FACT CHECK | ಬಲಿ ನೀಡಲು ಗೋವು ಯೋಗ್ಯವಾದ ಪ್ರಾಣಿ ಎಂದು ಹೇಳಿದ್ರಾ ಪ್ರಧಾನಿ ಮೋದಿ?
ಪ್ರಧಾನಮಂತ್ರಿ ನರೇಂದ್ರ ಮೋದಿ, ಗೋವುಗಳನ್ನು ಉಲ್ಲೇಖಿಸಿ ಹೇಳಿದ್ದಾರೆ ಎನ್ನಲಾದ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಗೋವುಗಳನ್ನು ಕುರ್ಬಾನಿ (ಬಲಿ) ಗೆ ಉತ್ತಮ ಪ್ರಾಣಿ ಎಂದು ಹೇಳಿದ್ದಾರೆ
Read more