ಕೇರಳದಲ್ಲಿ ಜೂನ್ 9 ರವರೆಗೆ ಲಾಕ್‌ಡೌನ್ ವಿಸ್ತರಣೆ : ಕೆಲ ಸಡಿಲಿಕೆಯೊಂದಿಗೆ ಕಟ್ಟುನಿಟ್ಟಿನ ಕ್ರಮ!

ಕೋವಿಡ್ -19 ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ನಿಯಂತ್ರಿಸಲು ಕೇರಳ ಸರ್ಕಾರವು ಜೂನ್ 9 ರವರೆಗೆ ರಾಜ್ಯವ್ಯಾಪಿ ಲಾಕ್‌ಡೌನ್ ಅನ್ನು ಇನ್ನೂ ಒಂದು ವಾರ ವಿಸ್ತರಿಸುವುದಾಗಿ ಘೋಷಿಸಿದೆ. ಜೊತೆಗೆ

Read more

ಸ್ಟಾರ್ ಹೋಟೆಲ್‌ಗಳಲ್ಲಿ ನಡೆಸುವ ವ್ಯಾಕ್ಸಿನೇಷನ್ ನಿಯಮಗಳಿಗೆ ವಿರುದ್ಧ : ಕೇಂದ್ರ ಸರ್ಕಾರ

ಖಾಸಗಿ ಆಸ್ಪತ್ರೆಗಳು ಹೋಟೆಲ್‌ಗಳ ಸಹಯೋಗದೊಂದಿಗೆ ನೀಡುತ್ತಿರುವ ಕೋವಿಡ್ -19 ವ್ಯಾಕ್ಸಿನೇಷನ್ ಪ್ಯಾಕೇಜ್‌ಗಳು ರಾಷ್ಟ್ರೀಯ ಕೋವಿಡ್ ವ್ಯಾಕ್ಸಿನೇಷನ್ ಕಾರ್ಯಕ್ರಮಕ್ಕಾಗಿ ನೀಡಲಾದ ಮಾರ್ಗಸೂಚಿಗಳಿಗೆ ವಿರುದ್ಧವಾಗಿವೆ ಎಂದು ಕೇಂದ್ರ ಸರ್ಕಾರ ಶನಿವಾರ

Read more

ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಮಗ ಸಾವು : ತಿಂಗಳಾದರೂ ದೂರ ದಾಖಲಿಸಲು ಹೆಣಗಾಡುತ್ತಿರುವ ಬಿಜೆಪಿ ಶಾಸಕ!

ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಕೊರೊನಾ ಸೋಂಕಿತ ಮಗ ಸಾವನ್ನಪ್ಪಿದ್ದು ತಿಂಗಳಾದರೂ ಬಿಜೆಪಿ ಶಾಸಕ ದೂರ ದಾಖಲಿಸಲು ಹೆಣಗಾಡುತ್ತಿರುವ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ತನ್ನ ಮಗನ ಸಾವಿಗೆ

Read more

ಕೋವಿಡ್ ಆಸ್ಪತ್ರೆಯ ಐಸಿಯುಗೆ ನುಗ್ಗಿದ ಮಳೆ ನೀರು : ಕಂಗಾಲಾದ ರೋಗಿಗಳು…!

ಕೋವಿಡ್ ಆಸ್ಪತ್ರೆಯ ಐಸಿಯುಗೆ ಮಳೆ ನೀರು ನುಗ್ಗಿ ರೋಗಿಗಳು ಕಂಗಾಲಾದ ಘಟನೆ ಕೇರಳದಲ್ಲಿ ನಡೆದಿದೆ. 60 ಕೋಟಿ ರೂ. ವೆಚ್ಚದಲ್ಲಿ ಕಾಸರಗೋಡಿನ ಟಾಟಾ ಟ್ರಸ್ಟ್ ನಿರ್ಮಿಸಿದ ಕೋವಿಡ್

Read more

ಕೋವಿಡ್ ಲಸಿಕೆ ಪಡೆಯಲು ಆಂತಕ : ನದಿಗೆ ಹಾರಿ ಪಾರಾಗಲು ಗ್ರಾಮಸ್ಥರು ಯತ್ನ!

ಕೋವಿಡ್ ಲಸಿಕೆ ಪಡೆಯಲು ಆಂತಕಗೊಂಡ ಗ್ರಾಮಸ್ಥರು ನದಿಗೆ ಹಾರಿ ಪಾರಾಗಲು ಯತ್ನಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಲಸಿಕೆ ಪಡೆದ ನಂತರ ಉಂಟಾದ ವಿಲಕ್ಷಣ ಪ್ರಕರಣವೊಂದನ್ನು ಗಮನಿಸಿದ

Read more

ದೇಶದಲ್ಲಿ 3 ಲಕ್ಷ ದಾಟಿದ ಕೊರೊನಾ ಸೋಂಕಿತರ ಸಾವುಗಳ ಸಂಖ್ಯೆ : 2.22 ಲಕ್ಷ ಹೊಸ ಕೇಸ್!

ದೇಶದಲ್ಲಿ ಕೊರೊನಾ ಸಾವುಗಳ ಸಂಖ್ಯೆ 3 ಲಕ್ಷ ದಾಟಿದೆ. ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆ ಕಂಡರೂ ಸಾವುಗಳ ಸಂಖ್ಯೆ ಮಾತ್ರ ಇಳಿಕೆ ಕಾಣಿಸುತ್ತಿಲ್ಲ. ಇದು ಜನರಲ್ಲಿ ದಿನದಿಂದ

Read more

ಕೋವಿಡ್ ಸೋಂಕಿತರು ಕಡಿಮೆಯಾಗುತ್ತಿದ್ದಂತೆ ಆಗ್ರಾದಲ್ಲಿ ಹೆಚ್ಚಾದ ಕಪ್ಪು ಶಿಲೀಂಧ್ರ ಪ್ರಕರಣಗಳು!

ಕೋವಿಡ್ ಸೋಂಕುಗಳು ಕಡಿಮೆಯಾಗುತ್ತಿದ್ದಂತೆ ಆಗ್ರಾದಲ್ಲಿ ಕಪ್ಪು ಶಿಲೀಂಧ್ರ ಪ್ರಕರಣಗಳು ಹೆಚ್ಚಾಗುತ್ತಿವೆ. ಆಗ್ರಾ ಕಪ್ಪು ಶಿಲೀಂಧ್ರ ಪ್ರಕರಣಗಳ ಸಂಖ್ಯೆಯಲ್ಲಿ ಸ್ಥಿರ ಏರಿಕೆಗೆ ಸಾಕ್ಷಿಯಾಗಿದೆ. ಹೆಚ್ಚಾಗಿ ಕೋವಿಡ್ -19 ನಿಂದ

Read more

ಮತ ಚಲಾಯಿಸಲು ಮನೆಗೆ ಮರಳಿದ ವಲಸಿಗರು : ಉತ್ತರ ಪ್ರದೇಶದ ಗ್ರಾಮದಲ್ಲಿ 22 ಜನ ಕೊರೊನಾಗೆ ಬಲಿ!

ಮತ ಚಲಾಯಿಸಲು ಮನೆಗೆ ಮರಳಿದ ವಲಸಿಗರಿಂದ ಉತ್ತರ ಪ್ರದೇಶದ ಗ್ರಾಮದಲ್ಲಿ ಕೊರೊನಾ ಹರಡಿ 22 ಜನ ಕೊರೊನಾಗೆ ಬಲಿಯಾಗಿದ್ದಾರೆ. ಪಂಚಾಯತ್ ಚುನಾವಣೆಯಲ್ಲಿ ಮತ ಚಲಾಯಿಸಲು ಮುಂಬಯಿಯಿಂದ ಉತ್ತರ

Read more

ಕೋವಿಡ್ ರೋಗಿಗಳಿಗೆ 500 ಉಚಿತ ಆಕ್ಸಿಜನ್ ನೀಡಿದ ಸಲ್ಲು ಬಾಯ್..!

ಕೋವಿಡ್ ಸಂತ್ರಸ್ತರಿಗೆ ನೆರವಾಗಲು ಅನೇಕ ಆಲ್ಹುಡ್ ಸ್ಟಾರ್ ನಟ ನಟಿಯರು ಮುಂದೆ ಬಂದಿದ್ದಾರೆ. ಇವರಲ್ಲಿ ಖ್ಯಾತ ನಟ ಸಲ್ಮಾನ್ ಖಾನ್ ಕೂಡ ಒಬ್ಬರು. ಹೌದು… ಕೊರೊನಾ ರೋಗಿಗಳಿಗೆ

Read more

ಚುನಾವಣಾ ಕರ್ತವ್ಯಕ್ಕೆ ಹಾಜರಾಗಿದ್ದ ಶಾಲಾ ಶಿಕ್ಷಕಿ ಕೊರೊನಾಕ್ಕೆ ಬಲಿ : ಮುಗಿಲು ಮುಟ್ಟಿದ ಮಗಳ ಆಕ್ರಂದನ!

ಚುನಾವಣಾ ಕರ್ತವ್ಯಕ್ಕೆ ಹಾಜರಾಗಿದ್ದ ಶಾಲಾ ಶಿಕ್ಷಕಿ ಕೊರೊನಾಕ್ಕೆ ಬಲಿಯಾಗಿದ್ದು ಮಗಳ ಆಕ್ರಂದನ ಮುಗಿಲು ಮುಟ್ಟಿದೆ. ಏಪ್ರಿಲ್ 17 ರಂದು ತೆಲಂಗಾಣದಲ್ಲಿ ನಡೆದ ನಾಗಾರ್ಜುನಸಾಗರ್ ವಿಧಾನಸಭಾ ಉಪಚುನಾವಣೆ ಕರ್ತವ್ಯಕ್ಕೆ

Read more
Verified by MonsterInsights