ದೇಶದಲ್ಲೇ ವೇಗದ ತೀರ್ಪು: ಒಂದೇ ದಿನದಲ್ಲಿ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸಿ, ತೀರ್ಪು ನೀಡಿದ ಕೋರ್ಟ್‌!

ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್‌, ಒಂದೇ ದಿನದಲ್ಲಿ ವಿಚಾರಣೆಯನ್ನು ಮುಗಿಸಿದ್ದು, ಅಪರಾಧಿಗೆ ಜೀವಾವಧಿ ಶಿಕ್ಷೆ

Read more

ಠೇವಣಿ ಕಳೆದುಕೊಳ್ಳುವ ಕಾಂಗ್ರೆಸ್‌ಗೆ ಕ್ಷೇತ್ರ ಬಿಟ್ಟುಕೊಡಬೇಕೇ?: ಲಾಲೂ

ಬಿಹಾರದಲ್ಲಿ ಕಾಂಗ್ರೆಸ್‌ ಪಕ್ಷವು ಆರ್‌ಜೆಡಿ ಜೊತೆಗಿನ ಮೈತ್ರಿಯನ್ನು ತೊರೆದಿದ್ದು, ಮುಂದಿನ ಚುನಾವಣೆಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್

Read more

ಅರೆಬೆತ್ತಲೆಯಾಗಿ ಓಡಾಡಿದ ಶಾಸಕ; ಆಕ್ಷೇಪಿಸಿದಕ್ಕೆ ಸಹ ಪ್ರಯಾಣಿಕನ ಚಿನ್ನವನ್ನೇ ಕಿತ್ತುಕೊಂಡ ಗೋಪಾಲ್‌ ಮಂಡಲ್‌!

ಬಿಹಾರದ ಜೆಡಿಯು ಶಾಸಕ ಗೋಪಾಲ್‌ ಮಂಡಲ್‌ ಎಂಬುವವರು ರೈಲಿನಲ್ಲಿ ಅರೆಬೆತ್ತಲೆಯಾಗಿ ಓಡಾಡಿದ್ದು, ಅವರ ವರ್ತನೆಯನ್ನು ಆಕ್ಷೇಸಿದಕ್ಕೆ ಸಹ ಪ್ರಯಾಣಿಕನ ಚಿನ್ನದ ಉಂಗುರ ಮತ್ತು ಸರವನ್ನು ಕಸಿದುಕೊಂಡಿದ್ದಾರೆ ಎಂದು ಆರೋಪ

Read more

ಬಿಹಾರದಲ್ಲಿ ಬಿಜೆಪಿ ವಿರುದ್ದ ಹೊಸ ಮೈತ್ರಿ; ಚಿರಾಗ್‌ ಪಾಸ್ವಾನ್‌ – ಆರ್‌ಜೆಡಿ ನಾಯಕರ ಭೇಟಿ!

ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಮುಗಿದ ಒಂದು ವರ್ಷವೇ ಕಳೆದಿದೆ. ಆದರೂ, ಅಲ್ಲಿನ ರಾಜಕೀಯ ವಿದ್ಯಾಮಾನಗಳು ದೇಶದ ಗಮನ ಸೆಳೆಯುತ್ತಲೇ ಇವೆ. ಅಲ್ಲಿನ ಆಡಳಿತಾರೂಢ ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರದ

Read more

ಬಿಹಾರ LJP ಪಕ್ಷದಲ್ಲಿ ಬಂಡಾಯ; ಚಿರಾಗ್‌ ನಾಯಕತ್ವ ಬದಲಾವಣೆಗೆ ಸಿಎಂ ನಿತೀಶ್‌ ಕುಮಾರ್ ಸಂಚು?

ಬಿಹಾರದ ಪ್ರದೇಶಕ ಪಕ್ಷವಾದ ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ)ದಲ್ಲಿ ಭಿನ್ನಮತಗಳು ಭುಗಿಲೆದ್ದಿವೆ. ಪಕ್ಷದ ನಾಯಕತ್ವದ ಬದಲಾವಣೆಗೆ ಎಲ್‌ಜಿಪಿಯ ಆರು ಲೋಕಸಭಾ ಸಂಸದರ ಪೈಕಿ ಐವರು ಸಂಸದರು ಒತ್ತಾಯಿಸಿದ್ದಾರೆ.

Read more

RJD ನಾಯಕರನ್ನು ಭೇಟಿಯಾದ ಜಿತನ್‌ ಮಾಂಜಿ; BJP ನೇತೃತ್ವದ NDA ತೊರೆಯುತ್ತಾ HAM ಪಕ್ಷ?!

ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸೋಂಕು ನಿರ್ವಹಣೆಗಿಂತಲೂ ಹೆಚ್ಚಾಗಿ ರಾಜಕೀಯ ಅವಾಂತರಗಳ ಸುದ್ದಿಗಳು ದೇಶಾದ್ಯಂತ ಸದ್ದು ಮಾಡುತ್ತಿವೆ. ವಿವಿಧ ರಾಜ್ಯಗಳಲ್ಲಿ ಪಕ್ಷಾಂತರ, ನಾಯಕತ್ವಕ್ಕಾಗಿನ ಕಿತ್ತಾಟಗಳು ಸುದ್ದಿಯಾಗುತ್ತಿವೆ. ಈ ನಡುವೆ,

Read more

ಗಂಗಾ ನದಿಯಲ್ಲಿ ತೇಲಿದ 100 ಶವಗಳಿಗೆ ಕೊರೊನಾ ಪರೀಕ್ಷೆ : ಬಿಹಾರ ಜನರಲ್ಲಿ ಹೆಚ್ಚಿದ ಆತಂಕ..!

ಕನಿಷ್ಠ 96 ಕೊಳೆತು ಉಬ್ಬಿಕೊಂಡ ಅಪರಿಚಿತ ದೇಹಗಳು ಕಳೆದ ಎರಡು ದಿನಗಳಿಂದ ಗಂಗಾ ನದಿಯಲ್ಲಿ ತೇಲುತ್ತಿರುವ ದೃಶ್ಯಗಳು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಈ ಶವಗಳು ಕೋವಿಡ್ ಸಂತ್ರಸ್ತರದ್ದಾಗಿರಬಹುದೆಂದು ಮತ್ತು

Read more

ಬಿಹಾರದಲ್ಲಿ ಮೇ.15 ರವರೆಗೆ ಲಾಕ್ ಡೌನ್ ಘೋಷಿಸಿದ ಸಿಎಂ ನಿತೀಶ್ ಕುಮಾರ್!

ಕೋವಿಡ್ ಉಲ್ಬಣದಿಂದಾಗಿ ಬಿಹಾರದಲ್ಲಿ ಮೇ 15 ರವರೆಗೆ ಸಿಎಂ ನಿತೀಶ್ ಕುಮಾರ್ ಲಾಕ್ ಡೌನ್ ಘೋಷಿಸಿದ್ದಾರೆ. ಸಿವಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ಮಂಗಳವಾರ ಹದಗೆಡುತ್ತಿರುವ

Read more

ಗ್ರಾಮಸ್ಥರಿಂದ ಥಳಿಸಲ್ಪಟ್ಟು ಬಿಹಾರ ಪೊಲೀಸ್ ಸಾವು : ವಿಚಾರ ಕೇಳಿ ನಿಂತೇ ಹೊಯ್ತು ತಾಯಿ ಹೃದಯದ ಬಡಿತ!

ಗ್ರಾಮಸ್ಥರಿಂದ ಥಳಿಸಲ್ಪಟ್ಟು ಬಿಹಾರ ಪೊಲೀಸ್ ಅಧಿಕಾರಿ ಸಾವು ಅರಿಗಿಸಿಕೊಳ್ಳಲಾಗದೆ ತಾಯಿಗೆ ಹೃದಯಾಘಾತವಾಗಿ ಮೃತಪಟ್ಟ ದಾರುಣ ಘಟನೆ ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ

Read more

ಮತದಾರ ಪಟ್ಟಿಯಲ್ಲಿ ನಕಲಿ ಹೆಸರು; ಬಿಹಾರ ಮುಖ್ಯಮಂತ್ರಿ ಸೇರಿ 14 ಜನರ ವಿರುದ್ಧ ದೂರು ದಾಖಲು!

ಬಿಹಾರದ ಚಾಕಿ ಸೊಹಾಗ್‌ಪುರದಲ್ಲಿ ನಡೆದ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಮತದಾರ ಪಟ್ಟಿಯಲ್ಲಿ ಮತದಾರರ ಹೆಸರುಗಳನ್ನು ಬಲವಂತಾಗಿ ಸೇರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಬಿಹಾರದ ಸಮಾಜಿಕ ಕಾರ್ಯಕರ್ತರೊಬ್ಬರು

Read more