ಫ್ಯಾಕ್ಟ್‌ಚೆಕ್: ವಿಜಯ್ ಮಲ್ಯ BJP ಗೆ 35 ಕೋಟಿ ರೂ ಚೆಕ್ ನೀಡಿದ್ದು ನಿಜವೇ?

ಆಕ್ಸಿಸ್ ಬ್ಯಾಂಕ್ ಚೆಕ್ ನ ಚಿತ್ರದ ಪೋಸ್ಟ್‌ವೊಂದು ವಾಟ್ಸಾಪ್‌ ಮತ್ತು ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದ್ದು, ಹೆಂಡದ ದೊರೆ ವಿಜಯ್ ಮಲ್ಯ ಲಂಡನ್‌ಗೆ ಪಲಾಯನ ಮಾಡುವ ಮುನ್ನ ಬಿಜೆಪಿಗೆ 35

Read more

ಫ್ಯಾಕ್ಟ್‌ಚೆಕ್ :ಶಿವಲಿಂಗಕ್ಕೆ ಬಿಯರ್ ಅಭಿಷೇಕ ಮಾಡಿದ್ದು ಮುಸ್ಲಿಮರಲ್ಲ, ಹಿಂದೂಗಳು

ಇಬ್ಬರು ಮುಸ್ಲಿಂ ಯುವಕರು ನದಿ ದಡದಲ್ಲಿರುವ ಶಿವಲಿಂಗದ ಬಳಿ ಕುಳಿತು ಮದ್ಯಪಾನ ಮಾಡುತ್ತಾ, ಶಿವಲಿಂಗದ ಮೇಲೆ ಬಿಯರ್ ಸುರಿದು, ಶಿವಲಿಂಗಕ್ಕೆ ನಮಸ್ಕರಿಸಿ ವಿಕೃತಿ ಮೆರೆದಿದ್ದಾರೆ ಎಂದು ಪ್ರತಿಪಾದಿಸಿ

Read more

ಫ್ಯಾಕ್ಟ್‌ಚೆಕ್ : ನೀರಿನಲ್ಲಿ ಮುಳುಗಿ ಸತ್ತವರನ್ನು ಉಪ್ಪಿನಿಂದ ಮುಚ್ಚಿ ಬದುಕಿಸಲು ಸಾಧ್ಯವೇ?

ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ವ್ಯಕ್ತಿಯ ದೇಹವನ್ನು ಉಪ್ಪಿನಿಂದ ಮುಚ್ಚುವ ಮೂಲಕ  ಮತ್ತೆ ಬದುಕಿಸಬಹುದು ಎಂಬ ಪೋಸ್ಟ್ ವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಯಾರಾದರೂ ನೀರಿನಲ್ಲಿ ಮುಳುಗಿ

Read more

ಫ್ಯಾಕ್ಟ್‌ಚೆಕ್: ಇದು ಕಾಶ್ಮೀರದ ವೈಷ್ಣೋ ದೇವಿ ದೇವಸ್ಥಾನದಲ್ಲಿ ನೀಡಲಾದ ಪ್ರಸಾದವಲ್ಲ!

ಕಾಶ್ಮೀರದ ವೈಷ್ಣೋ ದೇವಿ ದೇವಸ್ಥಾನದಲ್ಲಿ ನೀಡಲಾದ ಪ್ರಸಾದವನ್ನು ಎಂದು ಹೇಳುವ ಪೋಸ್ಟ್ ಮೂಲಕ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನ ಶೀರ್ಷಿಕೆಯಲ್ಲಿ ಹೇಳಿರುವಂತೆ ಇಷ್ಟು ದೊಡ್ಡ

Read more

ಫ್ಯಾಕ್ಟ್‌ಚೆಕ್: BJP ನಾಯಕಿ, ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೆ BJP ತೊರೆದು ಕಾಂಗ್ರೆಸ್ ಸೇರಿದ್ದು ನಿಜವೇ?

BJP ನಾಯಕಿ, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಭಾರತೀಯ ಜನತಾ ಪಕ್ಷವನ್ನು(BJP) ತೊರೆದು ಕಾಂಗ್ರೆಸ್ ಸೇರಿದ್ದಾರೆ ಎಂಬ ಪೋಸ್ಟ್ ಮೂಲಕ ಫೋಟೋವನ್ನು  ಸಾಮಾಜಿಕ ಮಾಧ್ಯಮದಲ್ಲಿ

Read more

ಫ್ಯಾಕ್ಟ್‌ಚೆಕ್: ಸುಭಾಷ್ ಚಂದ್ರ ಬೋಸ್ ಜೀವಂತವಾಗಿ ರಷ್ಯಾದಲ್ಲಿದ್ದಾರೆ ಎಂದು ನೆಹರು ಬ್ರಿಟೀಷರಿಗೆ ಪತ್ರ ಬರೆದಿದ್ದರು ಎಂಬುದು ಸುಳ್ಳು

ಸುಭಾಷ್ ಚಂದ್ರ ಬೋಸ್ ಜೀವಂತವಾಗಿ ಬದುಕಿದ್ದಾರೆ ಎನ್ನುವ ಮಾಹಿತಿಯನ್ನು ನೆಹರು ಅವರು ಬ್ರಿಟೀಷ್ ಪ್ರಧಾನಿ ಅಟ್ಲೀ ಅವರಿಗೆ ಪತ್ರ ಬರೆದು, ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದರು ಎನ್ನುವ

Read more

East India company ಯು 1818 ರಲ್ಲಿ ಓಂ ಚಿಹ್ನೆಯ ನಾಣ್ಯ ಹೊಂದಿತ್ತು ಎಂಬುದು ನಿಜವೇ?

1818ರಲ್ಲಿ East India Companyಯು ನಾಣ್ಯವೊಂದನ್ನು ಬಿಡುಗಡೆ ಮಾಡಿತ್ತು ಎಂದು ಲೋಹದ ಕರೆನ್ಸಿಯ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಈಸ್ಟ್ ಇಂಡಿಯಾ ಕಂಪನಿಯು ಭಾರತದಲ್ಲಿ ಆಳ್ವಿಕೆ ನಡೆಸುತ್ತಿದ್ದ

Read more

ಫ್ಯಾಕ್ಟ್‌ಚೆಕ್: ಹಿಂದೂ ಸಮಾಧಿಗಳ ಮೇಲೆ SDPI ಎಂದು ಬರೆಯಲಾಗಿದೆ ಎಂಬ ಸುಳ್ಳು ಸುದ್ದಿ ಪ್ರಸಾರ ಮಾಡಿದ ಪಬ್ಲಿಕ್ ಟಿವಿ

ಕೋಲಾರ ಜಿಲ್ಲೆಯ ಮುಳಬಾಗಿಲು ನಗರದ ಗಣಿಗುಂಟೆಪಾಳ್ಯದಲ್ಲಿ ಇರುವ ಬಲಿಜಿಗ ಸಮುದಾಯದ ಸ್ಮಶಾನದಲ್ಲಿ ಸಮಾಧಿ ಮತ್ತು ನಾಮಫಲಕಗಳನ್ನು ವಿರೂಪಗೊಳಿಸಲಾಗಿದ್ದು, ಕೆಲವು ಸಮಾಧಿಗಳ ಮೇಲೆ SDPI ಎಂದು ಬರೆಯಲಾಗಿದೆ ಪಬ್ಲಿಕ್

Read more
Verified by MonsterInsights