FACT CHECK | ಪ್ರಧಾನಿ ಮೋದಿ ರಾಷ್ಟ್ರಪತಿಯವರನ್ನು ‘ಕಪ್ಪು ಚರ್ಮ’ದವರು ಎಂದು ಅವಮಾನ ಮಾಡಿದ್ದು ನಿಜವೇ?

ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುವಾಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕುರಿತು ಅವಹೇಳನ ಮಾಡಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ  ಹಂಚಿಕೊಳ್ಳಲಾಗುತ್ತಿದೆ. ಭಾರತದ ರಾಷ್ಟ್ರಪತಿ

Read more

FACT CHECK | ತೆಲಂಗಾಣದಲ್ಲಿ AIMIM ಪಕ್ಷಕ್ಕೆ ಮತ ನೀಡಿ ಎಂದು ಮೋದಿ ಹೇಳಿಲ್ಲ

ತೆಲಂಗಾಣದ ಹೈದರಾಬಾದ್‌ನಲ್ಲಿ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಪಕ್ಷಕ್ಕೆ ಪ್ರಧಾನಿ ಮೋದಿ ಬೆಂಬಲ ಘೋಷಿಸಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ

Read more

FACT CHECK | ತನ್ನ ಮನೆಯಲ್ಲೇ ಕಳ್ಳತನ ಮಾಡಿ ಸಿಕ್ಕಿ ಬಿದ್ದಿದ್ರಾ ಮೋದಿ?

ಪ್ರಧಾನಿ ಮೋದಿ ಸಂತನಾಗಲು ಮನೆ ಬಿಟ್ಟಿದ್ದಲ್ಲ, ಆತ ತನ್ನ ಮನೆಯಲ್ಲೆ ಚಿನ್ನಾಭರಣ ಕದ್ದು ಸಿಕ್ಕಿಬಿದ್ದಿದ್ದ, ಹಾಗಾಗಿ ಆತನನ್ನು ಮನೆಯಿಂದ ಹೊರಗೆ ಹಾಕಲಾಗಿತ್ತು ಎಂದು ಮೋದಿ ಸಹೋದರ ಪ್ರಹ್ಮಾದ್

Read more

FACT CHECK | ಮತ್ತೊಮ್ಮೆ ಮೋದಿಯೇ ಪ್ರಧಾನಿಯಾಗುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿಲ್ಲ

2024 ರ ಲೋಕಸಭಾ ಚುನಾವಣೆಯ ನಂತರ ನರೇಂದ್ರ ಮೋದಿ ಅವರು ಮತ್ತೆ ಭಾರತದ ಪ್ರಧಾನಿಯಾಗಿ ಬರುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿರುವ ವೀಡಿಯೊ ಸಾಮಾಜಿಕ

Read more

FACT CHECK | ‘ಮುಸ್ಲಿಂ’ ಪದವನ್ನು ಬಳಸಿಯೇ ಇಲ್ಲ ಎಂದು ನ್ಯೂಸ್ 18 ಸಂದರ್ಶನದಲ್ಲಿ ಸುಳ್ಳು ಹೇಳಿದ ಮೋದಿ

ಪ್ರಧಾನಿ ನರೇಂದ್ರ ಮೋದಿಯವರು ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ನ್ಯೂಸ್ 18 ಚಾನೆಲ್‌ನ ರುಬಿಕಾ ಲಿಯಾಕತ್‌ರವರಿಗೆ ಸಂದರ್ಶನ ನೀಡಿದರು. ಆಗ ಸಂದರ್ಶಕಿ, “ನೀವು ವೇದಿಕೆಯಲ್ಲಿ ಮುಸ್ಲಿಮರನ್ನು ಉಲ್ಲೇಖಿಸಿದಾಗ,

Read more

FACT CHECK | ಪ್ರಧಾನಿ ಮೋದಿ ಗುರುದ್ವಾರದಲ್ಲಿ ಭಕ್ತರಿಗೆ ಊಟವನ್ನು ಬಡಿಸಿದಂತೆ ನಟಿಸಿದ್ದಾರೆ ಎಂಬುದು ನಿಜವೇ?

ಬಿಹಾರದಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದ ರಾಜಧಾನಿ ಪಾಟ್ನಾ ನಗರದಲ್ಲಿನ ತಾಖತ್ ಶ್ರೀ ಹರಿಮಂದಿರ್ ಜಿ ಪಾಟ್ನಾ ಸಾಹಿಬ್ ಗುರುದ್ವಾರಕ್ಕೆ

Read more

FACT CHECK | ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಖಾಲಿ ಖುರ್ಚಿಗಳು, ಇದು ಗುಜರಾತಿನ ಕಾರ್ಯಕ್ರಮವೇ?

‘ಇದು ಗುಜರಾತ್ ಮಾದರಿ. ಲಕ್ಷಾಂತರ ಜನರು ಪ್ರಧಾನಿ ಮೋದಿ ಅವರನ್ನು ನೋಡಲು ಸಮಾವೇಶಕ್ಕೆ ಬಂದಿದ್ದಾರೆ. ನೋಡಿ ಖುರ್ಚಿಗಳು ಹೇಗೆ ಖಾಲಿ ಆಗಿವೆ. ಆದರೆ, ಪ್ರಧಾನಿ ಮೋದಿ ಅವರು

Read more

FACT CHECK | ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ’ ತೆರಿಗೆ ಪದ್ದತಿಯನ್ನು ಜಾರಿಗೆ ತರುತ್ತೇವೆ ಎಂದು ಹೇಳಿದೆಯೇ?

ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಪಿತ್ರಾರ್ಜಿತ ಆಸ್ತಿಯ ಮೇಲೆ 55% ತೆರಿಗೆ ಹಾಕವುದರ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ, ಗಾಂಧಿ ಕುಟುಂಬದ ಅತ್ಯಾಪ್ತ ಸ್ಯಾಮ್‌ ಪಿತ್ರೋಡಾ ಸುಳಿವು ನೀಡಿದ್ದಾರೆ.

Read more

FACT CHECK | ಮೋದಿ ಹೆಲಿಕಾಫ್ಟರ್‌ನಲ್ಲಿ ಇದ್ದ ನಿಗೂಢ ಪೆಟ್ಟಿಗೆ ಯಾವುದು ಗೊತ್ತೇ?

ನಿನ್ನೆ ಚಿತ್ರದುರ್ಗಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿಯವರ ಹೆಲಿಕಾಪ್ಟರ್‌ನಿಂದ ನಿಗೂಢ ಪೆಟ್ಟಿಗೆಯೊಂದನ್ನು ಇಳಿಸಲಾಯ್ತು. ಅದರಲ್ಲಿ ಏನಿತ್ತು?’ ಎಂದು ಎಎಪಿ ನಾಯಕ ಬ್ರಿಜೇಶ್‌ ಕಾಳಪ್ಪ ಪ್ರಶ್ನಿಸಿ ಮಾಡಿದ್ದ ಫೇಸ್‌ ಬುಕ್

Read more

FACT CHECK | ಪ್ರಧಾನಿ ಮೋದಿ ತಮ್ಮನ್ನು ಕಳ್ಳ ಎಂದು ಹೇಳಿಕೊಂಡರೆ

‘ನಾನು ಸಣ್ಣ ಕಳ್ಳತನಗಳನ್ನು ಮಾಡುವ ವೇಳೆ ನನ್ನ ತಾಯಿ ಆ ದಿನಗಳಲ್ಲೇ ನನ್ನನ್ನು ತಡೆದಿದ್ದರೆ, ಇಂದು ನಾನು ಇಷ್ಟು ದೊಡ್ಡ ದರೋಡೆಕೋರ ಆಗುತ್ತಿರಲಿಲ್ಲ’ ಎಂದು ಪ್ರಧಾನಿ ಹೇಲುವ

Read more
Verified by MonsterInsights