FACT CHECK | ರೂ.200 ಮುಖಬೆಲೆಯ ನೋಟಿನ ಮೇಲೆ ಶಿವಾಜಿ ಚಿತ್ರ ಹಾಕಲಾಗಿದೆಯೇ?

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನೋಟಿನ ಚಿತ್ರವೊಂದು ವೈರಲ್‌ ಆಗಿದೆ. 200 ರೂ. ಮುಖಬೆಲೆಯ ಈ ನೋಟಿನಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಚಿತ್ರದ ಜಾಗದಲ್ಲಿ ಮರಾಠ ಚಕ್ರವರ್ತಿ ಛತ್ರಪತಿ

Read more

FACT CHECK | ಸಿಂಹವೊಂದು ತನ್ನ ಸಮಾಧಿಯ ಗುಂಡಿಯನ್ನು ಸ್ವತಃ ತಾನೆ ತೋಡಿಕೊಳ್ಳುತ್ತಿದೆ ಎಂಬ ವಿಡಿಯೋದ ಅಸಲೀಯತ್ತೇನು?

ಸಾಮಾಜಿಕ ಮಾಧ್ಯಮದಲ್ಲಿ ಅಸಂಖ್ಯಾತ ವಿಡಿಯೋಗಳು ನಮ್ಮ ಗಮನವನ್ನು ಸೆಳೆಯುತ್ತವೆ, ಆದರೆ ಕೆಲವು ನಮ್ಮನ್ನು ಆಶ್ಚರ್ಯಚಕಿತಗೊಳಿಸುತ್ತವೆ. ಪ್ರಸ್ತುತ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿರುವ ಅಂತಹ ಒಂದು ವಿಡಿಯೋದಲ್ಲಿ ಸಿಂಹದ ಅನಿರೀಕ್ಷಿತ

Read more

FACT CHECK | ಅಸ್ಸಾಂನಲ್ಲಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ಶಾಸಕ ಓವೈಸಿಯ AIMIM ಪಕ್ಷದವನಲ್ಲ? ಮತ್ತ್ಯಾವ ಪಕ್ಷದ ಶಾಸಕ?

ವ್ಯಕ್ತಿಯೊಬ್ಬ ಗುಂಪಿನಲ್ಲಿದ್ದ ಮತ್ತೊಬ್ಬ ವ್ಯಕ್ತಿಗೆ ಕಪಾಳಮೋಕ್ಷ ಮಾಡಿ ನಂತರ ಪಕ್ಕದಲ್ಲಿಯೇ ಇದ್ದ ಬಾಳೆ ಗಿಡದಲ್ಲಿ ಹೊಡೆಯುವ ವಿಡಿಯೋವೊಂದು ಕಳೆದ ಎರಡು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

Read more

FACT CHECK | ಹಾಡುಹಗಲೆ ಬೈಕ್ ಕಳ್ಳತನದ ವೈರಲ್ ವಿಡಿಯೋದ ಅಸಲೀಯತ್ತೇನು ಗೊತ್ತೇ?

ರಸ್ತೆಯಲ್ಲಿ ಹೋಳಿ ಆಡುತ್ತಾ ಬರುವ ಇಬ್ಬರು ವ್ಯಕ್ತಿಗಳು ಎರಡು ಬೈಕ್‌ಗಳನ್ನು ಕದಿಯಲು ಪ್ರಯತ್ನಿಸುತ್ತಿರುವುದನ್ನು ತೋರಿಸುವ 3 ನಿಮಿಷಗಳ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಕೊನೆಯಲ್ಲಿ, ಅವರು

Read more

FACT CHECK | ರೂ.350 ಮುಖಬೆಲೆಯ ನೋಟುಗಳನ್ನು RBI ಪರಿಚಯಿಸಿದೆ ಎಂದು ಸುಳ್ಳು ಪೋಸ್ಟ್‌ ಹಂಚಿಕೆ

ಸಾಮಾಜಿಕ ಮಾಧ್ಯಮದಲ್ಲಿ  ಫೋಟೋವೊಂದು ವೈರಲ್ ಆಗುತ್ತಿದ್ದು, ವ್ಯಕ್ತಿಯೊಬ್ಬರು ತಮ್ಮ ಕೈಯಲ್ಲಿ ನೋಟುಗಳ ಎರಡು ಬಂಡಲ್ ಅನ್ನು ಹಿಡಿದುಕೊಂಡಿದ್ದು, ಈ ನೋಟಿನ ಮೇಲೆ 350 ರೂಪಾಯಿ ಎಂದು ಬರೆದಿರುವುದನ್ನು

Read more

FACT CHECK | ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಳೆಯ ಫೋಟೊವನ್ನು ತಪ್ಪಾಗಿ ಹಂಚಿಕೆ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ TV ಪರದೆಯಲ್ಲಿ ಪ್ರಸಾರವಾಗುತ್ತಿರುವ ಮುಸ್ಲಿಂ ಮುಖಂಡನ ಭಾಷಣವನ್ನು ನೋಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಥ್ರೆಡ್ ಬಳಕೆದಾರ ನಿಸಾರ್

Read more

FACT CHECK | ಶುಭ್‌ಮನ್‌ ಗಿಲ್‌ ಎದೆಯ ಮೇಲೆ ಅಂಬೇಡ್ಕರ್‌ ಟ್ಯಾಟೂ ಇರುವ ಫೋಟೊ ವೈರಲ್ ಅಸಲೀಯತ್ತೇನು?

ಟೀಂ ಇಂಡಿಯಾದ ಸ್ಟಾರ್ ಆಟಗಾರ ಶುಭ್‌ಮನ್‌ ಗಿಲ್‌, ತಮ್ಮ ಎದೆಯ ಮೇಲೆ ಅಂಬೇಡ್ಕರ್‌ ಟ್ಯಾಟೂ ಹಾಕಿಸಿಕೊಂಡಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋ ವೈರಲ್‌ ಆಗಿದೆ. ये

Read more

FACT CHECK | ಸುನೀತಾ ವಿಲಿಯಮ್ಸ್ ಭೂಮಿಗೆ ಹಿಂದಿರುಗಿದ ವಿಡಿಯೋ ಎಂದು 2024ರ ಹಳೆಯ ವಿಡಿಯೋವನ್ನು

ನಾಸಾದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಒಂಬತ್ತು ತಿಂಗಳುಗಳನ್ನು ಕಳೆದ ನಂತರ ಮಾರ್ಚ್ 19, 2025 ರಂದು ಭೂಮಿಗೆ

Read more

FACT CHECK | ಸುನೀತಾ-ಬುಚ್ ವಿಲ್ಮೋರ್ ಬಾಹ್ಯಾಕಾಶದಿಂದ ಮರಳಿದ ತಕ್ಷಣ ಮಸ್ಕ್ ಮತ್ತು ಟ್ರಂಪ್‌ಅವರನ್ನು ಬೇಟಿಯಾಗಿದ್ದಾರೆಯೇ?

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) 286 ದಿನಗಳ ಕಾಲ ಸುದೀರ್ಘ ಅವಧಿಯ ಕಾರ್ಯಾಚರಣೆಯ ನಂತರ ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ವಿಲ್ಮೋರ್ ಮಾರ್ಚ್ 18

Read more

FACT CHECK | ರೋಹಿತ್ ಶರ್ಮಾ ಅವರಿಗೆ ಅಂಬಾನಿ ಪತ್ನಿ ಬುಗಾಟಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆಯೇ?

ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಉದ್ಯಮಿ ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

Read more
Verified by MonsterInsights