ಕೋವಿಡ್ ಲಸಿಕೆ ಪಡೆದು ಸಂಕಷ್ಟಕ್ಕೆ ಸಿಲುಕಿದ ಕುಲದೀಪ್ ಯಾದವ್…!

ಅತಿಥಿ ಗೃಹದಲ್ಲಿ ಕುಲದೀಪ್ ಯಾದವ್ ಕೋವಿಡ್ ಲಸಿಕೆ ತೆಗೆದುಕೊಳ್ಳುತ್ತಿದ್ದಂತೆ ಕಾನ್ಪುರ ಆಡಳಿತ ತನಿಖೆಗೆ ಆದೇಶಿಸಿದೆ. ಕ್ರಿಕೆಟಿಗ ಕುಲದೀಪ್ ಯಾದವ್ ಅವರಿಗೆ ಅತಿಥಿ ಗೃಹದಲ್ಲಿ ಕೊರೊನಾವೈರಸ್ ಲಸಿಕೆ ನೀಡಲಾಗಿದೆ

Read more

ಕೋವಿಡ್ ರೋಗಿಗಳಿಗೆ ತಾಯಿ ತಯಾರಿಸಿದ ಊಟದ ಬಾಕ್ಸ್ ಮೇಲೆ ಪುಟ್ಟ ಬಾಲಕನ ಪ್ರೀತಿಯ ಸಂದೇಶ!

ಕೋವಿಡ್ ರೋಗಿಗಳಿಗಾಗಿ ತಾಯಿ ತಯಾರಿಸಿದ ಊಟದ ಬಾಕ್ಸ್ ಮೇಲೆ ಪುಟ್ಟ ಬಾಲಕನೋರ್ವ ಪ್ರೀತಿಯ ಸಂದೇಶಗಳನ್ನು ಬರೆಯುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೋಡುಗರ ಮನ ಗೆದ್ದಿದೆ. ಕೋವಿಡ್

Read more

ಉತ್ತರಪ್ರದೇಶ ಸಚಿವ ವಿಜಯ್ ಕಶ್ಯಪ್ ಕೊರೊನಾಗೆ ಬಲಿ : ಪ್ರಧಾನಿ ಮೋದಿ ಸಂತಾಪ!

ಉತ್ತರ ಪ್ರದೇಶದ ಕಂದಾಯ ಮತ್ತು ಪ್ರವಾಹ ನಿಯಂತ್ರಣ ಸಚಿವ ವಿಜಯ್ ಕಶ್ಯಪ್ ಮಂಗಳವಾರ ಗುರಗಾಂವ್ ಆಸ್ಪತ್ರೆಯಲ್ಲಿ ಕೊರೊನವೈರಸ್ ನಿಂದ ಸಾವನ್ನಪ್ಪಿದ್ದಾರೆ. ಮುಜಫರ್ನಗರದ ಚಾರ್ತವಾಲ್ ಅಸೆಂಬ್ಲಿ ಸ್ಥಾನದ ಶಾಸಕರಾಗಿದ್ದ

Read more

ದೇಶದಲ್ಲಿ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆ : ಸಾವಿನ ಸಂಖ್ಯೆ ಏರಿಕೆ!

ದೇಶದಲ್ಲಿ ಹೊಸದಾಗಿ ದಾಖಲಾದ ಕೊರೊನಾ ಪ್ರಕರಣಗಳ ಸಂಖ್ಯೆ ಗಮನಾರ್ಹ ಕುಸಿಯುತ್ತಿದ್ದು ಸಾವಿನ ಸಂಖ್ಯೆ ಮಾತ್ರ ಏರಿಕೆಯಾಗುತ್ತಿದ್ದು ಆತಂಕವನ್ನು ಹೆಚ್ಚಿಸುತ್ತಲೇ ಇದೆ. ಭಾರತ ದೈನಂದಿನ ಕೋವಿಡ್ -19 ಪ್ರಕರಣಗಳಲ್ಲಿ

Read more

ಕೇಂದ್ರದ ಕೊರೊನಾ ವೈಜ್ಞಾನಿಕ ಸಲಹಾ ಗುಂಪಿನ ಮುಖ್ಯಸ್ಥ ಸ್ಥಾನಕ್ಕೆ ಶಾಹಿದ್ ಜಮೀಲ್ ರಾಜೀನಾಮೆ!

ಕೇಂದ್ರದ ಕೋವಿಡ್ ಜೀನೋಮ್ ಮ್ಯಾಪಿಂಗ್ ಗುಂಪಿನ ಮುಖ್ಯ ಸಲಹೆಗಾರ ವೈರಾಲಜಿಸ್ಟ್ ಶಾಹಿದ್ ಜಮೀಲ್ ಅವರು ತಮ್ಮ ಸ್ಥಾನದಿಂದ ಹೊರಬಂದಿದ್ದಾರೆ. ಕೊರೋನವೈರಸ್ ಜೀನೋಮಿಕ್ ರೂಪಾಂತರಗಳನ್ನು ಕಂಡುಹಿಡಿಯಲು ಕೇಂದ್ರವು ಸ್ಥಾಪಿಸಿದ

Read more

ಮನೆಯಲ್ಲಿ ಜಾಗವಿಲ್ಲದೆ ಮರದ ಮೇಲೆ 11 ದಿನ ಪ್ರತ್ಯೇಕಗೊಂಡ ಕೋವಿಡ್ ಸೋಂಕಿತ ವಿದ್ಯಾರ್ಥಿ..!

ಕೋವಿಡ್ ಸೋಂಕಿತ ವಿದ್ಯಾರ್ಥಿಯೊಬ್ಬ ಮನೆಯಲ್ಲಿ ಜಾಗವಿಲ್ಲದೆ ಮರದ ಮೇಲೆ 11 ದಿನ ಪ್ರತ್ಯೇಕಗೊಂಡ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದ ನಲಗೊಂಡ ಜಿಲ್ಲೆಯಲ್ಲಿ ಕೋವಿಡ್ -19 ಸೋಂಕಿತರು ನೂರಾರು

Read more

ಅಂತ್ಯಕ್ರಿಯೆಗೆ ಕೆಲವೇ ನಿಮಿಷಗಳ ಮೊದಲು ಎಚ್ಚರಗೊಂಡ ಕೋವಿಡ್ ಸೋಂಕಿತ ಮಹಿಳೆ!

ಅಂತ್ಯಕ್ರಿಯೆಗೆ ಕೆಲವೇ ನಿಮಿಷಗಳ ಮೊದಲು 76 ವರ್ಷದ ಕೋವಿಡ್ ಸೊಂಕಿತೆ ಎಚ್ಚರಗೊಂಡ ವಿಲಕ್ಷಣ ಘಟನೆ ಬಾರಾಮತಿಯಲ್ಲಿ ನಡೆದಿದೆ. ಬಾರಾಮತಿಯ ಮುಧಲೆ ಗ್ರಾಮದ ಶಕುಂತಲಾ ಗೈಕ್ವಾಡ್ ಎಂದು ಗುರುತಿಸಲ್ಪಟ್ಟ

Read more

ಕೋವಿಡ್ ಮಹಿಳಾ ರೋಗಿಯ ಮೇಲೆ ನರ್ಸ್ ಅತ್ಯಾಚಾರ : 24 ಗಂಟೆಗಳಲ್ಲಿ ಮಹಿಳೆ ಸಾವು!

ಕೋವಿಡ್ ಮಹಿಳಾ ರೋಗಿಯ ಮೇಲೆ ಪಾಪಿ ನರ್ಸ್ ಅತ್ಯಾಚಾರವೆಸಗಿದ್ದು 24 ಗಂಟೆಗಳಲ್ಲಿ ಮಹಿಳೆ ಸಾವನ್ನಪ್ಪಿದ ದಾರುಣ ಘಟನೆ ಭೋಪಾಲ್ ನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಭೋಪಾಲ್‌ನ ಸರ್ಕಾರಿ

Read more

‘ಲವ್ ಯು ಜಿಂದಗಿ’ ವೈರಲ್ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದ ಕೋವಿಡ್ ರೋಗಿ ಸಾವು!

‘ಲವ್ ಯು ಜಿಂದಗಿ’ ವೈರಲ್ ವಿಡಿಯೊದಲ್ಲಿ ಕಾಣಿಸಿಕೊಂಡಿದ್ದ ಕೋವಿಡ್ ರೋಗಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಟ್ವೀಟ್ ಮಾಡಿದ್ದಾರೆ. ‘ಲವ್ ಯು ಜಿಂದಗಿ’ ವೈರಲ್ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದ ಕೋವಿಡ್

Read more

ಕೊರೊನಾ ಲಸಿಕೆ ಪಡೆದ ಸೂಪರ್ ಸ್ಟಾರ್ : ಫೋಟೋ ಟ್ವೀಟ್ ಮಾಡಿದ ಮಗಳು!

ಖ್ಯಾತ ತಮಿಳು ನಟ ರಜನಿಕಾಂತ್ ಅವರು ಇಂದು ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದು ಕೊರೊನಾ ವಿರುದ್ಧ ಹೋರಾಟದಲ್ಲಿ ಕೈ ಜೋಡಿಸಿದ್ದಾರೆ. ಚೆನ್ನೈನಲ್ಲಿ ಇಂದು 70 ವರ್ಷದ ರಜನಿಕಾಂತ್ ಅವರು

Read more
Verified by MonsterInsights