ಮಾ.31 ರವರೆಗೆ ಮಹಾರಾಷ್ಟ್ರ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ವೀಕ್ಷಕರಿಗೆ ಮಾತ್ರ ಪ್ರವೇಶ!

ಮಹಾರಾಷ್ಟ್ರದಲ್ಲಿ ಕೊರೊನಾ 2ನೇ ಅಲೆ ಆರಂಭಾವಗಿದ್ದು, ಎಲ್ಲಾ ಚಿತ್ರಮಂದಿರಗಳು, ಸಭಾಂಗಣಗಳು ಮತ್ತು ಕಚೇರಿಗಳು ಮಾರ್ಚ್ 31 ರವರೆಗೆ ತಮ್ಮ ಸಾಮರ್ಥ್ಯದ ಶೇಕಡಾ 50 ರಷ್ಟು ಮಾತ್ರ ಪ್ರವೇಶ

Read more

ದೇಶದಲ್ಲಿ 40,000 ಕೊರೊನಾ ಹೊಸ ಕೇಸ್ – 1.15 ಕೋಟಿ ದಾಟಿದ ಸೋಂಕಿತರ ಸಂಖ್ಯೆ!

ದೇಶದಲ್ಲಿ ಕೊರೊನಾ 2ನೇ ಅಲೆ ಅಟ್ಟಹಾಸ ಮುಂದುವರೆದಿದ್ದು 40,000 ಹೊಸ ಪ್ರಕರಣಗಳು ದಾಖಲಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 1.15ಕೋಟಿ ದಾಟಿದೆ. ಹೌದು.. ದೇಶದಲ್ಲಿ ಕಳೆದ ಒಂದು ವಾರದಿಂದ

Read more

ಕೋವಿಡ್ 2ನೇ ಅಲೆ ನಿಯಂತ್ರಿಸಲು ಪೂರ್ವಸಿದ್ಧತೆ : ಲಸಿಕೆ ಪಡೆಯುವಂತೆ ಸುಧಾಕರ್ ಮನವಿ!

ಕೋವಿಡ್ ಎರಡನೇ ಅಲೆ ನಿಯಂತ್ರಿಸಲು ಎಲ್ಲ ಬಗೆಯ ಸಿದ್ಧತೆ ಮಾಡಿಕೊಂಡಿದ್ದು, ಇಂದಿನಿಂದ ಕನಿಷ್ಠ 50 ದಿನಗಳ ಕಾಲ ವೈದ್ಯ ಸಿಬ್ಬಂದಿ, ಅಧಿಕಾರಿಗಳು ಶ್ರಮಿಸಲಿದ್ದಾರೆ ಎಂದು ಆರೋಗ್ಯ ಮತ್ತು

Read more

ಗುಜರಾತ್‌ನ ಕೋವಿಡ್ -19 ಆಸ್ಪತ್ರೆಯಲ್ಲಿ ಬೆಂಕಿ : 23 ರೋಗಿಗಳ ರಕ್ಷಣೆ..!

ಗುಜರಾತ್‌ನ ಖಾಸಗೀ ಆಸ್ಪತ್ರೆಯಲ್ಲಿ ಬುಧವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ 23 ರೋಗಿಗಳನ್ನು ಬೆಂಕಿಯಿಂದ ರಕ್ಷಿಸಲಾಗಿದೆ. ಆಸ್ಪತ್ರೆಯಿಂದ ರಕ್ಷಿಸಿದ 23 ರೋಗಿಗಳಲ್ಲಿ 17 ಮಂದಿ ಕೋವಿಡ್ -19 ಪಾಸಿಟಿವ್

Read more

ದೇಶದಲ್ಲಿ ಮತ್ತೆ ಕೊರೊನಾ ಅಟ್ಟಹಾಸ : 35,871 ಹೊಸ ಕೇಸ್- 172 ಸಾವು!

ಭಾರತದಲ್ಲಿ ಕೊರೊನಾ 2ನೇ ಅಲೆ ಶುರುವಾಗಿದ್ದು ಜನರಲ್ಲಿ ದಿನಕಳೆದಂತೆ ಆತಂಕ ಹೆಚ್ಚಾಗುತ್ತಲೇ ಇದೆ. ಕಳೆದ ಒಂದು ವಾರದಿಂದ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು ಇಂದು 35,871ಕ್ಕೆ

Read more

ದೇಶದಲ್ಲಿ ಹೆಚ್ಚಿದ ಕೊರೊನಾ ಕೇಸ್ : ಸಿಎಂಗಳೊಂದಿಗೆ ಮೋದಿ ಸಭೆ!

ದೇಶದಲ್ಲಿ ಮತ್ತೆ ಕೊರೊನಾ 2ನೇ ದಾಳಿ ಶುರುವಾಗಿದೆ. ಕಳೆದ ವಾರದಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು ಜನರಲ್ಲಿ ಆತಂಕ ಹೆಚ್ಚಾಗುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ರಾಜ್ಯದ

Read more

ಕೋವಿಡ್ -19 ನಿಂದಾಗಿ ಕೇಂದ್ರದ ಮಾಜಿ ಸಚಿವ ದಿಲೀಪ್ ಗಾಂಧಿ ನಿಧನ..!

ಮಹಾಮಾರಿ ಕೊರೊನಾಗೆ ಕೇಂದ್ರದ ಮಾಜಿ ಸಚಿವ ಮತ್ತು ಬಿಜೆಪಿ ಮುಖಂಡ ದಿಲೀಪ್ ಗಾಂಧಿ ನಿಧನರಾಗಿದ್ದಾರೆ. ಕೋವಿಡ್ -19ನಿಂದಾಗಿ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇಂದ್ರದ ಮಾಜಿ

Read more

ಆಸ್ಪತ್ರೆಯ ನಿರ್ಲಕ್ಷ್ಯದಿಂದ ಶಿಶು ಶವ ಎಳೆದೊಯ್ದ ಬೀದಿ ನಾಯಿಗಳು…!

ಆಸ್ಪತ್ರೆಯ ನಿರ್ಲಕ್ಷ್ಯದಿಂದಾಗಿ ನವಜಾತ ಶಿಶುವೊಂದನ್ನು ಬೀದಿ ನಾಯಿಗಳು ಹೊತ್ತೊಯ್ದ ಕರುನಾಜನಕ ಘಟನೆ ಒಡಿಶಾದ ಭದ್ರಾಕ್ ಜಿಲ್ಲಾ ಕೇಂದ್ರ ಕಚೇರಿ ಆವರಣದಲ್ಲಿ ಸೋಮವಾರ ಈ ಘಟನೆ ನಡೆದಿದೆ ಬೀದಿ

Read more

ಅಹಮದಾಬಾದ್ ಸೇರಿ ನಾಲ್ಕು ನಗರಗಳಲ್ಲಿ ರಾತ್ರಿಯಿಂದ ಬೆಳಿಗ್ಗೆವರೆಗೆ ಕರ್ಫ್ಯೂ!

ರಾಜ್ಯದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಅಹಮದಾಬಾದ್, ವಡೋದರಾ, ಸೂರತ್ ಮತ್ತು ರಾಜ್‌ಕೋಟ್ ಎಂಬ ನಾಲ್ಕು ಮಹಾನಗರಗಳಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ

Read more

ಕೊರೊನಾ ಸಮಸ್ಯೆ ಮುಗಿದಿಲ್ಲ- ಮತ್ತಷ್ಟು ಉಲ್ಬಣಗೊಂಡಿದೆ; ಮುನ್ನೆಚ್ಚರಿಕೆ ವಹಿಸಿ: ರಾಹುಲ್‌ಗಾಂಧಿ

ಕೊರೊನಾ ವೈರಸ್ ದೊಡ್ಡ ಅಪಾಯವಾಗಿ ಮುಂದುವರೆಯುತ್ತಿದೆ. ಜನರು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು ಮತ್ತು ಸೋಂಕನ್ನು ಎದುರಿಸಲು ಶ್ರಮಿಸುತ್ತಿರುವವರನ್ನು ಜನರು ನಿರಾಸೆಗೊಳಿಸಬಾರದು ಎಂದು ಕಾಂಗ್ರೆಸ್ ಮುಖಂಡ ರಾಹುಲ್

Read more
Verified by MonsterInsights