ಕಾಂಗ್ರೆಸ್ನವರನ್ನು “ಬುದ್ಧಿಮಾಂದ್ಯರು” ಎಂದು ಆರೋಪಿಸಿ ಪಕ್ಷ ತೊರೆದ ಖುಷ್ಬು…!

ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರಿದ ನಟ ಖುಷ್ಬು ಸುಂದರ್ ಅವರು ಕಾಂಗ್ರೆಸ್ ಬುದ್ಧಿವಂತ ಮಹಿಳೆಯನ್ನು ಬಯಸುವುದಿಲ್ಲ ಎಂದು ದೂರಿದ್ದಾರೆ. ಪಕ್ಷದೊಳಗೆ ಸತ್ಯವನ್ನು ಮಾತನಾಡುವ ಸ್ವಾತಂತ್ರ್ಯವಿಲ್ಲ ಎಂದು ಹೇಳಿದ್ದಾರೆ.

Read more

ವರ್ಗಾವಣೆ ಭ್ರಷ್ಟಾಚಾರದಲ್ಲಿ ಸಚಿವ ಬಿಸಿ ಪಾಟೀಲ್‌! ಮುಖ್ಯಮಂತ್ರಿಗೆ ಸಾಕ್ಷ್ಯ ಕೊಟ್ಟ ನೌಕರರು!

ಕೃಷಿ ಇಲಾಖೆಯಲ್ಲಿನ ಗ್ರೂಪ್‌ ಎ, ಬಿ ಮತ್ತು ಸಿ ಗು೦ಪಿನ ಅಧಿಕಾರಿಗಳು ಮತ್ತು ನೌಕರರನ್ನು ವರ್ಗಾವಣೆ ಮಾಡಲು ಕೃಷಿ ಸಚಿವ ಬಿ ಸಿ ಪಾಟೀಲ್ ಮತ್ತು ಕೃಷಿ

Read more

ಜ-ಕಾ ಮಾಜಿ ಸಿಎಂ ಫಾರೂಕ್ ದೇಶದ್ರೋಹದ ಹೇಳಿಕೆ ನೀಡಿದ್ದಾರೆ – ಡಾ.ಸಂಬೀತ್ ಪತ್ರಾ

ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರ ಹೇಳಿಕೆ ದೇಶದ ಸಾರ್ವಭೌಮತ್ವವನ್ನು ಪ್ರಶ್ನಿಸುವ ಸಂಸದರಿಗೆ ಸೂಕ್ತವಾದುದಾಗಿದೆ ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಟೀಕಿಸಿದೆ.

Read more

ಸಿರಾದಲ್ಲಿ ಕಮಲ ಅರಳಿಸಲು ತಂತ್ರ: ಜಾತಿ ರಾಜಕಾರಣಕ್ಕಿಳಿದ ಬಿಜೆಪಿ

ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಶಿರಾದಲ್ಲಿ ಕಮಲ ಅರಳಿಸಲು ತಂತ್ರ ಎಣೆಯುತ್ತಿದೆ. ಈಗಾಗಲೇ ಶಿರಾ ಉಪಚುನಾವಣೆಗೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಿಸಿದ್ದು, ಚುನಾವಣಾ ಪ್ರಚಾರ

Read more

ಶಿರಾ ಮತ್ತು ಆರ್‌ಆರ್‍ ನಗರ ಉಪ ಚುನಾವಣೆಗೆ ಕಾಂಗ್ರೆಸ್ ಭರದ ಸಿದ್ಧತೆ : ಮಂಕಾದ ಬಿಜೆಪಿ!

ಮುಂದಿನ ತಿಂಗಳು ನಡೆಯಲಿರುವ ಶಿರಾ ಮತ್ತು ಆರ್‌ಆರ್‍ ನಗರ ಕ್ಷೇತ್ರಗಳಿಗೆ ಉಪ ಚುನಾವಣೆಯ ಸಿದ್ಧತೆ ವಿಚಾರದಲ್ಲಿ ಬಿಜೆಪಿಯು  ಪ್ರತಿಪಕ್ಷ ಕಾಂಗ್ರೆಸ್‌ಗಿಂತ ಹಿಂದುಳಿದಿದೆ. ಕಾಂಗ್ರೆಸ್ ಪಕ್ಷವೂ ಈಗಾಗಲೇ ತನ್ನ

Read more

ಯುಪಿ ಘಜಿಯಾಬಾದ್‌ನಲ್ಲಿ ಬೆಳ್ಳಂಬೆಳಿಗ್ಗೆ ಗುಂಡಿನ ಸದ್ದು : ಬಿಜೆಪಿ ಶಾಸಕರ ಸಂಬಂಧಿ ಮೇಲೆ ಗುಂಡಿನ ದಾಳಿ…!

ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕರೊಬ್ಬರ ಸಂಬಂಧಿ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಉತ್ತರ ಪ್ರದೇಶದ ಘಜಿಯಾಬಾದ್‌ನ ತಮ್ಮ ಮನೆಯ ಸಮೀಪ ಬೆಳಿಗ್ಗೆ ವಾಕಿಂಗ್ ಮಾಡುವಾಗ ಗುಂಡಿನ

Read more

ಪಶ್ಚಿಮ ಬಂಗಾಳ ಪೊಲೀಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಹಿಂಸಾತ್ಮಕ ಘರ್ಷಣೆ..!

ಇಂದು ದೊಡ್ಡ ಸಭೆಗಳನ್ನು ನಿಷೇಧಿಸುವ ಸರ್ಕಾರದ ನಿಷೇಧಿತ ಆದೇಶಗಳನ್ನು ಉಲ್ಲಂಘಿಸಿ ಬಿಜೆಪಿ ಪ್ರತಿಭಟನೆ ನಡೆಸಿತು. ಸಾಂಕ್ರಾಮಿಕ ಮತ್ತು ಸಂಬಂಧಿತ ನಿಯಮಗಳ ಉಲ್ಲಂಘನೆ ಮಾಡಿ ಪ್ರತಿಭಟನೆ ನಡೆಸುವ ಅಪಾಯದ

Read more

ಮೋದಿ ಭೇಟಿ ಮಾಡಿದ ಜಗನ್‌ ರೆಡ್ಡಿ: ಬಿಜೆಪಿ ಜೊತೆ ಮೈತ್ರಿಗೆ ಮುಂದಾಗಿದ್ಯಾ YSR ಕಾಂಗ್ರೆಸ್‌!

ದೆಹಲಿಗೆ ತೆರಳಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ್ದ

Read more

ಹತ್ರಾಸ್‌: ಸಾಕ್ಷಿಯನ್ನು ಸಮಾಧಿ ಮಾಡಿದ್ದಾರೆ; ತನಿಖೆಗೆ ಇನ್ನೇನು ಉಳಿದಿದೆ: ದಿನೇಶ್‌ ಗುಂಡೂರಾವ್

ಉತ್ತರ ಪ್ರದೇಶದ ಹತ್ರಾಸ್ ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷಿಯೇ ಇಲ್ಲದಂದೆ ಮಾಡಲು ಸಂತ್ರಸ್ತೆಯ ಶವನ್ನು ಸುಟ್ಟು ಹಾಕಿದ್ದಾರೆ. ಸಾಕ್ಷಿಯೇ ಸಮಾಧಿಯಾಗಿರುವಾಗ ಸಿಬಿಐ ತನಿಖೆ ನಡೆಸಲು ಇನ್ನೇನು ಉಳಿದಿದೆ ಎಂದು

Read more

ವಿಧಾನ ಪರಿಷತ್‌ ಚುನಾವಣೆ: ಬಿಜೆಪಿಯ ನಾಲ್ಕು ಅಭ್ಯರ್ಥಿಗಳ ಹೆಸರು ಫೈನಲ್‌!

ಕರ್ನಾಟಕ ವಿಧಾನ ಪರಿಷತ್‌ಗೆ ಕೆಲವು ಸದಸ್ಯರನ್ನು ಕೆಳದ ತಿಂಗಳು ನಾಮನಿರ್ದೇಶನ ಮಾಡಲಾಗಿದೆ. ಅದರೆ, ಪದವೀಧರ ಕ್ಷೇತ್ರಕ್ಕೆ ಹಾಗೂ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಬೇಕಿರುವ ನಾಲ್ಕು ಸ್ಥಾನಗಳು ಇನ್ನೂ ಖಾಲಿ

Read more
Verified by MonsterInsights