ಗಗನಕ್ಕೇರಿದ ಈರುಳ್ಳಿ ಬೆಲೆ : ಸೃಜನಾತ್ಮಕವಾಗಿ ಕಾಮೆಂಟ್ ಮಾಡಿದ ನೆಟ್ಟಿಗರು..

ಭಾರತದಾದ್ಯಂತ ಸಗಟು ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುತ್ತಿದೆ. ಹಲವಾರು ನಗರಗಳಲ್ಲಿ ಈರುಳ್ಳಿ ಬೆಲೆ ಕೆಜಿಗೆ ರೂ. 80 ರಿಂದ ರೂ. 120 ಆಗಿದ್ದು, ಸರ್ಕಾರ ಇದೀಗ ಈರುಳ್ಳಿ ರಫ್ತು ನಿಷೇಧಿಸಿದೆ. ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಪ್ರಕಾರ, ಇದು ಮುಖ್ಯವಾಗಿ ಮಳೆಯಿಂದಾಗಿ ವಿಶೇಷವಾಗಿ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ರಾಜ್ಯಗಳಲ್ಲಿ ಪೂರೈಕೆಯ ಕೊರತೆಯಿಂದಾಗಿ ಕಳೆದ 10 ದಿನಗಳಲ್ಲಿ ಪ್ರತಿ ಕೆ.ಜಿ.ಗೆ 11.56 ರೂ.ಯಿಂದ 51.95 ರೂ.ವರೆಗೆ ಬೆಲೆ ಏರಿಕೆಯಾಗಿದೆ.

ನೆಟ್ಟಿಗರು ಈ ಕ್ಷಣವನ್ನು ಉಪಯೋಗಿಸಿಕೊಂಡು ಈರುಳ್ಳಿ ಬೆಲೆ ಏರಿಕೆಯ ಬಗ್ಗೆ ಉಲ್ಲಾಸದ ಮೇಮ್‌ಗಳನ್ನು ತಯಾರಿಸಿ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

ಕೆಲವರು ‘ಮುನ್ನಾಭಾಯ್ ಎಂಬಿಬಿಎಸ್’ ಮತ್ತು ‘ಕಬೀರ್ ಸಿಂಗ್’ ಚಿತ್ರಗಳ ಬಗ್ಗೆ ಉಲ್ಲೇಖಗಳನ್ನು ನೀಡಿದರೆ, ಇತರರು ತಮ್ಮ ಜೈನ ಸ್ನೇಹಿತರ ಬಗ್ಗೆ ಅಸೂಯೆ ಪಟ್ಟರು. ಕೆಲವು ಅತ್ಯುತ್ತಮ ಮೇಮ್‌ಗಳನ್ನು ನೋಡೋಣ:

https://twitter.com/Rituutweets/status/1319197490965458945?ref_src=twsrc%5Etfw%7Ctwcamp%5Etweetembed%7Ctwterm%5E1319197490965458945%7Ctwgr%5Eshare_3%2Ccontainerclick_0&ref_url=https%3A%2F%2Ffood.ndtv.com%2Fnews%2Fonion-prices-soar-and-twitterati-gets-creative-see-hilarious-memes-here-2314587

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights