52 ದಿನಗಳಲ್ಲಿ ದೇಶದಲ್ಲಿ ಕಡಿಮೆ ಹೊಸ ಕೊರೊನಾ ಪ್ರಕರಣಗಳು ದಾಖಲು..!

52 ದಿನಗಳಲ್ಲಿ ದೇಶದಲ್ಲಿ ಕಡಿಮೆ ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಯಲ್ಲಿ 1.52 ಲಕ್ಷ ಕೊರೊನಾ ಕೇಸ್ ದಾಖಲಾಗಿದ್ದು, ಈವರೆಗೂ ದೇಶದ ಒಟ್ಟು ಸೋಂಕಿತರ

Read more

ಒಂದೇ ತಿಂಗಳಲ್ಲಿ 8,000 ಮಕ್ಕಳಿಗೆ ಕೊರೊನಾ : 3ನೇ ಅಲೆ ಎದುರಿಸಲು ಮಹಾರಾಷ್ಟ್ರದಲ್ಲಿ ಸಿದ್ಧತೆ..!

ಒಂದೇ ತಿಂಗಳಲ್ಲಿ 8,000 ಮಕ್ಕಳಿಗೆ ಕೊರೊನಾ ವೈರಸ್ ತಗುಲಿದ್ದು, ಮಹಾರಾಷ್ಟ್ರದಲ್ಲಿ ಕೊರೊನಾ 3ನೇ ಅಲೆ ಮತ್ತಷ್ಟು ಪ್ರಭಾವ ಬೀರುವ ಆತಂಕ ಎದುರಾಗಿದೆ. ಹೀಗಾಗಿ ಇದನ್ನು ಎದುರಿಸಲು ಮಹಾರಾಷ್ಟ್ರ

Read more

ಅಮೇರಿಕದ ವಿಮಾನ ಅಪಘಾತದಲ್ಲಿ ನಟ ಜೋ ಲಾರಾ ಸೇರಿ 7 ಮಂದಿ ಸಾವು!

ಅಮೇರಿಕದ ವಿಮಾನ ಅಪಘಾತದಲ್ಲಿ ಟಾರ್ಜನ್ ನಟ ಜೋ ಲಾರಾ ಮತ್ತು ಅವರ ಪತ್ನಿ ಗ್ವೆನ್ ಶಾಂಬ್ಲಿನ್ ಲಾರಾ ಸೇರಿ 7 ಮಂದಿ ಸಾವನ್ನಪ್ಪಿದ್ದಾರೆ. ಅಮೇರಿಕದ ನ್ಯಾಶ್ವಿಲ್ಲೆ ಬಳಿಯ

Read more

ಒಂದೊಂದು ಹೆಣ ಬಿದ್ದರೂ ಬಿಜೆಪಿಗರ ಜೇಬಿಗೆ ಹಣ ಬಿದ್ದಂತೆ; ಅದಕ್ಕಾಗಿ BJPಯಲ್ಲಿ ಕಿತ್ತಾಟವಿದೆ: ಕಾಂಗ್ರೆಸ್‌ ಆರೋಪ

ಕೊರೊನಾ ಕಾಲಘಟ್ಟವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭರಪೂರ ಲೂಟಿಗೆ ಬಳಸಿಕೊಳ್ಳುತ್ತಿವೆ. ಒಂದೊಂದು ಹೆಣ ಬಿದ್ದರೂ ಬಿಜೆಪಿಗರ ಜೇಬಿಗೆ ಹಣ ಬಿದ್ದಂತೆ ಎಂದು ಬಿಜೆಪಿ ವಿರುದ್ದ ಪ್ರತಿಪಕ್ಷ

Read more

ಮಹಿಳಾ ಪೇದೆ ಮೇಲೆ ಅತ್ಯಾಚಾರ; ಪೊಲೀಸ್‌ ಅಧಿಕಾರಿ ಬಂಧನ!

ಯಾಸ್ ಚಂಡಮಾರುತದಿಂದ ಸಂಕಷ್ಟಕ್ಕೆ ಸಿಲುಕಿದ್ದ ಜನರ ರಕ್ಷಣಾ ಕರ್ತವ್ಯದಲ್ಲಿದ್ದ ಮಹಿಳಾ ಪೇದೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದ ಮೇಲೆ ಒಡಿಶಾದ ಬಾಲಾಸೋರ್‌ ಜಿಲ್ಲೆಯಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ.

Read more

ಸರ್ಕಾರದ ಅಂಕಿಅಂಶಕ್ಕಿಂತ 20 ಪಟ್ಟು ಹೆಚ್ಚು ಜನರಿಗೆ ಕೊರೊನಾ; 04 ಪಟ್ಟು ಹೆಚ್ಚು ಸಾವು: ಅಧ್ಯಯನ ವರದಿ

ದೇಶದಲ್ಲಿ ಮೇ 15ರ ವೇಳೆಗೆ ಅಧಿಕೃತವಾಗಿ ವರದಿಯಾಗಿರುವ ಅಥವಾ ಸರ್ಕಾರ ನೀಡಿರುವ ಅಂಕಿಅಂಶಗಳಿಗಿಂತಲೂ 20 ಪಟ್ಟು ಹೆಚ್ಚು ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ವಿಜ್ಞಾನಿಗಳು ನಡೆಸಿರುವ

Read more

ಕೊರೊನಾದಿಂದ ತಾಯಿ ಸಾವು; ಸುದ್ದಿ ಕೇಳಿ ಮಗ ಆತ್ಮಹತ್ಯೆ!

ಕೊರೊನಾದಿಂದ ತಾಯಿ ಮೃತಪಟ್ಟರು ಎಂಬ ಸುದ್ದಿ ಕೇಳಿ ಮಗ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್​ನ ಕಟೇದನ್​ ಏರಿಯಾದಲ್ಲಿ ಶನಿವಾರ ನಡೆದಿದೆ. ಗಿಲ್ಲ ಶ್ರೀಹರಿ (22)

Read more

ಅಪಘಾತದಲ್ಲಿ ಎಡಗಾಲು ಕಳೆದುಕೊಂಡರೂ ಮಕ್ಕಳಿಗೆ ಸ್ಪೂರ್ತಿಯಾದ ಅರ್ಜೆಂಟೀನಾದ ಪ್ಯಾರಾ ಅಥ್ಲೀಟ್!

ಬ್ಯೂನಸ್ ಐರೆಸ್ ನಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ ತಮ್ಮ 13ನೇ ವಯಸ್ಸಿನಲ್ಲಿ ಎಡಗಾಲು ಕಳೆದುಕೊಂಡ ಅರ್ಜೆಂಟೀನಿ –ಇಟಾಲಿಯನ್ ಗಾಲಿಕುರ್ಚಿ ಬ್ಯಾಸ್ಕೆಟ್ ಬಾಲ್ ಚಾಂಪಿಯನ್ ಅಡೋಲ್ಟೋ ಡಾಮಿಯಾನ್ ಬೆರ್ಡುನ್ ಇಟಲಿ

Read more

ಅತ್ಯಾಚಾರ ಆರೋಪ : ಮಂಡ್ಯದಲ್ಲಿ ನಟಿ ಕಂಗನಾ ಬಾಡಿಗಾರ್ಡ್ ಬಂಧನ..!

ಅತ್ಯಾಚಾರ ಆರೋಪದ ಮೇಲೆ ಬಾಲಿವುಡ್ ಚಿತ್ರನಟಿ ಕಂಗನಾ ರಣಾವತ್ ಬಾಡಿಗಾರ್ಡ್ ಕುಮಾರಶೆಟ್ಟಿ ಅಲಿಯಾಸ್ ಕುಮಾರ ಹೆಗಡೆ ಅವರನ್ನು ಮಂಡ್ಯದಲ್ಲಿ ಬಂಧಿಸಲಾಗಿದೆ. ಮುಂಬೈ ಪೊಲೀಸರು ಮಂಡ್ಯ ಜಿಲ್ಲೆಯ ಕೆಆರ್

Read more

ಕೇರಳದಲ್ಲಿ ಜೂನ್ 9 ರವರೆಗೆ ಲಾಕ್‌ಡೌನ್ ವಿಸ್ತರಣೆ : ಕೆಲ ಸಡಿಲಿಕೆಯೊಂದಿಗೆ ಕಟ್ಟುನಿಟ್ಟಿನ ಕ್ರಮ!

ಕೋವಿಡ್ -19 ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ನಿಯಂತ್ರಿಸಲು ಕೇರಳ ಸರ್ಕಾರವು ಜೂನ್ 9 ರವರೆಗೆ ರಾಜ್ಯವ್ಯಾಪಿ ಲಾಕ್‌ಡೌನ್ ಅನ್ನು ಇನ್ನೂ ಒಂದು ವಾರ ವಿಸ್ತರಿಸುವುದಾಗಿ ಘೋಷಿಸಿದೆ. ಜೊತೆಗೆ

Read more
Verified by MonsterInsights