ಕೋವಿಡ್ ತಡೆಗೆ ಜೂನ್ 1 ರವರೆಗೆ ನಿರ್ಬಂಧಗಳನ್ನು ವಿಸ್ತರಿಸಿದ ಮಹಾರಾಷ್ಟ್ರ!

ಕೊರೊನವೈರಸ್ ಹರಡುವಿಕೆಯನ್ನು ತಡೆಯಲು ಮಹಾರಾಷ್ಟ್ರ ಲಾಕ್‌ಡೌನ್ ತರಹದ ನಿರ್ಬಂಧಗಳನ್ನು ಜೂನ್ 1 ರವರೆಗೆ ವಿಸ್ತರಿಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಹೊಸ ನಿರ್ಬಂಧಗಳಲ್ಲಿ ರಾಜ್ಯಕ್ಕೆ ಪ್ರವೇಶಿಸುವವರಿಗೆ ಕಡ್ಡಾಯ

Read more

ದೇಶದಲ್ಲಿ 3.62 ಲಕ್ಷ ಹೊಸ ಕೋವಿಡ್ ಕೇಸ್ : 3.52 ಲಕ್ಷ ಸೋಂಕಿತರು ಚೇತರಿಕೆ!

ದೇಶದಲ್ಲಿ ಕಳೆದ 24 ಗಂಟೆಯಲ್ಲಿ ದೇಶದಲ್ಲಿ 3.62 ಲಕ್ಷ ಹೊಸ ಕೋವಿಡ್ ಕೇಸ್ ದಾಖಲಾಗಿದ್ದು 3.52 ಲಕ್ಷ ಸೋಂಕಿತರು ಚೇತರಿಕೆ ಕಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ 3,62,727

Read more

ಕೋವಿಡ್ ಪರಿಹಾರ ನಿಧಿಗೆ ಪರಿಹಾರ ನೀಡಿ ಹೊಸ ಬೈಸಿಕಲ್ ಪಡೆದ ಏಳರ ಬಾಲಕ..!

ತಮಿಳುನಾಡಿನ ಬಾಲಕನೊಬ್ಬ ತಾನು ಹೊಸದಾಗಿ ಬೈಸಿಕಲ್ ಖರೀದಿಸಲು ಕೂಡಿಟ್ಟ ಹಣವನ್ನು ಕೋವಿಡ್ ಪರಿಹಾರ ನಿಧಿಗೆ ನೀಡಿ ಮಾನವೀಯತೆ ಮೆರೆದಿದ್ದಾನೆ. ತಮಿಳುನಾಡಿನ ಮಧುರೈನಲ್ಲಿ ಎಲೆಕ್ಟ್ರಿಷಿಯನ್ ಮಗನಾದ ಏಳು ವರ್ಷದ ಹರೀಶ್ವರ್ಣಂ

Read more

“ದೆಹಲಿಯ ಲಾಕ್‌ಡೌನ್ ಯಶಸ್ವಿ, ಕೋವಿಡ್ ಪ್ರಕರಣಗಳಲ್ಲಿ ಇಳಿಕೆ” ಸಿಎಂ ಕೇಜ್ರಿವಾಲ್

ದೆಹಲಿಯ ಲಾಕ್‌ಡೌನ್ ಯಶಸ್ವಿಯಾಗಿದ್ದು ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿವೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಸಂತಸ ವ್ಯಕ್ತಪಡಿಸಿದ್ದಾರೆ. ದೆಹಲಿಯ ಸಿಎಂ ಅರವಿಂದ್ ಕೇಜ್ರಿವಾಲ್, “ದೆಹಲಿಯಲ್ಲಿ ಕೊರೊನಾವೈರಸ್ ಪ್ರಕರಣಗಳು

Read more

ಬಾದೌನ್‌ನಲ್ಲಿ ಮುಸ್ಲಿಂ ಧರ್ಮಗುರುಗಳ ಅಂತ್ಯಕ್ರಿಯೆ : ಕೋವಿಡ್ ನಿಯಮ ಮೀರಿ ಸಾವಿರಾರು ಜನ ಭಾಗಿ!

ಉತ್ತರ ಪ್ರದೇಶದ ಬಾದೌನ್‌ನಲ್ಲಿ ಮುಸ್ಲಿಂ ಧರ್ಮಗುರುಗಳ ಅಂತ್ಯಕ್ರಿಯೆಗೆ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಸಾವಿರಾರು ಜನ ಭಾಗಿಯಾಗಿದ್ದು ಎಫ್ಐಆರ್ ದಾಖಲಾಗಿದೆ. ಪಾದ್ರಿ ಅಬ್ದುಲ್ ಹಮೀದ್ ಮೊಹಮ್ಮದ್ ಸಲೀಮುಲ್

Read more

ದೆಹಲಿಯ ಗ್ರಾಮವೊಂದರಲ್ಲಿ ‘ರಹಸ್ಯ ಜ್ವರ’ : 10 ದಿನಗಳಲ್ಲಿ 18 ಮಂದಿ ಸಾವು..!

ದೆಹಲಿಯ ಗ್ರಾವೊಂದರಲ್ಲಿ ‘ರಹಸ್ಯ ಜ್ವರ’ದಿಂದಾಗಿ 10 ದಿನಗಳಲ್ಲಿ 18 ಜನ ಸಾವನ್ನಪ್ಪಿದ್ದಾರೆಂದು ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಹರಿಯಾಣದ ರೋಹ್ಟಕ್ ಜಿಲ್ಲೆಯ ಟಿಟೋಲಿ ಗ್ರಾಮದಲ್ಲಿ ಕಳೆದ 10 ದಿನಗಳಲ್ಲಿ ಕನಿಷ್ಠ

Read more

ಗಂಗಾ ನದಿ ತೀರದಲ್ಲಿ ತೇಲಿದ 40ಕ್ಕೂ ಹೆಚ್ಚು ಮೃತ ದೇಹಗಳು : ಬಿಹಾರದಲ್ಲಿ ಕೋವಿಡ್ ಪ್ಯಾನಿಕ್!

ಗಂಗಾ ನದಿ ತೀರದಲ್ಲಿ 40 ಕ್ಕೂ ಹೆಚ್ಚು ಕೊಳೆತ ದೇಹಗಳು ಪತ್ತೆಯಾಗಿದ್ದು ಬಿಹಾರ ಪಟ್ಟಣದಲ್ಲಿ ಕೋವಿಡ್ ಭೀತಿ ಹೆಚ್ಚಾಗಿದೆ. ಭಾರತದ ಕೋವಿಡ್ ಬಿಕ್ಕಟ್ಟಿನ ಪ್ರಮಾಣವನ್ನು ಬಹಿರಂಗಪಡಿಸುವ ಹೊಸ

Read more

‘ಮೇ 17 ರ ನಂತರ ಬೆಂಗಳೂರಿನಲ್ಲಿ ಕೋವಿಡ್ ಗರಿಷ್ಠವಾಗಬಹುದು’ ತಜ್ಞರ ಎಚ್ಚರಿಕೆ!

ಮೇ 17 ರ ನಂತರ ಬೆಂಗಳೂರಿನಲ್ಲಿ ಕೋವಿಡ್ ಗರಿಷ್ಠವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಕರ್ನಾಟಕ ಮಹಾರಾಷ್ಟ್ರದ ನಂತರ ಅತಿ ಹೆಚ್ಚು ಕೋವಿಡ್ -19 ಪ್ರಕರಣಗಳನ್ನು ದಾಖಲಿಸುತ್ತಿದ್ದು, ಇದೀಗ

Read more

ಕೊರೊನಾದಿಂದ ತಂದೆ ಸಾವು : ಕಾರ್ಯಕರ್ತೆ ನತಾಶಾ ನರ್ವಾಲ್ ಗೆ ಮಧ್ಯಂತರ ಜಾಮೀನು!

ತಂದೆ ಮಹಾವೀರ್‌ ನರ್ವಾಲ್ ಕೊವಿಡ್ ನಿಂದಾಗಿ ಸಾವನ್ನಪ್ಪಿದ ನಂತರ ಪಿಂಜ್ರಾ ಟಾಡ್ ಕಾರ್ಯಕರ್ತೆ ನತಾಶಾ ನರ್ವಾಲ್ ಮಧ್ಯಂತರ ಜಾಮೀನು ಪಡೆದಿದ್ದಾರೆ. ಮಹಾವೀರ್ ನರ್ವಾಲ್ ಅವರು ಭಾನುವಾರ ಕೊರೊನಾದಿಂದಾಗಿ

Read more

ಕೊರೊನಾ ಸೋಂಕು ಕಾಣಿಸಿಕೊಂಡು ಕೆಲವೇ ಗಂಟೆಗಳಲ್ಲಿ 26 ವರ್ಷದ ವೈದ್ಯ ಸಾವು!

ಕೊರೊನಾ ಸೋಂಕು ಕಾಣಿಸಿಕೊಂಡು ಕೆಲವೇ ಗಂಟೆಗಳಲ್ಲಿ 26 ವರ್ಷದ ವೈದ್ಯ ಸಾವನ್ನಪ್ಪಿದ ಘಟನೆ ದೆಹಲಿಯ ಗುರು ತೇಜ್ ಬಹದ್ದೂರ್ (ಜಿಟಿಬಿ) ಆಸ್ಪತ್ರೆಯಲ್ಲಿ ನಡೆದಿದೆ. ಗುರು ತೇಜ್ ಬಹದ್ದೂರ್

Read more
Verified by MonsterInsights