ಕೂಸು ಹುಟ್ಟುವುದಕ್ಕೂ ಮುನ್ನವೇ ಕುಲಾವಿ ಹೊಲಿಸುತ್ತಿರುವ ಮುನಿರತ್ನ! ಫಲಿತಾಂಶಕ್ಕೂ ಮುನ್ನವೇ ಇಂಧನ ಖಾತೆಗೆ ಲಾಭಿ!

ಆರ್‌ಆರ್‌ನಗರ ಉಪಚುನಾವಣೆ ನ.03ರಂದು ಮುಗಿದಿದೆ. ಇನ್ನೂ ಕ್ಷೇತ್ರದ ಜನರು ಯಾರಿಗೆ ಮತನೀಡಿದ್ದಾರೆ. ಯಾರು ಗೆಲ್ಲಲಿದ್ದಾರೆ ಎಂಬುದು ನ.10ರಂದು ಗೊತ್ತಾಗಲಿದೆ. ಆದರೆ, ಬಿಜೆಪಿ ಅಭ್ಯರ್ಥಿಯಾಗಿದ್ದ ಮುನಿರತ್ನ ಫಲಿತಾಂಶ ಬರುವುದಕ್ಕೂ

Read more

ಕುರುಕ್ಷೇತ್ರವೂ ಮುಗೀತು; ಮುನಿರತ್ನ ಸಂಬಂಧವೂ ಮುಗೀತು: ನಿಖಿಲ್‌ ಕುಮಾರಸ್ವಾಮಿ

ಮುನಿರತ್ನ ನನ್ನ ಗಾಡ್‌ಫಾದರ್‌ ಅಲ್ಲ. ನಾನೊಬ್ಬ ನಟ, ಮುನಿರತ್ನ ನಿರ್ಮಾಪಕರಷ್ಟೇ. ಕುರುಕ್ಷೇತ್ರ ಸಿನಿಮಾ ಮುಗಿಯುತ್ತಿದ್ದಂತೆ ಅವರ ಹಾಗೂ ನನ್ನ ಸಂಬಂಧ ಮುಗಿದಿದೆ ಎಂದು ನಟ ನಿಖಿಲ್‌ ಕುಮಾರಸ್ವಾಮಿ

Read more

ಬೈ ಎಲೆಕ್ಷನ್‌: ಮ್ಯಾಚ್‌ ಫಿಕ್ಸಿಂಗ್‌ ರೀತಿ ವೋಟ್‌ ಫಿಕ್ಸಿಂಗ್ ನಡೆಯುತ್ತಿದೆ‌: ಶರವಣ್‌ ಆರೋಪ

ಉಪಚುನಾವಣೆ ಗೆಲ್ಲಲು ಒಂದು ಕಡೆ ಜಾತಿ, ಇನ್ನೊಂದು ಕಡೆ ಅಧಿಕಾರ ಬಳಸಲಾಗುತ್ತಿದೆ. ಕೊರೊನಾ ವೈರಸ್‌ಗಿಂತಲೂ ಇಂತಹ ನಾಯಕರು ಅಪಾಯಕಾರಿ. ಮತದಾರರಿಗೆ ಹಣ, ಹೆಂಡ ಹಂಚಿದ್ದಾಯಿತು, ಈಗ ಸೆಟ್‌ಟಾಪ್‌

Read more

ನಂಬಿಕೆ ಮಾರಿಕೊಂಡವರನ್ನು ಸೋಲಿಸಿ; ಕ್ಷೇತ್ರದ ಶಾಂತಿಗಾಗಿ ಕಾಂಗ್ರೆಸ್‌ಗೆ ಮತನೀಡಿ: ಡಿಕೆಶಿ

‘ರಾಜರಾಜೇಶ್ವರಿ ನಗರದಲ್ಲಿ ಉಂಟಾಗುತ್ತಿರುವ ಅಶಾಂತಿಗೆ ಅಂತ್ಯ ಹಾಡಿ, ಕ್ಷೇತ್ರವನ್ನು ಎಲ್ಲ ರಂಗದಲ್ಲೂ ಅಭಿವೃದ್ಧಿ ಮಾಡಲು ನಿಮ್ಮ ಸಹೋದರಿ ಕುಸುಮಾ ಅವರಿಗೆ ಮತ ನೀಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ

Read more

ದೇವೇಗೌಡರನ್ನು ಮಣಿಸಿದಂತೆಯೇ ಮುನಿರತ್ನರನ್ನು ಸೋಲಿಸಲು ಡಿಕೆಶಿ ತಂತ್ರ: ಏನುದು ಪ್ಲಾನ್‌?

ಮಾಜಿ ಪ್ರಧಾನಿ HD ದೇವೇಗೌಡರನ್ನು ಲೋಕಸಭೆ ಚುನಾವಣೆಯಲ್ಲಿ ಮಣಿಸಿದ ಹಾಗೆ ಪ್ರತಿಷ್ಠಿತ ಆರ್‌ಆರ್‍ ನಗರ ಉಪಚುನಾವಣೆಯಲ್ಲಿ ಮುನಿರತ್ನ ರನ್ನು ಮಣಿಸಲು KPCC ಅಧ್ಯಕ್ಷ KD ಶಿವಕುಮಾರ ತಂತ್ರ

Read more

ಐಎಎಸ್‌ ಅಧಿಕಾರಿ ಡಿಕೆ ರವಿ ಪತ್ನಿ ಕುಸುಮಾ ಕಾಂಗ್ರೆಸ್‌ ಸೇರ್ಪಡೆ: RRನಗರದಲ್ಲಿ ಸ್ಪರ್ಧಿಸುವ ಸಾಧ್ಯತೆ!

ದಿವಂಗತ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಪತ್ನಿ ಕುಸುಮಾ ಇಂದು ಕಾಂಗ್ರಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅವರ ಸೇರ್ಪಡೆ ಉಪಚುನಾವಣೆಯ ಸುತ್ತ ಸಂಚಲನ ಮೂಢಿಸಿದೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ

Read more

ಆರ್‌ಆರ್‌ನಗರದಲ್ಲಿ ರಾಹುಲ್‌ಗಾಂಧಿಯೇ ಸ್ಪರ್ಧಿಸಿದರೂ ಗೆಲುವು ಬಿಜೆಪಿಗೆ: ಎಸ್‌ಟಿ ಸೋಮಶೇಖರ್‌

ಬೆಂಗಳೂರಿನ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನ.03 ರಂದು ನಡೆಯಲಿದೆ. ಇದಕ್ಕಾಗಿ ಮೂರು ಪಕ್ಷಗಳು ತಂತ್ರಗಾರಿಕೆ ಎಣೆಯಲು ಸಜ್ಜಾಗಿವೆ. ಈ ಮಧ್ಯೆ, ಚುನಾವಣೆ ಬಗ್ಗೆ ಮಾತನಾಡಿರುವ ಸಚಿವ

Read more
Verified by MonsterInsights