿಜೆಪಿ ಗೆದ್ದು

Read more

ಫ್ಯಾಕ್ಟ್‌ಚೆಕ್: ಗಿಡದಲ್ಲಿ ದುಡ್ಡು ಬಿಟ್ಟಿರುವಂತೆ ಫೇಕ್ ವಿಡಿಯೊ ಹಂಚಿಕೆ

ಕುಟುಂಬಗಳಲ್ಲಿ ಯಾರಾದರೊಬ್ಬ ಮನೆಯ ಸದಸ್ಯರು ಮನಸ್ಸಿಗೆ ಬಂದಂಗೆ ಖರ್ಚು ಮಾಡುತಿದ್ದರೆ, ದುಡ್ಡೇನು ಗಿಡದಲ್ಲಿ ಬಿಡತ್ತಾ ಎಂದು ಕೇಳುವುದುಂಟು. ಆದರೆ ಗಿಡದಲ್ಲಿ ದುಡ್ಡು ಬಿಡಲು ಸಾಧ್ಯವೇ? ಸಾಧ್ಯವಿಲ್ಲ. ಆದರೆ

Read more

ಫ್ಯಾಕ್ಟ್‌ಚೆಕ್: ಮೋದಿ ಗುಜರಾತ್ ಭೇಟಿ ವೇಳೆ ಪತ್ನಿ ಜಶೋದಾಬೆನ್‌ ಅವರನ್ನು ಭೇಟಿಯಾಗಿದ್ದು ನಿಜವೇ?

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಾಯಿ ಮತ್ತು ವಿಚ್ಛೇದಿತ ಪತ್ನಿ ಜಶೋದಾಬೆನ್ ಅವರೊಂದಿಗೆ ಕುಳಿತಿರುವ ಚಿತ್ರವನ್ನು ಅಂತರ್ಜಾಲದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಇತ್ತೀಚಿನ

Read more

ಫ್ಯಾಕ್ಟ್‌ಚೆಕ್: ಮೋದಿಯವರ ಮೊರ್ಬಿ ಭೇಟಿಗೆ ₹30 ಕೋಟಿ ಖರ್ಚಾಗಿದ್ದು ನಿಜವೇ?

“ಇತ್ತೀಚೆಗೆ ಗುಜರಾತ್‌ನಲ್ಲಿ ಮೊರ್ಬಿ ಸೇತುವೆ ಕುಸಿದು 135 ಜನರು ಸಾವನಪ್ಪಿದ್ದರು , ಗುಜರಾತ್‌ ತೂಗು ಸೇತುವೆ ದುರಂತದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೆಲವು ಗಂಟೆಗಳ ಕಾಲ

Read more

ಫ್ಯಾಕ್ಟ್‌ಚೆಕ್: ಕಾಶ್ಮೀರ್‌ ಫೈಲ್ಸ್‌ ಚಿತ್ರವನ್ನು ʻವಲ್ಗರ್‌ ಪ್ರೊಪಗಾಂಡಾʼ ಎಂದಿದಕ್ಕೆ ನಾಡವ್ ಕ್ಷಮೆ ಕೇಳಿದ್ದು ನಿಜವೇ?

ದಿ ಕಾಶ್ಮೀರ್ ಫೈಲ್ಸ್ ಕುರಿತಾದ ತಮ್ಮ ಹೇಳಿಕೆಗೆ ನಾದವ್ ಲ್ಯಾಪಿಡ್ ಕ್ಷಮೆಯಾಚಿಸಿದ್ದಾರೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಾಡವ್

Read more
Verified by MonsterInsights