FACT CHECK | ಕಂಗನಾ ಕೆನ್ನೆಗೆ ಹಸ್ತದ ಗುರುತು ಬರುವಂತೆ ಕಪಾಳಮೋಕ್ಷ ಮಾಡಲಾಗಿತ್ತೇ?

ಚಂಡೀಘಡ ವಿಮಾನ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭದ್ರತಾ ಸಿಬ್ಬಂದಿ ಸಂಸದೆ ಕಂಗನಾ ರಾಣಾವತ್‌ಗೆ ಕಪಾಳಮೋಕ್ಷ ಮಾಡಿರುವ ಘಟನೆ ದೇಶಾದ್ಯಂತ ಅದರಲ್ಲೂ ಸೋಷಿಯಲ್‌ ಮೀಡಿಯಾಗಳಲ್ಲಿ ಪರವಿರೋಧಗಳ ಚರ್ಚೆ ಜೋರಾಗಿ

Read more

FACT CHECK | NDA ನಾಯಕರನ್ನಾಗಿ ಮೋದಿಯನ್ನು ಆಯ್ಕೆ ಮಾಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದರೆ ನಿತಿನ್ ಗಡ್ಕರಿ ?

ಲೋಕಸಭೆಯಲ್ಲಿ ಬಹುಮತ ಸಾಬೀತು ಪಡಿಸುವ ಉತ್ಸಾಹದಲ್ಲಿರುವ NDA  ಈಗ 292 ಸಂಖ್ಯೆಯು ಬಲಾಬಲ ಹೊಂದಿದೆ. ಇದೇ ಕಾರಣದಿಂದ NDA ಕೂಟದ ಸಂಸದೀಯ ಪಕ್ಷದ ನಾಯಕರಾಗಿ ನರೇಂದ್ರ ಮೋದಿ

Read more

FACT CHECK | ಚುನಾವಣೆಯಲ್ಲಿ ಸೋತ ನಂತರ ಬಿಜೆಪಿ ಅಭ್ಯರ್ಥಿ ನವನೀತ್ ರಾಣಾ ಬಿಕ್ಕಿ ಬಿಕ್ಕಿ ಅತ್ತಿದ್ದು ನಿಜವೇ?

2024ರ ಲೋಕಸಭಾ ಚುನಾವಣೆಯಲ್ಲಿ ಅಮರಾವತಿ ಲೋಕಸಭಾ ಕ್ಷೇತ್ರದ  ಕಾಂಗ್ರೆಸ್‌ನ ಬಲ್ವಂತ್ ವಾಂಖೆಡೆ ವಿರುದ್ಧ ಬಿಜೆಪಿ ಅಭ್ಯರ್ಥಿ   ನವನೀತ್ ರಾಣಾ  ಸೋತ ಬಳಿಕ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ಎಂದು

Read more

FACT CHECK | ಕೊಯಮತ್ತೂರಿನ ಬೂತ್‌ವೊಂದರಲ್ಲಿ ಅಣ್ಣಾಮಲೈಗೆ ಕೇವಲ ಒಂದೇ ಒಂದು ಮತ ಬಿದಿದ್ದು ನಿಜವೇ

‘ಬಿಜೆಪಿಯ ಭವಿಷ್ಯದ ಪ್ರಧಾನಿ, ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಒಂದು ಬೂತ್‌ನಲ್ಲಿ ಕೇವಲ 1 ಮತ ಪಡೆದಿದ್ದಾರೆ, ಕೊಯಮತ್ತೂರಿನ ಜನರ ವಿಶ್ವಾಸವನ್ನು ಗಳಿಸುವಲ್ಲಿ ಅಣ್ಣಾಮಲೈ ವಿಫಲರಾಗಿದ್ದಾರೆ

Read more

FACT CHECK | ಕ್ಯಾಡ್ಬರಿ ಡೈರಿ ಮಿಲ್ಕ್‌ ಉತ್ಪನ್ನಗಳಲ್ಲಿ “ಗೋಮಾಂಸ” ಬಳಸಲಾಗುತ್ತದೆಯೇ?

ಭಾರತದಲ್ಲಿ ಮಾರಾಟವಾಗುವ ಕ್ಯಾಡ್ಬರಿಯ (Dairy milk) ಉತ್ಪನ್ನಗಳಲ್ಲಿ ಬಳಸುವ ಪದಾರ್ಥಗಳಲ್ಲಿ ಗೋಮಾಂಸವನ್ನು ಬಳಸಲಾಗುತ್ತದೆ ಎಂದು ಒಪ್ಪಿಕೊಂಡಿದೆ  ಎಂಬ ಸ್ಕ್ರೀನ್‌ಶಾಟ್‌ ಅನ್ನು ವಾಟ್ಸಾಪ್‌ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

Read more

FACT CHECK | ಬಡ ರೈತನ ಭೂಮಿಯನ್ನು ವಕ್ಫ್‌ ಬೋರ್ಡ್‌ ಅಕ್ರಮವಾಗಿ ಸ್ವಾಧೀನ ಪಡಿಸಿಕೊಂಡಿದೆಯೇ?

ಬಡ ರೈತನ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿರುವ ವಕ್ಫ್‌ ಬೋರ್ಡ್‌ ದರ್ಗಾ ನಿರ್ಮಿಸಿದೆ” “ಕರ್ನಾಟಕದ ಯಾದಗಿರಿ ಜಿಲ್ಲೆಯ ಶಾಬಾದ್ ಗ್ರಾಮದಲ್ಲಿ ಅರ್ಜುನಪ್ಪ ಎಂಬ ರೈತನ ಜಮೀನು ದರ್ಗಾಕ್ಕೆ ಸೇರಿದ್ದು

Read more

FACT CHECK | ‘Go Back Modi’ ಎಂಬ ಪ್ಲೆಕಾರ್ಡ್ ಹಿಡಿದಿರುವ ಬಿಜೆಪಿ ಶಾಸಕಿಯ ಫೋಟೊದ ಅಸಲೀಯತ್ತೇನು ಗೊತ್ತೆ?

ಪ್ರಧಾನಿ ಮೋದಿಯವರು ಕನ್ಯಾಕುಮಾರಿಯಲ್ಲಿ ಮೇ 30ರಿಂದ ಮೂರು ದಿನಗಳ ಕಾಲ ವಿವೇಕಾನಂದರು ಧ್ಯಾನ ಮಾಡಿದ ಸ್ಥಳದಲ್ಲಿಯೇ  ಧ್ಯಾನಕ್ಕೆ ಕುಳಿತಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ತಮಿಳುನಾಡು ಕಾಂಗ್ರೆಸ್ ಸಮಿತಿ,

Read more

FACT CHECK | ರಾಹುಲ್ ಗಾಂಧಿ ಜೂನ್ 5 ಕ್ಕೆ ಬ್ಯಾಂಕಾಕ್‌ಗೆ ಹೋಗಲು ವಿಮಾನ ಟಿಕೆಟ್‌ ಬುಕ್ ಮಾಡಿದ್ದಾರೆ ಎಂಬುದು ಸುಳ್ಳು

ಲೋಕಸಭಾ ಚುನಾವಣೆ ಫಲಿತಾಂಶ ಜೂನ್ 04 ರಂದು ಪ್ರಕಟವಾಗಲಿದೆ. ಈ ಮಧ್ಯೆ ಇಂದಿನಿಂದ ಸಮೀಕ್ಷೆಗಳ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಆದರೆ ಲೋಕಸಭಾ ಚುನಾವಣೆ ಸೋಲುವ ಭಯದಿಂದ

Read more

FACT CHECK | ಪ್ರತಿ ಮನೆಗಳಿಗೆ ಉಚಿತ ವೈ-ಫೈ ನೀಡಲಿದೆಯೇ ಕೇಂದ್ರ ಸರ್ಕಾರ?

ಕೇಂದ್ರ ಸರ್ಕಾರವು ತನ್ನ ಸಂಚಾರ್ ಸಾಥಿ ವೆಬ್ಸೈಟ್‌ನಲ್ಲಿ “ನಿಮ್ಮ ISP (ಇಂಟರ್ನೆಟ್ ಸರ್ವಿಸ್ ಪ್ರೊವೈಡರ್) ಅನ್ನು ತಿಳಿಯಿರಿ” ಸೌಲಭ್ಯದ ಮೂಲಕ ಪ್ರತಿ ಮನೆಗಳಿಗೆ ಉಚಿತ ವೈಫೈಯನ್ನು ಒದಗಿಸುತ್ತಿದೆ.

Read more

FACT CHECK | 450 ಅಡಿ ಎತ್ತರದ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಯನ್ನು ಚೀನಾ ಸ್ಥಾಪಿಸುತ್ತಿದೆಯೇ?

ಚೀನಾದಲ್ಲಿ 450 ಅಡಿ ಎತ್ತರದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದೆ ಮತ್ತು ಇದು ವಿಶ್ವದ ಅತಿ ಎತ್ತರದ ಹಾಗೂ  ಅತ್ಯಂತ ದುಬಾರಿ ಕಂಚಿನ ಪ್ರತಿಮೆ ಎಂದು

Read more
Verified by MonsterInsights