ಫ್ಯಾಕ್ಟ್‌ಚೆಕ್: ಕೆಲಸ ಮಾಡದ AAP ಶಾಸಕನಿಗೆ ಮಹಿಳೆಯೊಬ್ಬರು ಕೆನ್ನೆಗೆ ಬಾರಿಸಿದ್ದು ನಿಜವೆ?
ಜವಬ್ದಾರಿಯಿಂದ ಕೆಲಸ ನಿರ್ವಹಿಸದೆ, ಬೇಜವಬ್ದಾರಿ ಮಾತನಾಡಿದ ಪಂಜಾಬಿನ AAP ಶಾಸಕನಿಗೆ ಮಹಿಳೆಯೊಬ್ಬರು ಕಪಾಳಕ್ಕೆ ಹೊಡೆದಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಪೋಸ್ಟ್‌ವೊಂದು ಪ್ರಸಾರವಾಗುತ್ತಿದೆ. Ek Mauka…
Read more