ಟ್ರಂಪ್ ಎಂದರೆ ಟ್ರಂಪ್ ಮಾತ್ರವಲ್ಲ! ಅಮೆರಿಕಾ ಗೆಲುವು ಮತ್ತು ಸೋಲಿನ ಕಂದಕಗಳೇನು?
ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲುವು ಸಾಧಿಸುವ ಅವಕಾಶ ಕಡಿಮೆಯಾಗುತ್ತಿದೆ. ಹಾಗಾದರೆ, ಈ ಬೆಳವಣಿಗೆಯನ್ನು ಟ್ರಂಪ್ ಸೋಲನ್ನು ಆತ ಪ್ರತಿನಿಧಿಸುತ್ತಿದ್ದ ಬಿಳಿಯ ಮೇಲರಿಮೆ, ಸಾಮ್ರಾಜ್ಯಶಾಹಿ ಧೋರಣೆ, ಪರಿಸರ
Read more