Lock down : time pass ಕನ್ನಡದ ಆಗುತ್ತಿಲ್ಲವೇ ಶ್ರೇಷ್ಠ ಸಿನಿಮಾಗಲು ಇಲ್ಲಿವೆ…Totally free…

ಕೊರೊನಾ ಭೀತಿಯಿಂದ ಈಗಾಗಲೇ ಒಂದು ವಾರಕ್ಕೂ ಹೆಚ್ಚು ಸಮಯವನ್ನು ಮನೆಯಲ್ಲೇ ಕಳೆದಿದ್ದಾರೆ ದೇಶದ ಮಂದಿ. ಕೊರೊನಾ ವೈರಸ್ ತಡೆಗಟ್ಟಲು 21 ದಿನ ಮನೆಗಳಲ್ಲಿಯೇ ಉಳಿಯಬೇಕಾಗಿದೆ. 21 ದಿನ ಕಡಿಮೆ ಅವಧಿಯಲ್ಲ, ಅಷ್ಟು ದಿನ ಮನೆಯಲ್ಲೇ ಉಳಿಯುವುದು ಕಷ್ಟ ಕಷ್ಟ…..

ಈ ಇಪ್ಪತ್ತೊಂದು ದಿನಗಳನ್ನು ಉತ್ತಮ ಸಿನಿಮಾಗಳನ್ನು ನೋಡಿ ಕಳೆಯುವರಿಗಾಗಿ ಇಲ್ಲಿ ಕನ್ನಡದ ಅತ್ಯುತ್ತಮ ಸಿನಿಮಾಗಳ ಪಟ್ಟಿ ಇಲ್ಲಿದೆ. ಯಾವುದೇ ಹೆಚ್ಚುವರಿ ಶುಲ್ಕ ನೀಡದೆ, ಕೇವಲ ಇಂಟರ್ನೆಟ್ ಹೊಂದಿದವರು ಸಹ ಈ ಚಿತ್ರಗಳನ್ನು ನೋಡಬಹುದಾಗಿದೆ. ಕನ್ನಡದಲ್ಲಿ ನಿರ್ಮಿಸಲಾಗಿರುವ ಭಿನ್ನ ನಿರೂಪಣೆಯ, ವಸ್ತುವಿನ ವಿಷಯದಲ್ಲೂ ಹೊಸದಾಗಿರುವ, ವಿಶೇಷ ಎನಿಸಿಕೊಂಡಿರುವ 60 ಸಿನಿಮಾಗಳ ಪಟ್ಟಿ ಇಲ್ಲಿದೆ..

ಸಂಸ್ಕಾರ,       ಕಾಡು,     ಬೂತಯ್ಯನ ಮಗ ಅಯ್ಯು,    ಹಂಸಗೀತೆ,        ಸಂಸ್ಕಾರ,     ಬ್ಯಾಂಕರ್ ಮಾರ್ಗಯ್ಯ,    ಭೂದಾನ,    ವಂಶವೃಕ್ಷ, ಕಾಕನ ಕೋಟೆ,          ಗೆಜ್ಜೆಪೂಜೆ,          ಕವಿರತ್ನ ಕಾಳಿದಾಸ,             ಚೋಮನ ದುಡಿ,               ಕಿತ್ತೂರು ರಾಣಿ ಚೆನ್ನಮ್ಮ, ಒಂದಾನೊಂದು ಕಾಲದಲ್ಲಿ,        ಬಂಗಾರದ ಮನುಷ್ಯ,                 ಫಣಿಯಮ್ಮ,                ಉಯ್ಯಾಲೆ,                 ಚಿತೆಗೂ ಚಿಂತೆ,               ತಬರನ ಕತೆ,             ಬರ,                  ತಬ್ಬಲಿಯು ನೀನಾದೆ ಮಗನೆ,                      ನಾಗರಹಾವು


ಉದ್ಭವ,                  ಸನಾದಿ ಅಪ್ಪಣ್ಣ,              ಬೆಟ್ಟದ ಹೂವು,                  ಆಕ್ಸಿಡೆಂಟ್ ,                 ಹೇಮಾವತಿ,            ರಂಗನಾಯಕಿ, ಬೆಸುಗೆ,    ಸಂಗ್ಯಾ ಬಾಳ್ಯಾ,       ಕನಸೆಂಬೋ ಕುದುರೆಯನೇರಿ,             ಮುನ್ನುಡಿ,             ಮುತ್ತಿನ ಹಾರ,          ಗುಲಾಬಿ ಟಾಕೀಸ್, ಮೈಸೂರು ಮಲ್ಲಿಗೆ,               ಉಲ್ಟಾ ಪಲ್ಟಾ,           ಚಿನ್ನಾರಿ ಮುತ್ತ,               ಅವಳೇ ನನ್ನ ಹೆಂಡ್ತಿ,            ಪ್ರೇಮಲೋಕ,                  ಚೈತ್ರದ ಪ್ರೇಮಾಂಜಲಿ,               ಗಣೇಶನ ಮದುವೆ,            ನಾಗರ ಹೊಳೆ,              ಪಂಚಮವೇದ,          ಬೆಳದಿಂಗಳ ಬಾಲೆ.
ಜನುಮದ ಜೋಡಿ,              ಸಂತ ಶಿಶುನಾಳ ಶರೀಫ,                 ಓ ಮಲ್ಲಿಗೆ, ದ್ವೀಪ,              ದುನಿಯಾ,         ಸ್ಪರ್ಶ,                   ಕಾನೂರು ಹೆಗ್ಗಡತಿ,              ಆಸ್ಫೋಟ, ಸಯನೈಡ್ ,                 ಪುಟ್ಟಕ್ಕನ ಹೈವೇ,                   ಶ್!!!,                 ಮಠ,           ಗಾಳಿಪಟ,             ಜಟ್ಟ,             ಒಲವೇ ಮಂದಾರ,                  ಕೆಂಡ ಸಂಪಿಗೆ,               ಹರಿವು.

ಮೇಲೆ ನೀಡಲಾಗಿರುವ ಈ 60 ಸಿನಿಮಾಗಳು ಯೂಟ್ಯೂಬ್‌ ನಲ್ಲಿ ಉಚಿತವಾಗಿ ನೋಡಲು ಲಭ್ಯವಿವೆ. ಅಮೆಜಾನ್, ನೆಟ್‌ಫ್ಲಿಕ್ಸ್‌ ನಂತೆ ಹಣ ಕೊಟ್ಟು ಚಂದಾದಾರರಾಗಿ ಈ ಸಿನಿಮಾಗಳನ್ನು ನೋಡುವ ಅವಶ್ಯಕತೆ ಇಲ್ಲ. ಮೊಬೈಲ್ ಇಂಟರ್ನೆಟ್ ಇದ್ದರೆ ಉಚಿತವಾಗಿಯೇ ಇಷ್ಟು ಸಿನಿಮಾಗಳನ್ನು ನೋಡಬಹುದಾಗಿದೆ. ಈ ಪಟ್ಟಿಯನ್ನು ಶಶಿಧರ್ ಚಿತ್ರದುರ್ಗ ಅವರು ತಯಾರಿಸಿದ್ದು ಇಗ ವೈರಲ್ ಆಗಿದೆ…

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights