ವೃದ್ಧಾಪ್ಯ ವೇತನಕ್ಕಾಗಿ ಅಜ್ಜಿ ಪರದಾಟ; ಎರಡು ಕಿ.ಮೀ ನಡೆದು ಬಂದರು ಸಿಗಲಿಲ್ಲ ಹಣ!
ರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಲ್ಲಿರುವುದರಿಂದಾಗಿ ಹಲವಾರು ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಹಲವರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಈ ನಡುವೆ, ಅಜ್ಜಿಯೊಬ್ಬರು ತಮ್ಮ ವೃದ್ಧಾಪ್ಯ ವೇತನವನ್ನು ಪಡೆಯುವುದಕ್ಕಾಗಿ ಪರದಾಡಿ,
Read more