ಹುಬ್ಬಳ್ಳಿಯಲ್ಲಿ ಮಾನಸಿಕ ಅಸ್ವಸ್ಥನ ಹುಚ್ಚಾಟಕ್ಕೆ ಕಂಗಾಲಾದ ಜನ : ವಿಡಿಯೋ ವೈರಲ್

ಮಾನಸಿಕ ಅಸ್ವಸ್ಥನ ಹುಚ್ಚಾಟಕ್ಕೆ ಜನ ಕಂಗಾಲಾಗಿದ ಘಟನೆ ಹುಬ್ಬಳ್ಳಿಯ ಚೆನ್ನಮ್ಮ‌ ವೃತ್ತದ ಬಳಿಯ ಪಿಬಿ ರಸ್ತೆಯಲ್ಲಿ ನಡೆದಿದೆ. ರಸ್ತೆಯಲ್ಲಿ ಓಡಾಡುವ ಜನರಿಗೆ ಹುಚ್ಚ ಕಿರಿಕ್ ಮಾಡಿದ್ದಾನೆ. ಸಾರ್ವಜನಿಕರಿಗೆ

Read more

ಮಮತಾ ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ – ಕೈಲಾಶ್ ವಿಜಯವರ್ಗೀ

ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆ ಮುಂದುವರೆಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

Read more

ಮಗನ ಸೋಲಿನಿಂದ ಸಿಎಂ ಕುಮಾರಸ್ವಾಮಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ – ಜೋಷಿ

‘ಮಗನ ಸೋಲಿನ ಬಳಿಕ  ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ  ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಷಿ ಅವರು ಲೇವಡಿ ಮಾಡಿದ್ದಾರೆ.

Read more

ಮಾನಸಿಕ ರೋಗಿಯ ಹೊಟ್ಟೆಯಲ್ಲಿದ್ದ 80 ವಸ್ತುಗಳನ್ನು ಕಂಡು ದಂಗಾದ ವೈದ್ಯರು…!

ರಾಜಸ್ಥಾನದ ಉದಯ್‍ಪುರ್ ನ ಸರ್ಕಾರಿ ಆಸ್ಪತ್ರೆಯ ವೈದ್ಯರು ಮಾನಸಿಕ ರೋಗಿಯ ಹೊಟ್ಟೆಯಲ್ಲಿದ್ದ ವಸ್ತುಗಳನ್ನು ಕಂಡು ದಂಗಾಗಿದ್ದಾರೆ. ಹೌದು.. ಸೋಮವಾರ ನಾಲ್ವರು ವೈದ್ಯರ ತಂಡವು 90 ನಿಮಿಷಗಳ ಕಾಲ

Read more

‘ನನ್ನನ್ನು ಅರೆಹುಚ್ಚ ಎಂದ ಎಂ.ಬಿ.ಪಾಟೀಲ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ’

ನನ್ನನ್ನು ಅರೆಹುಚ್ಚ ಎನ್ನುತ್ತಿರುವ ಗೃಹಸಚಿವ ಎಂ.ಬಿ.ಪಾಟೀಲ್ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಕೂಡಲೇ ಅವರು ಹುಚ್ಚಾಸ್ಪತ್ರೆ ಸೇರಿ ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು ಎಂದು ಬಿಜೆಪಿ ಶಾಸಕ ಎ.ಎಸ್.ಪಾಟೀಲ್

Read more

ಮಾನಸಿಕ ಅಸ್ವಸ್ಥನ ಸೇವೆ : ಪೊಲೀಸ್ ಇಲಾಖೆಯ ರಿಯಲ್ ಹೀರೊ ಮಧುಕರ್ ಶೆಟ್ಟಿ

ಡಿಎಆರ್ ಆವರಣದಲ್ಲಿ ಎಸ್ಪಿ ಮಧುಕರ್ ಶೆಟ್ಟಿ ಸಾಹೇಬರ ಸಮ್ಮುಖದಲ್ಲಿ ಸಿಬ್ಬಂದಿಗಳು ಮಾನಸಿಕ ಅಸ್ವಸ್ಥನಿಗೆ ಸ್ನಾನ ಮಾಡಿಸುತ್ತಿರುವ ಚಿತ್ರ ನೋಡುಗರ ಮನಮಿಡಿಯುವಂತಿದ್ದು, ಸದ್ಯ ಆ ಚಿತ್ರಗಳು ವೈರಲ್ ಆಗಿದೆ.

Read more

‘ಹುಚ್ಚರ ಪಾರ್ಟಿಯಲ್ಲಿ ಹುಚ್ಚರೇ ಇರ್ತಾರೆ’ : ರಾಗಾ ವಿರುದ್ಧ ಯತ್ನಾಳ ವಿವಾದಾತ್ಮಕ ಹೇಳಿಕೆ..!

ಬಾಗಲಕೋಟೆ : ‘ರಾಹುಲ್ ಗಾಂಧಿ ಒಬ್ಬ ದೊಡ್ಡ ಹುಚ್ಚ’ ಎಂದು ಪರಿಷತ್​ ಚುನಾವಣಾ ವೇಳೆ ಯತ್ನಾಳ ಹೇಳಿದ್ದಾರೆ. ಎಂಎಲ್ ಸಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಷಣ ಮಾಡುವ ವೇಳೆ

Read more

ತಂಗಿಯ ಕಷ್ಟ ನೋಡಲಾರದೆ ಇಬ್ಬರು ಬುದ್ದಿಮಾಂದ್ಯ ಮಕ್ಕಳನ್ನು ಕೊಂದ ಸೋದರಮಾವ !

ಹೈದರಾಬಾದ್‌ : ತಂಗಿಯ ಇಬ್ಬರು ಬುದ್ದಿಮಾಂದ್ಯ ಮಕ್ಕಳನ್ನು ಸೋದರ ಮಾವನೇ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ಹೈದರಾಬಾದ್‌ನ ಚೈತನ್ಯಪುರಿಯಲ್ಲಿ ನಡೆದಿದೆ. ಕೊಲೆಯಾದವರನ್ನು ಸೃಜನಾ ರೆಡ್ಡಿ ಹಾಗೂ ವಿಷ್ಣುವರ್ಧನ

Read more

ರೇವಣ್ಣ ಜೊತೆ ಮಾತನಾಡೋಕೆ ನಾನೇನು ಮೆಂಟಲ್ಲಾ : ಕೆಂಡಾಮಂಡಲರಾದ ಡಿಕೆಶಿ

ಬೆಂಗಳೂರು : ಖಾತೆ ಹಂಚಿಕೆ ವಿಷಯವಾಗಿ ರೇವಣ್ಣ ಅವರ ಜತೆ ಚರ್ಚೆ ಮಾಡಲು ಅಥವಾ ಜಗಳವಾಡಲು ನಾನೇನು ಮೆಂಟಲ್ಲಾ ಎಂದು ಡಿ.ಕೆ ಶಿವಕುಮಾರ್ ಗುಡುಗಿದ್ದಾರೆ. ನನ್ನನ್ನೇಕೆ ರೇವಣ್ಣ

Read more

ಪ್ರಕಾಶ್ ರೈ ನಾಲಿಗೆ ದುಪ್ಪಟ್ಟು ಹಣಕ್ಕೆ ಮಾರಾಟವಾಗಿದೆ, ಅವರಿಗೆ ಅರೆಹುಚ್ಚು : ಅನಂತ್‌ ಕುಮಾರ್‌ ಹೆಗಡೆ

ಬೆಳಗಾವಿ : ಪ್ರಧಾನಿ ಮೋದಿ ವಿರುದ್ಧ ಪ್ರಚಾರ ಮಾಡುವ ಸಲುವಾಗಿ ಕಾಂಗ್ರೆಸ್ ಕೇಂಬ್ರಿಡ್ಜ್‌ ಅನಲಿಟಿಕಾ ಸಂಸ್ಥೆಗೆ 5 ಲಕ್ಷ ಕೋಟಿ ರೂ ನೀಡಿದೆ. ಕಾಂಗ್ರೆಸ್ ಆದೇಶದಂತೆ ಸಂಸ್ಥೆ

Read more