ಕಾಂಗ್ರೆಸ್‌ಗೆ ಗುಜರಾತ್‌ನಲ್ಲಿ ಮುಖಭಂಗ; ಪುದುಚೇರಿ ಸರ್ಕಾರ ಪತನ; ಬಿಕ್ಕಟ್ಟಿನಲ್ಲಿದೆ ಕಾಂಗ್ರೆಸ್‌!

ಆಂತರಿಕ ಅಸಮಾಧಾನ ಮತ್ತು ನಾಯಕತ್ವದ ಸಮಸ್ಯೆಗಳಿಂದಾಗಿ ಗುಜರಾತ್‌ನಲ್ಲಿ ಕಾಂಗ್ರೆಸ್‌ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಭಾರೀ ಪೈಪೋಟಿ ನೀಡಿತ್ತು. ಆದರೆ,

Read more

ಗುಜರಾತ್‌ ಚುನಾವಣೆ: 576 ಸ್ಥಾನಗಳಲ್ಲಿ 483 ಗೆದ್ದ BJP; ಕಾಂಗ್ರೆಸ್‌ ನಾಯಕರ ಸರಣಿ ರಾಜೀನಾಮೆ!

ಗುಜರಾತ್‌ನಲ್ಲಿ ಚುನಾವಣೆ ನಡೆದ ಎಲ್ಲಾ ಆರು ಪಾಲಿಕೆಗಳಲ್ಲಿಯೂ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯ ಹೆಜ್ಜೆ ಇಟ್ಟಿದೆ. ಚುನಾವಣೆ ನಡೆದ ಒಟ್ಟು 576 ಸ್ಥಾನಗಳಲ್ಲಿ ಕನಿಷ್ಠ 483 ಸ್ಥಾನಗಳನ್ನು

Read more

ಗುಜರಾತ್‌ ಚುನಾವಣೆ: ಹೆಚ್ಚು ಸ್ಥಾನಗಳಲ್ಲಿ BJP ಮುನ್ನಡೆ; ಕಾಂಗ್ರೆಸ್‌ಗೆ ಆರಂಭಿಕ ಹಿನ್ನಡೆ!

ಗುಜರಾತ್‌ನ ಆರು ಮಹಾನಗರ ಪಾಲಿಕೆಗಳ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಈ ಪೈಕಿ ಒಟ್ಟು 575 ಸ್ಥಾನಳಿಗೆ ನಡೆದಿರುವ ಚುನಾವಣೆಯಲ್ಲಿ ಈಗಾಗಲೇ 92 ಸ್ಥಾನಗಳನ್ನು ಗೆದ್ದಿದ್ದೇವೆ

Read more

ವೇದಿಕೆಯಲ್ಲಿ ಕುಸಿದು ಬಿದ್ದ ಗುಜರಾತ್‌ ಸಿಎಂ; 24 ಗಂಟೆಗಳ ಕಾಲ ನಿಗಾ!

ಬಿಜೆಪಿ ರ್ಯಾಲಿಯಲ್ಲಿ ಭಾಗಿಯಾಗಿದ್ದ ಗುಜರಾತ್‌ ಸಿಎಂ ವಿಜಯ್ ರೂಪಾನಿ ಅವರು ವೇದಿಕೆ ಮೇಲೆಯೇ ತಲೆಸುತ್ತಿ ಕುಸಿದು ಬಿದ್ದಿದ್ದು, ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಅವರನ್ನು 24 ಗಂಟೆಗಳ ಕಾಲ

Read more

ಬೆಳ್ಳಂಬೆಳಗ್ಗೆ ಅಪಘಾತ: ಮಲಗಿದ್ದವರ ಮೇಲೆ ಹರಿದ ಟ್ರಕ್‌; 15 ಕಾರ್ಮಿಕರು ಸಾವು!

ಫುಟ್​ಪಾತ್​ ಮೇಲೆ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ನಿಯಂತ್ರಣ ತಪ್ಪಿದ ಟ್ರಕ್‌ವೊಂದು​​ ಹರಿದು 15 ಮಂದಿ ಮೃತಪಟ್ಟಿರುವ ಘಟನೆ ಗುಜರಾತ್​ನ ಸೂರತ್​ನಲ್ಲಿ ನಡೆದಿದೆ. ಮಂಗಳವಾರ ಬೆಳ್ಳಂಬೆಳಗ್ಗೆ ಟ್ರಕ್​ ಮತ್ತು

Read more

BJP ತೊರೆದಿದ್ದ ಸಂಸದ ಪಕ್ಷಕ್ಕೆ ವಾಪಸ್‌: ಚಿಕಿತ್ಸೆಗಾಗಿ ಸಂಸದನಾಗಿ ಮುಂದುವರೆಯುವೆ ಎಂದ ಮನ್ಸುಖ್ ವಾಸವ್

ಮಂಗಳವಾರ ಬಿಜೆಪಿಗೆ ರಾಜೀನಾಮೆ ನೀಡಿ, ಪಕ್ಷ ತೊರೆಯುವುದಾಗಿ ಹೇಳಿದ್ದ ಗುಜರಾತ್‌ನ ಭರೂಚ್ ಕ್ಷೇತ್ರದ ಬಿಜೆಪಿ ಸಂಸದ ಮನ್ಸುಖ್ ವಾಸವ್ ಅವರು ತಮ್ಮ ರಾಜೀನಾಮೆಯನ್ನು ಹಿಂಪಡೆದಿದ್ದಾರೆ. ಅಲ್ಲದೆ, ಪಕ್ಷದಲ್ಲೇ

Read more

ಕೊರೊನಾದಿಂದ ದೇಶದ ಆರ್ಥಿಕತೆಯೇ ಹಳ್ಳ ಹಿಡಿದರೂ ಅದಾನಿ ಆಸ್ತಿ ಹೆಚ್ಚಾಗಿದ್ದು ಹೇಗೆ ಗೊತ್ತೇ?

ಗೌತಮ್ ಅದಾನಿ ಬಿಕ್ಕಟ್ಟಿನಿಂದ ಬದುಕುಳಿಯುವ ಜಾಣ್ಮೆ ಹೊಂದಿದ್ದಾರೆ. ಎರಡು ದಶಕಗಳ ಹಿಂದೆ ಅವರನ್ನು ಹಣಕ್ಕಾಗಿ ಅಪಹರಣ ಮಾಡಲಾಗಿತ್ತು ಮತ್ತು 160 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದ 2008

Read more

ಏಕತಾ ಪ್ರತಿಮೆ ವೀಕ್ಷಣೆಯ ಟಿಕೆಟ್‌ ಮಾರಾಟದ 5.24 ರೂ ನಾಪತ್ತೆ: ಎಫ್‌ಐಆರ್‌ ದಾಖಲು

ಗುಜರಾತ್‌ನಲ್ಲಿರುವ ಸರ್ದಾರ್ ವಲ್ಲಭಾಯ್ ಪಟೇಲ್‌ ಏಕತಾ ಪ್ರತಿಮೆ ವೀಕ್ಷಣೆಯ ಟಿಕೆಟ್ ಮಾರಾಟದಿಂದ ಸಂಗ್ರಹವಾಗಿದ್ದ 5.24 ರೂ ಕಾಣೆಯಾಗಿದ್ದು, ಕಳ್ಳತನದ ಆರೋಪಗಳು ಕೇಳಿ ಬಂದಿವೆ. ಹೀಗಾಗಿ ಏಜೆನ್ಸಿಯೊಂದರ ಕೆಲವು

Read more

ಗುಜರಾತ್‌ ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ನಿಧನ!

ಗುಜರಾತ್ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಕೇಶುಭಾಯ್ ಪಟೇಲ್ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಾಗಿದ್ದ, ಕೇಶುಭಾಯ್ ಪಟೇಲ್ ಎರಡು ಬಾರಿ ಗುಜರಾತ್

Read more

ಮೋದಿ ತವರಿನಲ್ಲೇ ಬಿಜೆಪಿ ಬಂಡಾಯ: 38 ಕೌನ್ಸಿಲರ್‌ಗಳ ಅಮಾನತು!

ಆಪರೇಷನ್‌ ಮೂಲಕ ಎಲ್ಲೆಡೆ ಕಮಲ ಅರಳಿಸಲು ಯತ್ನಿಸುತ್ತಿರುವ ಬಿಜೆಪಿಗೇ ಆಪರೇಷನ್‌ ಶಾಕ್‌ ಎದುರಾಗಿದೆ. ಅದೂ ಪ್ರಧಾನಿ ಮೋದಿ ಯವರ ತವರು ರಾಜ್ಯ ಗುಜರಾತ್‌ನಲ್ಲೇ ಬಿಜೆಪಿಯೊಳಗೆ ಬಂಡಾಯ ಭುಗಿಲೆದ್ದಿರುವುದು

Read more
Verified by MonsterInsights