ಟ್ರಂಪ್ ಮತ್ತು ಬಿಜೆಪಿ ಬೆಂಬಲಿಗರಿಗೆ ವ್ಯತ್ಯಾಸವಿಲ್ಲ; BJP ಸೋತರೆ ಇವರೂ ಹಾಗೆ ವರ್ತಿಸುತ್ತಾರೆ: ಮಮತಾ ಬ್ಯಾನರ್ಜಿ

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ ಸೋತಿದ್ದರೂ ಅದನ್ನು ಟ್ರಂಪ್‌ ಬೆಂಬಲಿಗರು ಒಪ್ಪಿಕೊಳ್ಳದೆ ದಾಂದಲೆ ನಡೆಸಿದ್ದಾರೆ. ಅಮೆರಿಕಾ ಸಂಸತ್‌ ಭವನದ ಮೇಲೆ ದಾಳಿ ನಡೆಸಿರುವ ಟ್ರಂಪ್‌ ಬೆಂಬಲಿಗರಿಗೂ, ಭಾರತದ

Read more

ಮೋದಿ ಸರ್ಕಾರದ‌ ದ್ವೇಷದ ಫ್ಯಾಸಿಸ್ಟ್ ಆಡಳಿತದ ವಿರುದ್ಧ ಪರ್ಯಾಯ ರಾಜಕಾರಣ ಅಗತ್ಯ: ಯೆಚೂರಿ

ಬಿಜೆಪಿಯ ದ್ವೇಷ ಮತ್ತು ಹಿಂಸಾಚಾರದ ರಾಜಕಾರಣವನ್ನು ಪ್ರಜಾಪ್ರಭುತ್ವ ರಾಜ್ಯವೊಂದರಲ್ಲಿ ಎದುರಿಸಲು ಪರ್ಯಾಯ ರಾಜಕಾರಣದ ಅವಶ್ಯಕತೆಯಿದೆ ಎಂದು ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಹೇಳಿದ್ದಾರೆ. “ಪ್ರಧಾನಿ

Read more

ಟಿಎಂಸಿ ತೊರೆದಿದ್ದ ಸುವೆಂಡು ಅಧಿಕಾರಿ ಬಿಜೆಪಿಗೆ ಸೇರ್ಪಡೆ!

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ದ ಸಿಡಿದೆದ್ದು, ಟಿಎಂಸಿ ತೊರೆದಿದ್ದ ಸುವೆಂಡು ಅಧಿಕಾರಿ ಇಂದು ಅಮಿತ್‌ ಶಾ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದ್ದಾರೆ. ಮೊದಲಿಗೆ ಮಮತಾ ಬ್ಯಾನರ್ಜಿಯವರ

Read more

ಕೃಷಿ ನೀತಿಗಳನ್ನು ಹಿಂಪಡೆಯಿರಿ- ಇಲ್ಲ ಅಧಿಕಾರದಿಂದ ಕೆಳಗಿಳಿಯಿರಿ: ಮೋದಿ ಸರ್ಕಾರಕ್ಕೆ ಮಮತಾ ಬ್ಯಾನರ್ಜಿ

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ, ತಕ್ಷಣವೇ ರೈತ ವಿರೋಧಿ ಕೃಷಿ ನೀತಿಗಳನ್ನು ಹಿಂಪಡೆಯಬೇಕು ಅಥವಾ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.

Read more

ಪ. ಬಂಗಾಳ ಚುನಾವಣೆ: TMCಯಲ್ಲಿ ಭಿನ್ನಾಭಿಪ್ರಾಯ; BJP ಗೆಲುವಿಗೆ ವರದಾನ?

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇವೆ. ರಾಜ್ಯದಲ್ಲಿ ಬಿಜೆಪಿಯನ್ನು ನಿರ್ನಾಮ ಮಾಡುತ್ತೇವೆ ಎಂದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಭಾರೀ ಸಿದ್ದತೆ ಮಾಡುತ್ತಿದೆ.

Read more

BJP ಮೈತ್ರಿ ತೊರೆದು TMC ಜೊತೆ ಸೇರುತ್ತೇವೆ: GJM ಅಧ್ಯಕ್ಷ ಘೋಷಣೆ!

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿಯ ವರಸೆ ಬದಲಾಗಿದೆ. ಎನ್‌ಡಿಎ ಒಕ್ಕೂಟದಲ್ಲಿರುವ ಪಕ್ಷಗಳನ್ನು ಬಿಜೆಪಿ ತುಳಿಯುತ್ತಿದೆ ಎಂಬ ಆರೋಪ 2015ಲೇ ಶುರುವಾಗಿದೆ. ಬಿಜೆಪಿ ನೇತೃತ್ವದಲ್ಲಿ ಎನ್‌ಡಿಎ

Read more

ಪಶ್ಚಿಮ ಬಂಗಾಳ ಪೊಲೀಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಹಿಂಸಾತ್ಮಕ ಘರ್ಷಣೆ..!

ಇಂದು ದೊಡ್ಡ ಸಭೆಗಳನ್ನು ನಿಷೇಧಿಸುವ ಸರ್ಕಾರದ ನಿಷೇಧಿತ ಆದೇಶಗಳನ್ನು ಉಲ್ಲಂಘಿಸಿ ಬಿಜೆಪಿ ಪ್ರತಿಭಟನೆ ನಡೆಸಿತು. ಸಾಂಕ್ರಾಮಿಕ ಮತ್ತು ಸಂಬಂಧಿತ ನಿಯಮಗಳ ಉಲ್ಲಂಘನೆ ಮಾಡಿ ಪ್ರತಿಭಟನೆ ನಡೆಸುವ ಅಪಾಯದ

Read more
Verified by MonsterInsights