ಭವಾನಿಪುರ ಉಪ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಗೆಲುವು ಖಚಿತ: ಹೆಚ್‌ಡಿಕೆ

ಪಶ್ಚಿಮ ಬಂಗಾಳದ ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಾರೀ ಅಂತರದಲ್ಲಿ ಗೆಲವು ಸಾಧಿಸುವುದು ಖಚಿತ ಎಂದು ಮಾಜಿ ಸಿಎಂ ಹೆಚ್‌ಡಿ

Read more

ಬಂಗಾಳ ಬೈ ಎಲೆಕ್ಷನ್: ಮಮತಾ ನಾಮಪತ್ರದಲ್ಲಿ ಕ್ರಿಮಿನಲ್‌ ಪ್ರಕರಣಗಳ ವಿವರ ನೀಡಿಲ್ಲ: ಬಿಜೆಪಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭವಾನಿಪುರ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಅವರು ಸಲ್ಲಿಸಿರುವ ನಾಮಪತ್ರದಲ್ಲಿ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಉಲ್ಲೇಖಿಸಿಲ್ಲ ಎಂದು ಆರೋಪಿಸಿ

Read more

ಸುವೇಂದು ಅಧಿಕಾರಿ v/s ದಿಲೀಪ್ ಘೋಷ್: ಬಂಗಾಳ ಬಿಜೆಪಿಯಲ್ಲಿ ಬಿರುಕು; ಸಮನ್ವಯಕ್ಕಿಂತ ಹೆಚ್ಚಿದ ಸಂಘರ್ಷ!

ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಮೂರು ತಿಂಗಳು ಕಳೆದಿದೆ. ಆದರೆ, ಬಂಗಾಳ ಬಿಜೆಪಿ ಘಟಕವು ಇನ್ನೂ ಸಮನ್ವಯ ಸಮಿತಿಯನ್ನು ರಚಿಸಿಲ್ಲ. ಪಕ್ಷದ ರಾಜ್ಯಾಧ್ಯಕ್ಷ ದಿಲೀಪ್

Read more

ಎಂಟು ಕಾಲುಗಳ ಕರುಗೆ ಜನ್ಮ ನೀಡಿದ ಮೇಕೆ : ಅಪರೂಪದ ದೃಶ್ಯ ನೋಡಲು ಮುಗಿಬಿದ್ದ ಜನ!

ಪಶ್ಚಿಮ ಬಂಗಾಳದಲ್ಲಿ ಮೇಕೆಯೊಂದು ಎಂಟು ಕಾಲುಗಳನ್ನು ಹೊಂದಿರುವ ಕರುಗೆ ಜನ್ಮ ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗಿವೆ. ಉತ್ತರ 24 ಪರಗಣಾಸ್ ಬಂಗಾಂವ್‌ನಲ್ಲಿ ಎಂಟು ಕಾಲುಗಳು

Read more

ತಪ್ಪು ಮಾಡಿದ್ದೇವೆಂದು ತಲೆ ಬೋಳಿಸಿಕೊಂಡು, ಬಿಜೆಪಿ ತೊರೆದು ಟಿಎಂಸಿ ಸೇರಿದ 200 ಕಾರ್ಯಕರ್ತರು!

ಪಶ್ಚಿಮ ಬಂಗಾಳ ಚುನಾವಣೆಗೂ ಮುನ್ನ ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಹೂಗ್ಲಿ ಜಿಲ್ಲೆಯ ಸುಮಾರು 200 ಕಾರ್ಯಕರ್ತರು, ಚುನಾವಣೆಯ ನಂತರ ಮತ್ತೆ ಬಿಜೆಪಿಗೆ ಕೈಕೊಟ್ಟು ಟಿಎಂಸಿಗೆ ಹಿಂದಿರುಗಿದ್ದಾರೆ.

Read more

ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡಿದ್ದೇ ಚುನಾವಣಾ ಸೋಲಿಗೆ ಕಾರಣ: ಸಿಪಿಎಂ ನಾಯಕರ ಆರೋಪ

ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಿಪಿಎಂ ಭಾರೀ ಕಳಪಡೆ ಪ್ರದರ್ಶನವನ್ನು ನೀಡಿದೆ. ಹೀಗಾಗಿ ಪಕ್ಷದ ವೈಫಲ್ಯಕ್ಕೆ ಕಾರಣಗಳ ಬಗ್ಗೆ ಚರ್ಚಿಸಲು ಸಿಪಿಎಂ ಎರಡು ದಿನಗಳ ಸಭೆಯನ್ನು

Read more

BJPಯಲ್ಲಿದ್ರೆ Z ಸೆಕ್ಯೂರಿಟಿ, ಇಲ್ದಿದ್ರೆ ಇಲ್ಲ; TMC ಸೇರಿದ ಮುಕುಲ್‌ ರಾಯ್‌ Z ರಕ್ಷಣೆ ಕಸಿದುಕೊಂಡ ಕೇಂದ್ರ!

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತೊರೆದು ಟಿಎಂಸಿ ಸೇರಿದ ಹಿರಿಯ ಮುಖಂಡ, ಶಾಸಕ ಮುಕುಲ್ ರಾಯ್‌ ಅವರಿಗೆ ನೀಡಲಾಗಿದ್ದ Z ಸೆಕ್ಯೂರಿಟಿಯನ್ನು ಒಕ್ಕೂಟ ಸರ್ಕಾರ ವಾಪಸ್‌ ಪಡೆದುಕೊಂಡಿದೆ ಎನ್ನಲಾಗಿದೆ.

Read more

ಬಿಜೆಪಿ ನಾಯಕ ಸುವೇಂದು ಅಧಿಕಾರಿಗೆ ಲೀಗಲ್‌ ನೋಟಿಸ್‌ ನೀಡಿದ ಟಿಎಂಸಿ ಮಾಜಿ ನಾಯಕ!

ಟಿಎಂಸಿ ಮಾಜಿ ಮುಖಂಡ ವಿನಯ್ ಮಿಶ್ರಾ ಅವರು ಮಂಗಳವಾರ ಪಶ್ಚಿಮ ಬಂಗಾಳ ವಿಧಾನಸಭಾ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿಗೆ ಲೀಗಲ್‌ ನೋಟಿಸ್ ನೀಡಿದ್ದಾರೆ. ಸುವೇಂದು ಅವರು ಜೂನ್

Read more

ನಾರದ ಲಂಚ ಪ್ರಕರಣ: ನಾಲ್ವರು ಟಿಎಂಸಿ ಮುಖಂಡರಿಗೆ ಗೃಹಬಂಧನ!

ಪಶ್ಚಿಮ ಬಂಗಾಳದಲ್ಲಿ ನಾರದ ಪ್ರಕರಣ ಎಂದೇ ಕರೆಸಿಕೊಳ್ಳುತ್ತಿರುವ ಲಂಚ ಪ್ರಕರಣದಲ್ಲಿ ಆರೋಪಿಗಳಾಗಿರುವ ಇಬ್ಬರು ಟಿಎಂಸಿ ಸಚಿವರು ಸೇರಿದಂತೆ ನಾಲ್ವರು ಟಿಎಂಸಿ ಮುಖಂಡರಿಗೆ ಕೊಲ್ಕತ ಹೈಕೋರ್ಟ್ ಗೃಹಬಂಧನ ವಿಧಿಸಿದೆ.

Read more

ನಾರದ ಪ್ರಕರಣ: ಬಿಜೆಪಿ ನಾಯಕ ಸುವೇಂದು ಅಧಿಕಾರಿ ಬಂಧನ ಏಕಿಲ್ಲ: ಪತ್ರಕರ್ತ ಪ್ರಶ್ನೆ

ನಾರದ ಪ್ರಕರಣವೆಂದು ಹೆಸರು ಪಡೆದಿರುವ ಲಂಚ ಪ್ರಕರಣದಲ್ಲಿ ಆರೋಪಿಯಾಗಿರುವ, ಪಶ್ಚಿಮ ಬಂಗಾಳ ಬಿಜೆಪಿ ಮುಖಂಡ, ವಿಪಕ್ಷ ನಾಯಕ ಸುವೇಂದು ಅಧಿಕಾರಿ ಅವರನ್ನು ಏಕೆ ಬಂಧಿಸಿಲ್ಲ ಎಂದು ಪತ್ರಕರ್ತ

Read more