ತೆಲಂಗಾಣ ಎಂಎಲ್ಸಿ ಚುನಾವಣೆ: ಮತದಾರರ ವೈಯಕ್ತಿಕ ಡೇಟಾ ಕದ್ದ BJP ಎಂಎಲ್ಸಿ!
ತೆಲಂಗಾಣದಲ್ಲಿ ಮುಂಬರುವ ಪದವೀಧರ ಕ್ಷೇತ್ರದ ಎಂಎಲ್ಸಿ ಚುನಾವಣೆಯು ಕುತೂಹಲಕಾರಿ ತಿರುವು ಪಡೆದುಕೊಂಡಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಪದವೀದರ ಕ್ಷೇತ್ರದ ಚುನಾವಣೆಗೆ ಮತದಾನ ಮಾಡಲು ನೊಂದಾಯಿಸಿಕೊಂಡಿರುವ ನೂರಾರು ಜನರು ಟ್ವಿಟರ್ನಲ್ಲಿ
Read more