FACT CHECK | ಮಗಳನ್ನೆ ಮದುವೆಯಾದ ತಂದೆ ಎಂಬ ವಿಡಿಯೋದ ಅಸಲೀಯತ್ತೇನು ಗೊತ್ತೇ?

ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಪ್ರಸಾರವಾಗುತ್ತಿದ್ದು, ಮುಸ್ಲಿಂ ಸಮುದಾಯದ ತಂದೆಯೊಬ್ಬ ತನ್ನ ಸ್ವಂತ ಮಗಳನ್ನೆ ಮದುವೆಯಾಗಿದ್ದಾನೆ ಎಂದು ಪ್ರತಿಪಾದಿಸಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ವೈರಲ್ ವಿಡಿಯೋದಲ್ಲಿ ತಂದೆ ಮಗಳಂತೆ ಕಾಣುವ

Read more

FACT CHECK | ಕುಮಾರಿ ಸೌಜನ್ಯ ಪರ ನ್ಯಾಯ ಕೇಳಿದಕ್ಕೆ 100 ಅಡಿ ಎತ್ತರದ ರಥ ಬಿದ್ದಿದೆ ಎಂದು ಸುಳ್ಳು ವರದಿ ಮಾಡಿದ ಏಷಿಯಾನೆಟ್‌ ಸುವರ್ಣ ನ್ಯೂಸ್‌

ಬೆಂಗಳೂರಿನ ಗ್ರಾಮೀಣ ಪ್ರದೇಶದ ಆನೇಕಲ್ ಸಮೀಪವಿರುವ ಹುಸ್ಕೂರು ಮದ್ದೂರಮ್ಮನ ಜಾತ್ರೆಯ (ಶನಿವಾರ ಸಂಜೆ 22, ಮಾರ್ಚ್, 2025) ನೂರು ಅಡಿ ಎತ್ತರದ ರಥವು ಇದ್ದಕ್ಕಿದ್ದಂತೆ ಬಿದ್ದಿದೆ. ಇದರ

Read more

FACT CHECK | ಪುರೋಹಿತರ ಎರಡು ಗುಂಪುಗಳ ನಡುವೆ ನಡೆದ ಜಗಳದ ಹಳೆಯ ವಿಡಿಯೋವನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೆ

ಪುರೋಹಿತರ ಗುಂಪೊಂದು ಪರಸ್ಪರ ಜಗಳವಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ಜೊತೆಗೆ, ಬಳಕೆದಾರರು “ಐಐಟಿಯನ್ ಬಾಬಾ” ದಕ್ಷಿಣದಲ್ಲಿ ಮೂರನೇ ಮಹಾಯುದ್ಧ ಆರಂಭವಾಗುತ್ತದೆ ಎಂಬ ವ್ಯಂಗ್ಯ

Read more

FACT CHECK | ಬಾಹ್ಯಾಕಾಶದಲ್ಲಿ ಸುನೀತಾ ವಿಲಿಯಮ್ಸ್ ಜೊತೆಗಿದ್ದಿದ್ದು ಭಗವದ್ಗೀತೆ, ಗಣೇಶನ ವಿಗ್ರಹ ಎಂಬ ಹೇಳಿಕೆಯ ಅಸಲೀಯತ್ತೇನು?

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 286 ದಿನಗಳ ವಾಸ್ತವ್ಯದ ನಂತರ, ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಮಾರ್ಚ್ 18, 2025 ರಂದು ಭೂಮಿಗೆ ಮರಳಿದ್ದರು.

Read more

FACT CHECK | ರೂ.200 ಮುಖಬೆಲೆಯ ನೋಟಿನ ಮೇಲೆ ಶಿವಾಜಿ ಚಿತ್ರ ಹಾಕಲಾಗಿದೆಯೇ?

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನೋಟಿನ ಚಿತ್ರವೊಂದು ವೈರಲ್‌ ಆಗಿದೆ. 200 ರೂ. ಮುಖಬೆಲೆಯ ಈ ನೋಟಿನಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಚಿತ್ರದ ಜಾಗದಲ್ಲಿ ಮರಾಠ ಚಕ್ರವರ್ತಿ ಛತ್ರಪತಿ

Read more

FACT CHECK | ಸಿಂಹವೊಂದು ತನ್ನ ಸಮಾಧಿಯ ಗುಂಡಿಯನ್ನು ಸ್ವತಃ ತಾನೆ ತೋಡಿಕೊಳ್ಳುತ್ತಿದೆ ಎಂಬ ವಿಡಿಯೋದ ಅಸಲೀಯತ್ತೇನು?

ಸಾಮಾಜಿಕ ಮಾಧ್ಯಮದಲ್ಲಿ ಅಸಂಖ್ಯಾತ ವಿಡಿಯೋಗಳು ನಮ್ಮ ಗಮನವನ್ನು ಸೆಳೆಯುತ್ತವೆ, ಆದರೆ ಕೆಲವು ನಮ್ಮನ್ನು ಆಶ್ಚರ್ಯಚಕಿತಗೊಳಿಸುತ್ತವೆ. ಪ್ರಸ್ತುತ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿರುವ ಅಂತಹ ಒಂದು ವಿಡಿಯೋದಲ್ಲಿ ಸಿಂಹದ ಅನಿರೀಕ್ಷಿತ

Read more

FACT CHECK | ಅಸ್ಸಾಂನಲ್ಲಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ಶಾಸಕ ಓವೈಸಿಯ AIMIM ಪಕ್ಷದವನಲ್ಲ? ಮತ್ತ್ಯಾವ ಪಕ್ಷದ ಶಾಸಕ?

ವ್ಯಕ್ತಿಯೊಬ್ಬ ಗುಂಪಿನಲ್ಲಿದ್ದ ಮತ್ತೊಬ್ಬ ವ್ಯಕ್ತಿಗೆ ಕಪಾಳಮೋಕ್ಷ ಮಾಡಿ ನಂತರ ಪಕ್ಕದಲ್ಲಿಯೇ ಇದ್ದ ಬಾಳೆ ಗಿಡದಲ್ಲಿ ಹೊಡೆಯುವ ವಿಡಿಯೋವೊಂದು ಕಳೆದ ಎರಡು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

Read more

FACT CHECK | ಹಾಡುಹಗಲೆ ಬೈಕ್ ಕಳ್ಳತನದ ವೈರಲ್ ವಿಡಿಯೋದ ಅಸಲೀಯತ್ತೇನು ಗೊತ್ತೇ?

ರಸ್ತೆಯಲ್ಲಿ ಹೋಳಿ ಆಡುತ್ತಾ ಬರುವ ಇಬ್ಬರು ವ್ಯಕ್ತಿಗಳು ಎರಡು ಬೈಕ್‌ಗಳನ್ನು ಕದಿಯಲು ಪ್ರಯತ್ನಿಸುತ್ತಿರುವುದನ್ನು ತೋರಿಸುವ 3 ನಿಮಿಷಗಳ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಕೊನೆಯಲ್ಲಿ, ಅವರು

Read more

FACT CHECK | ರೂ.350 ಮುಖಬೆಲೆಯ ನೋಟುಗಳನ್ನು RBI ಪರಿಚಯಿಸಿದೆ ಎಂದು ಸುಳ್ಳು ಪೋಸ್ಟ್‌ ಹಂಚಿಕೆ

ಸಾಮಾಜಿಕ ಮಾಧ್ಯಮದಲ್ಲಿ  ಫೋಟೋವೊಂದು ವೈರಲ್ ಆಗುತ್ತಿದ್ದು, ವ್ಯಕ್ತಿಯೊಬ್ಬರು ತಮ್ಮ ಕೈಯಲ್ಲಿ ನೋಟುಗಳ ಎರಡು ಬಂಡಲ್ ಅನ್ನು ಹಿಡಿದುಕೊಂಡಿದ್ದು, ಈ ನೋಟಿನ ಮೇಲೆ 350 ರೂಪಾಯಿ ಎಂದು ಬರೆದಿರುವುದನ್ನು

Read more

FACT CHECK | ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಳೆಯ ಫೋಟೊವನ್ನು ತಪ್ಪಾಗಿ ಹಂಚಿಕೆ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ TV ಪರದೆಯಲ್ಲಿ ಪ್ರಸಾರವಾಗುತ್ತಿರುವ ಮುಸ್ಲಿಂ ಮುಖಂಡನ ಭಾಷಣವನ್ನು ನೋಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಥ್ರೆಡ್ ಬಳಕೆದಾರ ನಿಸಾರ್

Read more
Verified by MonsterInsights