ಕಲಬುರ್ಗಿಯಲ್ಲಿ 6 ಕೋಟಿ ಮೌಲ್ಯದ ಗಾಂಜಾ ಪತ್ತೆ; ಬಂಧಿತ ಆರೋಪಿ ಬಿಜೆಪಿ ಕಾರ್ಯಕರ್ತ??
ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾದ ಬಗೆಗಿನ ಚರ್ಚೆ ಸ್ಯಾಂಡಲ್‌ವುಡ್ ದಾಟಿ, ರಾಜಕೀಯಕ್ಕೆ ಎಂಟ್ರಿ ಕೊಟ್ಟಿದೆ. ಈ ಬೆನ್ನಲೇ ಕಲಬುರ್ಗಿಯಿಂದ ರಾಜ್ಯಕ್ಕೆ ಹೆಚ್ಚು ಪ್ರಮಾಣದಲ್ಲಿ ಅಕ್ರಮವಾಗಿ ಗಾಂಜಾ ಪೂರೈಸಲಾಗುತ್ತಿತ್ತೆಂಬ ಮಾಹಿತಿ
Read more