ಫ್ಯಾಕ್ಟ್‌ಚೆಕ್: ರಾಮ ಮಂದಿರ ನಿರ್ಮಾಣಕ್ಕೆ ನಟ ಯಶ್ 50 ಕೋಟಿ ದೇಣಿಗೆ ನೀಡಿದ್ದಾರೆ ಎಂಬುದು ನಿಜವೇ?

ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್  ನಟ ಯಶ್ KGF 2 ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ, ಅವರ ಮುಂದಿನ ಸಿನಿಮಾ ಯಾವುದು ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.

Read more

ಫ್ಯಾಕ್ಟ್‌ಚೆಕ್ : ಬ್ರೆಜಿಲ್‌ನ ಅಥ್ಲೀಟ್‌ನ ತರಬೇತಿ ವೀಡಿಯೊವನ್ನು ಭಾರತೀಯ ಸೇನಾ ತರಬೇತಿ ಎಂದು ತಪ್ಪಾಗಿ ಹಂಚಿಕೆ

ಮಹಿಳೆಯೊಬ್ಬರು ಜಿಮ್ನಾಸ್ಟಿಕ್ ಅಭ್ಯಾಸ ಮಾಡುತ್ತಿರುವ ವಿಡಿಯೋ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಭಾರತೀಯ ಸೇನೆಯ ತರಬೇತಿ ವಿಡಿಯೋ ಎಂದು ಹಂಚಿಕೊಳ್ಳಲಾಗುತ್ತಿದೆ. ವೈರಲ್‌ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

Read more

ಫ್ಯಾಕ್ಟ್‌ಚೆಕ್: ಭಾರತದಲ್ಲಿ ಮೊಸಳೆ ವಿರುದ್ಧ ಹೋರಾಡಿದ ಬಾಲಕ ಎಂಬ ವಿಡಿಯೋ ನಿಜವೇ?

ಚಂಬಲ್ ನದಿಯಲ್ಲಿ ಬಾಲಕನೊಬ್ಬ ಮುಳುಗುತ್ತಿರುವ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಭಾರತದ ಚಂಬಲ್ ನದಿಯಲ್ಲಿ ಮುಳುಗುತ್ತಿದ್ದ ಹುಡುಗನನ್ನು ಎಸ್‌ಡಿಆರ್‌ಎಫ್ ತಂಡ ರಕ್ಷಿಸಿದ ವೀಡಿಯೊ ಎಂದು

Read more

ಫ್ಯಾಕ್ಟ್‌ಚೆಕ್: ಕೆಫೆಯಲ್ಲಿ “ಲವ್ ಜಿಹಾದ್” ಎಂದು ದಾಳಿ ನಡೆಸಿ, ವಿಡಿಯೊ ಹಂಚಿಕೊಂಡ ಪೊಲೀಸರು! ಆದರೆ ಅಲ್ಲಿ ನಡೆದಿದ್ದೇನು?

ಕೆಫೆಯೊಂದರಲ್ಲಿ ಮೋಜು ಮಸ್ತಿಯಲ್ಲಿ (ಅಕ್ರಮ ಚಟುವಟಿಕೆಗಳಲ್ಲಿ) ತೊಡಗಿದ್ದ ಯುವಕ ಯುವತಿಯರ ಗುಂಪಿನ ಮೇಲೆ ಪೊಲೀಸರು ದಾಳಿ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಧ್ಯಪ್ರದೇಶದ ಹುಕ್ಕಾ

Read more

ಫ್ಯಾಕ್ಟ್‌ಚೆಕ್: ದುಬೈನಲ್ಲಿ ನಡೆದ ಕುಸ್ತಿಯಲ್ಲಿ ಪಾಕಿಸ್ತಾನದ ಬಾಕ್ಸರ್‌ಅನ್ನು ಸೋಲಿಸಿದ RSS ಮಹಿಳೆ ಎಂದು ಸುಳ್ಳು ಸುದ್ದಿ ಹಂಚಿಕೆ

“ದುಬೈನಲ್ಲಿ ನಡೆದ ಪಂದ್ಯದಲ್ಲಿ ಗೆದ್ದಿದ್ದ ಪಾಕಿಸ್ತಾನಿ ಮಹಿಳಾ ಬಾಕ್ಸರ್, ತನ್ನನ್ನು ಸೋಲಿಸಲು ಯಾವುದೇ ಭಾರತೀಯ ಮಹಿಳೆ ಮುಂದೆ ಬರಲಿ ಎಂದು ಹೆಮ್ಮೆಯಿಂದ ಸವಾಲು ಹಾಕುತ್ತಿದ್ದಂತೆ ಪ್ರೇಕ್ಷಕರ ಗ್ಯಾಲರಿಯಲ್ಲಿ

Read more

ಫ್ಯಾಕ್ಟ್‌ಚೆಕ್ : ಎರಿಟ್ರಿಯಾ ದೇಶದಲ್ಲಿ ಪ್ರತಿಯೊಬ್ಬ ಪುರುಷನು ಕಡ್ಡಾಯವಾಗಿ 2 ಮದುವೆ ಆಗಬೇಕು ಎಂಬುದು ಸುಳ್ಳು

ಆಫ್ರಿಕನ್ ದೇಶವಾದ ಎರಿಟ್ರಿಯಾದಲ್ಲಿ ಪ್ರತಿಯೊಬ್ಬ ಪುರುಷನು ಇಬ್ಬರು ಮಹಿಳೆಯರನ್ನು ಮದುವೆಯಾಗಬೇಕು, ಇಲ್ಲದಿದ್ದರೆ ಜೈಲಿಗೆ ಹೋಗಬೇಕಾಗುತ್ತದೆ, ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದೆ. “ಇಷ್ಟ ಇಲ್ಲದಿರಲಿ, ಸುಖ

Read more

ಫ್ಯಾಕ್ಟ್‌ಚೆಕ್: ಅಸಹಾಯಕ ಹಿಂದೂ ಮಹಿಳೆಗೆ ಸಹಾಯ ಮಾಡಿದ ಮುಸ್ಲಿಂ ದಂಪತಿ! ವಿಡಿಯೋದ ಅಸಲೀಯತ್ತೇನು?

ತಮಿಳುನಾಡಿನಲ್ಲಿ ನಡೆದ ಘಟನೆ ಎಂದು ವಿಡಿಯೊವೊಂದು ಪ್ರಸಾರವಾಗುತ್ತಿದೆ. ಮುಸ್ಲಿಂ ಮಹಿಳೆಯೊಬ್ಬರು ಹಿಂದೂ ಮಹಿಳೆಯನ್ನು ಮುಜುಗರದಿಂದ ಪಾರುಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇಂತಹ ಹಿಂದೂ-ಮುಸ್ಲಿಂ ಬಾಂಧವ್ಯವನ್ನು

Read more

ಫ್ಯಾಕ್ಟ್‌ಚೆಕ್: ದಕ್ಷಿಣ ಕೊರಿಯಾದ ಮಿಲಿಟರಿ ಪ್ರದರ್ಶನವನ್ನು, ಭಾರತದ್ದು ಎಂದು ತಪ್ಪಾಗಿ ಹಂಚಿಕೆ

ಸಶಸ್ತ್ರ ಪಡೆಗಳು ಯುದ್ಧ ಕಸರತ್ತನ್ನು ಪ್ರದರ್ಶಿಸುವ ವೀಡಿಯೊವನ್ನು ಭಾರತದ್ದು ಎಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಇದೇ ನೋಡಿ ಭಾರತೀಯ ಸೇನೆಯ ತಾಕತ್ತು” ಎಂದು ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು

Read more

ಫ್ಯಾಕ್ಟ್‌ಚೆಕ್: ವಾಹನ ಸವಾರರು 12 ಗಂಟೆಗಳ ಒಳಗೆ ವಾಪಸ್ಸಾದರೆ ಟೋಲ್ ಶುಲ್ಕ ಫ್ರಿ ಎಂಬುದು ನಿಜವೇ?

ಟೋಲ್ ಬೂತ್‌ ಪ್ರವೇಶಿಸಿದ ವಾಹನ ಸವಾರರು 12 ಗಂಟೆಗಳ ಒಳಗೆ ಹಿಂತಿರುಗಿದರೆ ಟೋಲ್ ಶುಲ್ಕ ವಿನಾಯಿತಿ ಇರುತ್ತದೆ ಎಂದು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್ ಅನ್ನು ಹಂಚಿಕೊಳ್ಳುತ್ತಿದ್ದಾರೆ.

Read more

ಫ್ಯಾಕ್ಟ್‌ಚೆಕ್ : 1948ರಲ್ಲಿ ಭಾರತದ ಫುಟ್‌ಬಾಲ್ ಆಟಗಾರರು ‘ಶೂ’ ಇಲ್ಲದೆ ಬರಿಗಾಲಲ್ಲಿ ಆಡಲು ನೆಹರೂ ಕಾರಣ ಎಂಬುದು ನಿಜವೇ?

‘1948 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಫುಟ್‌ಬಾಲ್ ತಂಡವು ಶೂಗಳನ್ನು ಖರೀದಿಸಲು ಸಾಧ್ಯವಾಗದೆ ಬರಿಗಾಲಿನಲ್ಲಿ ಪಂದ್ಯಗಳನ್ನು ಆಡಿದ್ದಾರೆ’ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಬರಹವೊಂದು ವೈರಲ್ ಮಾಡಲಾಗಿದೆ.

Read more
Verified by MonsterInsights