ಚನ್ನಪಟ್ಟಣ ಓವರ್ ಹೆಡ್ ಟ್ಯಾಕ್ʼನಲ್ಲಿ ಮಹಿಳೆ ಶವ ಪತ್ತೆ: ಅಧಿಕಾರಿಗಳಿಗೆ ಹೆಚ್‌ಡಿಕೆ ತರಾಟೆ!
ಚನ್ನಪಟ್ಟಣದ ಹೊಸ ಕೋರ್ಟ್ ಹಿಂಭಾಗದಲ್ಲಿರುವ ಓವರ್ ಹೆಡ್ ಟ್ಯಾಕ್ನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಸುದ್ದಿ ತಿಳಿದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳ ಜತೆ ದೂರವಾಣಿಯಲ್ಲಿ ಮಾತನಾಡಿದ ಕ್ಷೇತ್ರದ ಶಾಸಕರೂ
Read more