ಫ್ಯಾಕ್ಟ್ಚೆಕ್ : ಚಾರ್ಜ್ನಲ್ಲಿಟ್ಟ ಮೊಬೈಲ್ನಲ್ಲಿ ಮಾತನಾಡುತ್ತಾ ನೀರು ಕುಡಿಯುತ್ತಿದ್ದ ವ್ಯಕ್ತಿಯೊಬ್ಬ ಸಾವನಪ್ಪಿದ್ದಾನೆ ಎಂಬ ವಿಡಿಯೋದ ವಾಸ್ತವವೇನು?
ವ್ಯಕ್ತಿಯೊಬ್ಬ ತನ್ನ ಫೋನ್ಅನ್ನು ಚಾರ್ಜ್ನಲ್ಲಿಟ್ಟು ಮೊಬೈಲ್ನಲ್ಲಿ ಮಾತನಾಡುತ್ತಿರುವ ಸಿಸಿಟಿವಿ ದೃಶ್ಯಾವಳಿಗಳ ವಿಡಿಯೋ ವೈರಲ್ ಆಗಿದೆ. ಆತ ಫೋನ್ನಲ್ಲಿ ಮಾತನಾಡುತ್ತಾ ನೀರು ಕುಡಿಯುವಾಗ ಫೋನ್ ಸ್ಫೋಟಗೊಂಡಿದೆ ಎಂದು ಪ್ರತಿಪಾದಿಸಿ
Read more