FACT CHECK | ಮಹಾಕುಂಭ ಮೇಳಕ್ಕೆ ರುದ್ರಾಕ್ಷಿ ಮಾರಲು ಬಂದಿದ್ದ ಮೊನಾಲಿಸಾ ಭೋಂಸ್ಲೆ ಗ್ಲಾಮರ್ ಲುಕ್ ಫೋಟೊದ ಅಸಲೀಯತ್ತೆನು ಗೊತ್ತೆ?
ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಸಾಮಾಜಿಕ ಮಾಧ್ಯಮದ ಕಾರಣದಿಂದಾಗಿ ಕೆಲ ವ್ಯಕ್ತಿಗಳು ವೈರಲ್ ಆದರು. ಅವರ ಜನಪ್ರಿಯತೆ ರಾತ್ರೋರಾತ್ರಿ ಗಗನಕ್ಕೇರಿತು. ಅವರಲ್ಲಿ ಒಬ್ಬರು ಇಂದೋರ್ ನಿವಾಸಿ ಮೊನಾಲಿಸಾ
Read more