ಸರಳ ಮದುವೆ : ಹೆಲಿಕಾಪ್ಟರ್ನಲ್ಲಿ ಮೆರವಣಿಗೆ – ಏನಿದು ಹೆಲಿಕಾಪ್ಟರ್ ಮದುವೆ?
ರಾಜಸ್ಥಾನದ ಶೇಖಾವತಿಯಲ್ಲಿ ನಡೆದ ಹೆಲಿಕಾಪ್ಟರ್ ವಿವಾಹದ ವಿಡಿಯೋ ಅಂತರ್ಜಾಲದಲ್ಲಿ ಮೋಡಿ ಮಾಡಿದ್ದು ಭಾರೀ ವೈರಲ್ ಆಗಿದೆ. ಟ್ವಿಟ್ಟರ್ ಬಳಕೆದಾರರಾದ ಅನುರಾಗ್ ಮೈನಸ್ ವರ್ಮಾ ಅವರು ತಮ್ಮ ಟೈಮ್ಲೈನ್ನಲ್ಲಿ ಹೆಲಿಕಾಪ್ಟರ್ ವಿವಾಹದ ಎರಡು ತುಣುಕುಗಳನ್ನು ಹಂಚಿಕೊಂಡಿದ್ದಾರೆ.
ಎರಡು ವೀಡಿಯೊಗಳಲ್ಲಿ, ಪತ್ರಕರ್ತರೊಬ್ಬರು “ಹೆಲಿಕಾಪ್ಟರ್ ವಿವಾಹಗಳ” ಬಗ್ಗೆ ವರದಿ ಮಾಡಿದ್ದಾರೆ, “ಒಬ್ಬ ತಂದೆ ತನ್ನ ಮಗನ ಸಂತೋಷಕ್ಕಾಗಿ ಎಲ್ಲವನ್ನೂ ಮಾಡಬಹುದು” ಎಂದು ಪತ್ರಕರ್ತ ವೀಡಿಯೋದಲ್ಲಿ ಹೇಳಿದ್ದಾರೆ.
ಹೆಲಿಕಾಪ್ಟರ್ ವೆಡ್ಡಿಂಗ್ ಎಂದರೇನು?
ಹೆಲಿಕಾಪ್ಟರ್ ವಿವಾಹ ಎಂದರೆ ದಂಪತಿಗಳು ತಮ್ಮ ವಿವಾಹದ ನಂತರ ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸುತ್ತಾರೆ. ಇದು ಇಲ್ಲಿ ಬೆಳವಣಿಗೆಯನ್ನು ಸೂಚಿಸುತ್ತದೆ. ಬಹುಶಃ, ಜಗತ್ತಿನಲ್ಲಿ ಇಂತಹ ಘಟನೆ ನಡೆದಿರುವುದು ಇದೇ ಮೊದಲು. ವೀಡಿಯೋ ಹಂಚಿಕೊಮಡಾಗಿನಿಂದಲೂ 1,600 ಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ಹಲವಾರು ಲೈಕ್ಗಳೊಂದಿಗೆ ವೀಡಿಯೊ ವೈರಲ್ ಆಗಿದೆ.
ವೀಡಿಯೊಗಳನ್ನು ಇಲ್ಲಿ ವೀಕ್ಷಿಸಿ:
https://twitter.com/confusedvichar/status/1364416721885388813?ref_src=twsrc%5Etfw%7Ctwcamp%5Etweetembed%7Ctwterm%5E1364417939353399300%7Ctwgr%5E%7Ctwcon%5Es2_&ref_url=https%3A%2F%2Fwww.indiatoday.in%2Ftrending-news%2Fstory%2Fwhat-is-helicopter-wedding-artist-reveals-in-hilarious-viral-video-from-rajasthan-1772681-2021-02-24