ಫ್ಯಾಕ್ಟ್‌ಚೆಕ್: ದುಬೈನಲ್ಲಿ ನಡೆದ ಕುಸ್ತಿಯಲ್ಲಿ ಪಾಕಿಸ್ತಾನದ ಬಾಕ್ಸರ್‌ಅನ್ನು ಸೋಲಿಸಿದ RSS ಮಹಿಳೆ ಎಂದು ಸುಳ್ಳು ಸುದ್ದಿ ಹಂಚಿಕೆ
“ದುಬೈನಲ್ಲಿ ನಡೆದ ಪಂದ್ಯದಲ್ಲಿ ಗೆದ್ದಿದ್ದ ಪಾಕಿಸ್ತಾನಿ ಮಹಿಳಾ ಬಾಕ್ಸರ್, ತನ್ನನ್ನು ಸೋಲಿಸಲು ಯಾವುದೇ ಭಾರತೀಯ ಮಹಿಳೆ ಮುಂದೆ ಬರಲಿ ಎಂದು ಹೆಮ್ಮೆಯಿಂದ ಸವಾಲು ಹಾಕುತ್ತಿದ್ದಂತೆ ಪ್ರೇಕ್ಷಕರ ಗ್ಯಾಲರಿಯಲ್ಲಿ
Read more