ಬಂಗಾಳದಲ್ಲಿ BJPಗೆ ಮತ್ತಷ್ಟು ಬಲ; ನಟ ಸ್ಟಾರ್‌ಗುಪ್ತಾ ಸೇರಿದಂತೆ ಹಲವರು ಬಿಜೆಪಿಗೆ ಸೇರ್ಪಡೆ!

ಬಂಗಾಳಿ ಚಲನಚಿತ್ರ ನಟ ಯಶ್ ದಾಸ್‌ಗುಪ್ತಾ ಮತ್ತು ಹಲವು ಸಿನಿಮಾ ನಟರು ಕೊಲ್ಕತ್ತಾದಲ್ಲಿ ಬುಧವಾರ ನಡೆದ ಬಿಜೆಪಿ ರ್ಯಾಲಿಯಲ್ಲಿ ಕೇಸರಿ ಶಿಬಿರಕ್ಕೆ ಸೇರ್ಪಡೆಯಾಗಿದ್ದಾರೆ. ದಾಸ್‌ಗುಪ್ತಾ ಅವರನ್ನು ಕೇಸರಿ

Read more

ಮುಂಚೂಣಿ ವ್ಯಕ್ತಿಗಳಿಗೆ TMC ಹೆಸರಿನಲ್ಲಿ BJP ಐಟಿ ಸೆಲ್‌ ಕರೆ; ತಪ್ಪು ಮಾಹಿತಿ ಹರಡುತ್ತಿದೆ ಬಿಜೆಪಿ!

ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಂಗಾಳದ ಆಡಳಿತಾರೂಢ ಟಿಎಂಪಿ ಪಕ್ಷದ ಕಾರ್ಯಕರ್ತರು ಎಂದು ಹೇಳಿಕೊಂಡು ಬಿಜೆಪಿ ಐಟಿ ಸೆಲ್ ಹಲವಾರು ಮುಂಚೂಣಿ ವ್ಯಕ್ತಿಗಳು ಹಾಗೂ

Read more

ಬಂಗಾಳದಲ್ಲಿ BJP ಆಕ್ರಮಣ; ಗಂಟೆಗೆ 50 ಲಕ್ಷ ಮೆಸೇಜ್‌ ಕಳಿಸುವಂತೆ ಕಾರ್ಯಕರ್ತರಿಗೆ ಅಮಿತ್‌ ಶಾ ಸೂಚನೆ!

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಭಾರೀ ತಂತ್ರಗಳನ್ನು ಎಣೆಯುತ್ತಿರುವ ಬಿಜೆಪಿ ಸಾಮಾಜಿಕ ಜಾಲತಾಣದ ಮೂಲಕ ಮತದಾರರನ್ನು ತಲುಪಲು ಭಾರೀ ಯೋಜನೆ ರೂಪಿಸುತ್ತಿದೆ. ಇದರ ಭಾಗವಾಗಿ ಸೋಷಿಯಲ್‌ ಮೀಡಿಯಾದಲ್ಲಿ

Read more

TMC ಭ್ರಷ್ಟಾಚಾರ ಮಾಡಿದೆ ಎಂದು BJP ಸಾಬೀತುಪಡಿಸದಿದ್ದರೆ ಮೋದಿ ಸರ್ಕಾರ ರಾಜೀನಾಮೆ ನೀಡಬೇಕು: ಮಮತಾ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ವಾಕ್ಸಮರಗಳು ಹೆಚ್ಚಾಗಿದ್ದು, ಟಿಎಂಸಿ ಭ್ರಷ್ಟಾಚಾರ ನಡೆಸಿದೆ ಎಂದು ಬಿಜೆಪಿ ಅರೋಪಿಸುತ್ತಲೇ ಇದೆ. ಹೀಗಾಗಿ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನೀಡಲಾದ

Read more

ಚುನಾವಣಾ ಸಮೀಕ್ಷೆ: ಅಸ್ಸಾಂನಲ್ಲಿ BJPಗೆ ಭರ್ಜರಿ ಜಯ; ಉಳಿದ ರಾಜ್ಯಗಳ ಕತೆ ಏನು?

2021ರಲ್ಲಿ ಹಲವು ರಾಜ್ಯಗಳಿಗೆ ವಿಧಾನಸಭಾ ಚುನಾವಣೆ ನಡೆಯಲಿದ್ದು, ಚುನಾವಣಾ ಕಣ ರಂಗೇರುತ್ತಿವೆ. ಪ್ರಮುಖವಾಗಿ ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು, ಬಂಗಾಳ ಮತ್ತು ತಮಿಳುನಾಡು

Read more

ಬಂಗಾಳದಲ್ಲಿ ಬಲ ಕಳೆದುಕೊಳ್ಳುತ್ತಿದ್ಯಾ TMC: ಮಾಜಿ ಸಚಿವ ರಾಜೀಬ್ ಬ್ಯಾನರ್ಜಿ ಸೇರಿ ಹಲವರು BJPಗೆ ಸೇರ್ಪಡೆ

ಪಶ್ಚಿಮ ಬಂಗಾಳದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಆಡಳಿತಾರೂಢ ಟಿಎಂಸಿ ತೊರೆದಿದ್ದ ಮಾಜಿ ಸಚಿವ ರಾಜೀಬ್ ಬ್ಯಾನರ್ಜಿ ಹಾಗೂ ಇತರ ಟಿಎಂಸಿ ಮುಖಂಡರು ಬಿಜೆಪಿಗೆ ಸೇರಿದ್ದಾರೆ. ಶನಿವಾರ

Read more

ಬಂಗಾಳ ಪೊಲೀಸ್‌ ಅಧಿಕಾರಿ ರಾಜೀನಾಮೆ; ಕಾರಣವಾಯ್ತಾ ಮೂವರು BJP ಮುಖಂಡರ ಬಂಧನ?

ಕಳೆದ ವಾರ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿದ್ದ ಬಿಜೆಪಿ ರ‍್ಯಾಲಿಯಲ್ಲಿ ‘ದೇಶದ್ರೋಹಿಗಳ ಮೇಲೆ ಗುಂಡು ಹಾರಿಸಿ’ (ಗೋಲಿ ಮಾರೋ..) ಎಂದು ಘೋಷಣೆ ಕೂಗಿದ ಮೂವರು ಬಿಜೆಪಿ ಮುಖಂಡರನ್ನು ಬಂಧಿಸಲು ಆದೇಶ

Read more

ತಮಿಳು, ಬಂಗಾಳ ಚುನಾವಣೆಯ ನಂತರ ಕಾಂಗ್ರೆಸ್‌ಗೆ ಚುನಾಯಿತ ಅಧ್ಯಕ್ಷರು ಖಚಿತ: ವೇಣುಗೋಪಾಲ್

ಮುಂಬರುವ ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗಳ ನಂತರ ಜೂನ್ ವೇಳೆಗೆ ಕಾಂಗ್ರೆಸ್‌ ಪಕ್ಷಕ್ಕೆ  ಚುನಾಯಿತ ಅಧ್ಯಕ್ಷರು ನೇಮಕವಾಗಲಿದ್ದಾರೆ ಎಂದು ಪಕ್ಷದ ನಾಯಕ ಕೆ.ಸಿ ವೇಣುಗೋಪಾಲ್

Read more

ಬಂಗಾಳದಲ್ಲಿ ಮಮತಾಗೆ ಮತ್ತೊಂದು ಶಾಕ್: ಸಚಿವ ರಾಜಿಬ್ ಬ್ಯಾನರ್ಜಿ ರಾಜೀನಾಮೆ!

ಪಶ್ಚಿಮ ಬಂಗಾಳವು ರಾಜ್ಯ ಚುನಾವಣೆಯ ವಸ್ತಿಲಿನಲ್ಲಿರುವಾಗಲೇ, ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತರೂಢ ಟಿಎಂಸಿ ಪಕ್ಷಕ್ಕೆ ಆಘಾತಗಳ ಮೇಲೆ ಆಘಾತಗಳು ಎದುರಾಗುತ್ತಿವೆ. ಈಗಾಗಲೇ ಹಲವು ಟಿಎಂಸಿ ಶಾಸಕರು,

Read more

ಬಂಗಾಳ ಚುನಾವಣೆ: ನಂದಿಗ್ರಾಮದಲ್ಲಿ ಮಮತಾ – ಸುವೆಂದು ಅಧಿಕಾರಿ ಫೈಟ್‌; ಗೆಲ್ಲದಿದ್ದರೆ ರಾಜಕೀಯ ನಿವೃತ್ತಿ!

ಪಶ್ವಿಮ ಬಂಗಾಳದಲ್ಲಿ 10 ವರ್ಷಗಳ ಹಿಂದೆ ಟಿಎಂಸಿ ಅಧಿಕಾರಕ್ಕೆ ಬರಲು ನೆರವಾದ, ಸುವೆಂದು ಅಧಿಕಾರಿ ಪ್ರತಿನಿಧಿಸುವ ಕ್ಷೇತ್ರವೂ ನಂದಿಗ್ರಾಮದಲ್ಲಿ ಸ್ಪರ್ಧಿಸುದಾಗಿ ಸಿಎಂ ಮಮತಾ ಬ್ಯಾನರ್ಜಿ ಘೋಷಿಸಿಸಿದ್ದಾರೆ. ಸುವೆಂದು

Read more
Verified by MonsterInsights