Corona : ಸಚಿವರು ಮತ್ತು ಶಾಸಕರ ವೇತನಕ್ಕೆ ಕತ್ತರಿ, ಶೇ.30 ರಷ್ಟು ಕಡಿತಕ್ಕೆ ಸಂಪುಟ ಒಪ್ಪಿಗೆ…

ದೇಶದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಮಹಾಮಾರಿ ಕೊರೋನಾ  ಜನಪ್ರತಿನಿಧಿಗಳು, ಜನಸಾಮಾನ್ಯರು, ಬಡವರು ಯಾರನ್ನೂ ಬಿಡದೇ ಕಾಡುತ್ತಿದೆ. ಈ ಮಧ್ಯೆ ರಾಜ್ಯದಲ್ಲೂ ಮಾರಣಾಂತಿಕ ಕೊರೋನಾ ಅಬ್ಬರಿಸುತ್ತಿದ್ದು ಅದು ದೇಶದ ಆರ್ಥಿಕ

Read more

ಮತ್ತೆ ಶುರುವಾದ ಆಪರೇಷನ್ – ಪುಷ್ಟಿ ನೀಡಿದ ಬಿಜೆಪಿ ಶಾಸಕರು – ಸುಳಿವು ಕೊಟ್ಟ ಹೆಚ್.ಡಿ.ಕೆ

ರಾಜ್ಯ ರಾಜಕೀಯದಲ್ಲಿ ಮತ್ತೆ ಆಪರೇಷನ್ ಗುಲ್ಲೆದ್ದಿದೆ. ಇದಕ್ಕೆ ಬಿಜೆಪಿ ಶಾಸಕರು ಪುಷ್ಠಿನೀಡಿದ್ದು ಹೆಚ್.ಡಿ ಕುಮಾರಸ್ವಾಮಿ ಇದರ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಹೌದು.. ಇಂದು ಹಾಸನದಲ್ಲಿ ಮಾತನಾಡಿದ ಹೆಚ್.ಡಿ.

Read more

ವಿಧಾನಸೌಧದಲ್ಲಿ ಪ್ರಮಾಣವಚನ ಸ್ವೀಕಸಿರಿಸಿದ ಬಿಜೆಪಿಯ ನೂತನ ಶಾಸಕರು..

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಉಪ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ಬಿಜೆಪಿಯ ನೂತನ ಶಾಸಕರು ಪ್ರಮಾಣವಚನ ಸ್ವೀಕರಿಸಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನೂತನ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದು, ನೂತನ ಶಾಸಕರಿಗೆ

Read more

ಮುಗಿಯದ ಖಾತೆ ಖ್ಯಾತೆ : ಚಿತ್ರದುರ್ಗದ ನಾಲ್ವರು ಶಾಸಕರೂ ಮಂತ್ರಿಗಿರಿಗಾಗಿ ಫೈಟ್..

ರಾಜ್ಯದಲ್ಲಿ ಉಪ ಚುನಾವಣೆ ಕದನ ಮುಗಿಯುತ್ತಿದ್ದಂತೆ ಸಚಿವ ಸ್ಥಾನದ ಪಟ್ಟಕ್ಕೇರಲು, ಆಕಾಂಕ್ಷಿಗಳ ದಂಡು ತೆರೆಮರೆಯ ಕಸರತ್ತು ನಡೆಸುತ್ತಿದೆ.ಅದರಲ್ಲೂ ಚಿತ್ರದುರ್ಗ ಜಿಲ್ಲೆಯ ಐವರು ಬಿಜೆಪಿ ಶಾಸಕರರಲ್ಲಿ ಶ್ರೀರಾಮುಲುರನ್ನು ಬಿಟ್ಟರೆ

Read more

ಬೈ-ಎಲೆಕ್ಷನ್ ನಲ್ಲಿ ಜಾದು ಮಾಡಿದ ಬಿಜೆಪಿ : ಅಧಿಕ ಕ್ಷೇತ್ರದಲ್ಲಿ ಕಮಲ ಅರಳಲು ಕಾರಣ ಇದೇನಾ..?

ಈ ಉಪಚುನಾವಣೆಯ ಫಲಿತಾಂಶದಿಂದ ಬಿಜೆಪಿ ಸರ್ಕಾರ ಮಾತ್ರವಲ್ಲ, ಸ್ವತಃ ಯಡ್ಯೂರಪ್ಪನವರೇ ಬಿಜೆಪಿಯೊಳಗೆ ಇನ್ನಷ್ಟು ಕಾಲ ಸೇಫ್ ಆಗಿದ್ದಾರೆ. 15 ಕ್ಷೇತ್ರಗಳ ಪೈಕಿ 12ರಲ್ಲಿ ಗೆದ್ದಿರುವ ಬಿಜೆಪಿಯ ಸಂಖ್ಯಾಬಲ

Read more

ಅನರ್ಹ ಶಾಸಕರ ಭವಿಷ್ಯ ಇಂದು ನಿರ್ಧಾರ : ಎಲ್ಲರ ಚಿತ್ತ ಸುಪ್ರೀಂಕೋರ್ಟ್ ತೀರ್ಪಿನತ್ತ

ಸ್ಪೀಕರ್ ಆದೇಶ ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್​ನಲ್ಲಿ ಸಲ್ಲಿಸಿರುವ ಅರ್ಜಿಯ ತೀರ್ಪು ಇಂದು ಪ್ರಕಟಗೊಳ್ಳಲಿದ್ದು, ನ್ಯಾಯಾಲಯ ನೀಡುವ ತೀರ್ಪಿನ ಮೇಲೆ ಅನರ್ಹ ಶಾಸಕರ ಭವಿಷ್ಯ ನಿಂತಿದೆ. ಬೆಳಗ್ಗೆ

Read more

ಹೆಚ್.ಡಿ. ಕುಮಾರಸ್ವಾಮಿಯಿಂದ ಇತ್ತೀಚೆಗೆ ಬಿಜೆಪಿ ಬಗ್ಗೆ ಮೃದು ಮಾತು : ಕೆಂಗಣ್ಣು ಮಾಡಿಕೊಂಡ ಅನರ್ಹ ಶಾಸಕರು

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇತ್ತೀಚೆಗೆ ಹಲವು ಬಾರಿ ಬಿಜೆಪಿ ಬಗ್ಗೆ ಮೃದುವಾದ ಮಾತುಗಳನ್ನಾಡುತ್ತಿರುವುದು ಅಚ್ಚರಿ ಮೂಡಿಸಿದೆ. ಕೆಲವೊಮ್ಮೆ ಅವರು ನರೇಂದ್ರ ಮೋದಿ ಅವರ ಕೆಲ ಕೆಲಸಗಳಿಗೆ

Read more

ಶಿಕ್ಷಕರ ಕೊರತೆ : ಶಾಸಕರೆದುರೇ ಬಿಇಒ ಗೆ ಫೋನಿನಲ್ಲಿ ತರಾಟೆ ತೆಗೆದುಕೊಂಡ ಬಾಲಕಿ…!

ಶಾಲೆ ಶಿಕ್ಷಕರ ಕೊರತೆ ಇರುವ ಹಿನ್ನೆಲೆ ಬಾಲಕಿಯೊಬ್ಬಳ ಶಾಸಕರೆದುರೇ ಬಿಇಒ ಗೆ ಫೋನಿನಲ್ಲಿ ತರಾಟೆ ತೆಗೆದುಕೊಂಡ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಮಲ್ಲಟದಲ್ಲಿ ನಡೆದಿದೆ. ಮಲ್ಲಟದ

Read more

‘ಶಾಸಕರ ರಾಜಿನಾಮೆಯಿಂದ ನಾವು ಅಧಿಕಾರದಲ್ಲಿದ್ದೇವೆ’ ಅನರ್ಹರ ಮೇಲೆ ಸಿಂಪತಿ, ಕಾಳಜಿ ತೋರಿಸಿದ ಸಿಟಿ ರವಿ

ಅನರ್ಹ ಶಾಸಕರನ್ನು ಬಿಜೆಪಿ ಕೈಬಿಡುತ್ತದೆ ಅನ್ನೋ ಆರೋಪಗಳ ನಡುವೆ ಸಚಿವ ಸಿ.ಟಿ ರವಿ ಅನರ್ಹರಿಗ ಭರವಸೆ ನೀಡುವಂತ ಹೇಳಿಕೆ ನೀಡಿದ್ದಾರೆ. ಅನರ್ಹ ಶಾಸಕರ ರಾಜಿನಾಮೆಯಿಂದ ನಾವು ಅಧಿಕಾರದಲ್ಲಿದ್ದೇವೆ

Read more

ನೆರೆ ಸಂತ್ರಸ್ತರ ಪರಿಹಾರ ವಿಚಾರ : ಸಂಸದ ತೇಜಸ್ವಿ ಸೂರ್ಯ ವಿರುದ್ಧ ಬಿಜೆಪಿ ಶಾಸಕ ಯತ್ನಾಳ ವಾಗ್ದಾಳಿ

ನೆರೆ ಸಂತ್ರಸ್ತರ ಪರಿಹಾರ ವಿಚಾರಕ್ಕೆ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಬಿಜೆಪಿ ಶಾಸಕ ಬಸನಗೌಡ  ಪಾಟೀಲ ಯತ್ನಾಳ ವಾಗ್ದಾಳಿ ಮಾಡಿದ್ದಾರೆ. ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ

Read more