ರೈತರು ಮತ್ತು ‘ಗೋದಿ ಮೀಡಿಯಾ’: ನ್ಯೂಸ್‌ ಚಾನೆಲ್‌ಗಳ ಧೋರಣೆಗಳೇನು ಓದಿ!

ದೆಹಲಿ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅದರೆ, ಪ್ರಧಾನಿ ಮೋದಿಯವರು ಕಾಶಿ ಪ್ರವಾಸ ಮಾಡುತ್ತಿದ್ದರು ಮತ್ತು ನಮ್ಮ ದಿ ಗ್ರೇಟ್‌ ಮಾಧ್ಯಮಗಳ ನಿರೂಪಕರು (ಆಂಕರ್ಸ್‌) ರೈತರ ಪತ್ರಿಭಟನೆಯನ್ನು ದೇಶದ್ರೋಹವೆಂದು ಬಿಂಬಿಸುತ್ತಿವೆ. ಅರ್ನಬ್ ಗೋಸ್ವಾಮಿ ಮತ್ತು ಸುಧೀರ್‌ ಚೌಧರಿ ಅವರು ಸಿಂಘು ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಖಲಿಸ್ಥಾನಿಗಳು, ರಾ‍ಷ್ಟ್ರವಿರೋಧಿಗಳು, ಭಯೋತ್ಪಾದಕರನ್ನು ಕಂಡಿದ್ದಾರೆ. ಅವರು ರೈತರು ಮೂರ್ಖರು, ದಾರಿ ತಪ್ಪಿದವರು ಮತ್ತು ಪ್ರತಿಪ್ರಕ್ಷಗಳ ಪಿತೂರಿಗೆ ಬಲಿಯಾಗುತ್ತಿರುವವರು ಎಂದು ಅವರು ರೈತರನ್ನು ಕರೆದಿದ್ದಾರೆ.

ಇಂತಹ ಮೀಡಿಯಾಗಳನ್ನು ರೈತರು ಗೋದಿ ಮೀಡಿಯಾ ಎಂದು ಕರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ವಿಚಾರದಲ್ಲಿ ಮಾಧ್ಯಮಗಳು ಎಸಗಿದ ದ್ರೋಹಗಳ ವರದಿ ಕೆಳಗಿನಂತಿವೆ.

ಕ್ಲಿಕ್‌ ಮಾಡಿ ಓದಿ….

1) ರೈತರನ್ನು ಭಯೋತ್ಪಾದಕರೆಂದ ‘ಗೋದಿ ಮೀಡಿಯಾ’; ಮಾಧ್ಯಮಗಳ ವರ್ತನೆ ಹೀಗಿದೆ ನೋಡಿ!

2) ಶೇಮ್‌ ಆನ್ ಮೀಡಿಯಾ: ರೈತರು ಮಾಧ್ಯಮಗಳನ್ನು ತಿರಸ್ಕರಿಸುತ್ತಿರುವುದೇಕೆ?

3) ಆಜ್‌ತಕ್ ವರದಿಗಾರರನ್ನು ‘ಗೋದಿ ಮೀಡಿಯಾ’ಗೆ ಸ್ವಾಗತ ಎಂದ ರೈತರು!

4) ಗೋದಿ ಮೀಡಿಯಾ ವಿರುದ್ಧ ಪರ್ಯಾಯ ಕಂಡುಕೊಂಡ ಪಂಜಾಬ್ ಯುವಜನರು!

4) ಮಾಧ್ಯಮಗಳು ರೈತ ಹೋರಾಟವನ್ನು ತಿರುಚುತ್ತಿರುವುದೇಕೆ? ಇಲ್ಲಿವೆ ಅಸಲಿ ಕಾರಣಗಳು!

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.