ಪ್ರಧಾನಿಯೇ ಆಗಲಿ, ಮತ್ಯಾರೇ ಆಗಲಿ, ನನ್ನನ್ನು ಮುಟ್ಟಲು ಸಾಧ್ಯವಿಲ್ಲ: ರಾಹುಲ್‌ಗಾಂಧಿ

ಮೂರ್ನಾಲ್ಕು ಬಂಡವಾಳಶಾಹಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಇಡೀ ಕೃಷಿ ಕ್ಷೇತ್ರವನ್ನೇ ಹಾಳು ಮಾಡಲು ಸರ್ಕಾರ ಮುಂದಾಗಿದೆ. ನಾನು ಪ್ರತಿಭಟನಾ ನಿರತ ರೈತರಿಗೆ ಬೆಂಬಲ ನೀಡುತ್ತೇನೆ. ನನಗೆ ನರೇಂದ್ರ

Read more

ಮಣಿಯದ ಕೇಂದ್ರ – ಜಗ್ಗದ ರೈತ: 2024ರ ವರೆಗೂ ದೆಹಲಿ ಗಡಿಯಲ್ಲಿ ಮುಂದುವರೆಯುತ್ತೆ ಹೋರಾಟ!

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಹೊಸ ಕೃಷಿ ನೀತಿಗಳು ರದ್ದಾಗದಿದ್ದರೆ, 2024ರ ಮೇ ತಿಂಗಳವರೆಗೂ ದೆಹಲಿ ಗಡಿಯಲ್ಲಿ ಹೋರಾಟ ನಡೆಸಲು ಸಿದ್ದರಾಗಿದ್ದೇವೆ ಎಂದು ರೈತ ಹೋರಾಟಗಾರ, ಭಾರತೀಯ

Read more

ಕೃಷಿ ಕಾಯ್ದೆಗಳಿಗೆ ವಿರೋಧ: BJPಗೆ ಪ್ರವೇಶ ನಿಷೇಧಿಸಿದ ಹರಿಯಾಣದ 60 ಹಳ್ಳಿಗಳು!

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ದ ಸಿಡಿದೆದ್ದಿರುವ ರೈತರ ಹೋರಾಟ ಎರಡು ತಿಂಗಳುಗಳನ್ನು ಸಮೀಪಿಸುತ್ತಿದೆ. ಆದರೂ, ಕೇಂದ್ರ ಸರ್ಕಾರ ರೈತರ ಪ್ರತಿಭಟನೆಗೆ ಬಗ್ಗುತ್ತಿಲ್ಲ.  ಈ ಹಿನ್ನೆಲೆಯಲ್ಲಿ ಹರಿಯಾಣದ

Read more

ರೈತ ಹೋರಾಟಕ್ಕೆ ಬೆಂಬಲ: ಕೇರಳದಿಂದ ಕಾಶ್ಮೀರಕ್ಕೆ ಸೈಕಲ್‌ ಜಾಥಾ ಹೊರಟ ವಿದ್ಯಾರ್ಥಿ!

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ದ ರೈತರ ಹೋರಾಟ 52ನೇ ದಿನಕ್ಕೆ ಕಾಲಿಟ್ಟಿದೆ. ದೇಶಾದ್ಯಂತ ರೈತರಿಗೆ ಬೆಂಬಲವ್ಯಕ್ತವಾಗುತ್ತಿದೆ. ವೈದ್ಯರು, ವಿದ್ಯಾರ್ಥಿಗಳು, ವಕೀಲರು ರೈತರನ್ನು ಬೆಂಬಲಿಸಿ ದೆಹಲಿ ಗಡಿಗೆ

Read more

ರೈತರಿಗಾಗಿ ಹೊಲಿಗೆ ಸೇವೆ: ವಿದೇಶಿ ಉದ್ಯೋಗದ ಅವಕಾಶವನ್ನೇ ಮುಂದೂಡಿದ ಯುವಕ

ಐತಿಹಾಸಿಕ ರೈತ ಹೋರಾಟದಲ್ಲಿ ಸಾವಿರಾರು ಸಂಘ ಸಂಸ್ಥೆಗಳು ಅನ್ನದಾತರ ನೆರವಿಗೆ ನಿಂತಿವೆ. ಅವರಿಗೆ ಅವಶ್ಯಕವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಕಂಕಣ ತೊಟ್ಟು ಈ ಸಂಸ್ಥೆಗಳು ಕಳೆದ ೫೦

Read more

ರೈತ ಹೋರಾಟದ ‘ಕಿಸಾನ್ ಆಂಥೆಮ್’ ಹಾಡು 2 ಕೋಟಿ ವೀಕ್ಷಣೆ; ಗೀತೆ ರಚನಾಕಾರನ ಬಂಧನ!

ಕೇಂದ್ರ ಸರ್ಕಾರದ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟ 50 ದಿನಗಳನ್ನು ಪೂರೈಸಿದೆ. ಅದೇ ರೀತಿಯಾಗಿ ಈ ಹೋರಾಟ ಬೆಂಬಲಿಸಿ ತಯಾರಾದ

Read more

ಪ್ರತಿಭಟನಾನಿರತ ರೈತರು ಚಿಕನ್ ತಿನ್ನುತ್ತಿರುವುದರಿಂದ ಹಕ್ಕಿಜ್ವರ ಹರಡುತ್ತಿದೆ: ಬಿಜೆಪಿ ಶಾಸಕ

ದೇಶದಲ್ಲಿ ಹಕ್ಕಿಜ್ವರ ಹರಡಲು ದೆಹಲಿ ಗಡಿಯಲ್ಲಿ ಪ್ರತಿಭಟನೆ  ನಡೆಸುತ್ತಿರುವ ರೈತರೇ ಕಾರಣವಿರಬಹುದು. ಅವರು ಅಲ್ಲಿ ಚಿಕನ್‌ ಸೇವಿಸುತ್ತಿರುವುದರಿಂದಾಗಿ ಹಕ್ಕಿ ಜ್ವರ ಹರಡುತ್ತಿರಬಹುದು ಎಂದು ರಾಜಸ್ಥಾನದ ಬಿಜೆಪಿ ಶಾಸಕ

Read more

ದೆಹಲಿ ಹೋರಾಟ ಹೇಗೆಲ್ಲಾ ನಡೆಯುತ್ತಿದೆ; ಕರ್ನಾಟಕ ಹೋರಾಟಗಾರರ ಅನುಭವ ಲೇಖನ: ಓದಿ

ಮೊನ್ನೆ ದೆಹಲಿ ಹರಿಯಾಣ ಬಾರ್ಡರಿನಲ್ಲಿರುವ ಟಿಕ್ರಿ ಬಾರ್ಡರಿಗೆ ನಾವೆಲ್ಲಾ ಬಂದು ಸೇರಿದೆವು. ಟಿಕ್ರಿ ಬಾರ್ಡರ್ ಪೂರ್ತಿ ಬ್ಲಾಕ್ ಆಗಿತ್ತು. ಅಲ್ಲಿಂದ ಮುಂದೆ ಹೋಗಲು ಹಾದಿಯೇ ಇಲ್ಲ ದೊಡ್ಡ

Read more

ಕೃಷಿ ಕಾಯ್ದೆಗೆ ರೈತರು ಅವಕಾಶ ಕೊಡಬೇಕು: ಮೋದಿ ಪರ ಪುಂಗಿ ಊದಿದ ಹೆಚ್‌ಡಿಕೆ!

ಭಾರತೀಯ ಕೃಷಿರಂಗ ವಿಷವರ್ತುಲದಲ್ಲಿದೆ ಎಂಬುದು ಸಾರ್ವತ್ರಿಕ ಆರೋಪ. ಕೃಷಿ ರಂಗದ ಕಲ್ಯಾಣವಾಗುತ್ತದೆ ಎಂದರೆ ಯಾವುದೇ ಪ್ರಯೋಗಕ್ಕೆ ನಾವೂ ಸಿದ್ಧರಿರುವುದು ಅಗತ್ಯ ಕೂಡ. ಹಾಗಾಗಿ ರೈತರು ಕಾಯ್ದೆಗೆ ಅವಕಾಶ

Read more

ದಿಲ್ಲಿಯಲ್ಲೊಂದು ಹಾಡಿ… ಸುತ್ತೀ ಸುತ್ತೀ ಸಂಘರ್ಷದ ತಾಣಕ್ಕೆ…: ನೂರ್ ಶ್ರೀಧರ್‌

ನಮ್ಮ ತಂಡ [ನೂರ್ ಶ್ರೀಧರ್, ಕುಮಾರ್ ಸಮತಳ, ಚಾರ್ವಾಕ ರಾಘು, ಮರ್ಸಿ ಮಿಷನ್ ತನ್ವೀರ್] ಬೆಂಗಳೂರಿನಿಂದ ಪಯಣ ಮಾಡಿ, ದೆಹಲಿಯ ಕರ್ನಾಟಕ ಸಂಘ ಹೋಗಿ ಸೇರಿಕೊಳ್ಳುವ ಹೊತ್ತಿಗೆ

Read more
Verified by MonsterInsights