ಫ್ಯಾಕ್ಟ್‌ಚೆಕ್: OREO ಬಿಸ್ಕತ್‌ಅನ್ನು ಹಂದಿಯ ಹಾಲು ಮತ್ತು ಕೊಬ್ಬಿನಿಂದ ತಯಾರಿಸಲಾಗಿದೆಯೇ?

ಕೊಬ್ಬು ಮತ್ತು ಹಂದಿ ಹಾಲಿನಿಂದ ತಯಾರಿಸಲಾಗುವ OREO ಬಿಸ್ಕತ್ತುಗಳು ‘ಹರಾಮ್’ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಅವುಗಳನ್ನು ಕಂಪನಿಯು ಅಧಿಕೃತವಾಗಿ ದೃಢಪಡಿಸಿದಂತೆ ಕೊಬ್ಬು ಮತ್ತು ಹಂದಿ ಹಾಲಿನಿಂದ

Read more

ಫ್ಯಾಕ್ಟ್‌ಚೆಕ್: ಪಾಕ್‌ನಲ್ಲಿ ಗೋಧಿ ಹಿಟ್ಟಿಗಾಗಿ ಕಿತ್ತಾಡುತ್ತಿರುವ ದೃಶ್ಯಗಳು ಇತ್ತೀಚಿನದಲ್ಲ

ಜನರ ಗುಂಪೊಂದು ಗೋಧಿ ಹಿಟ್ಟಿನ ಚೀಲಗಳಿಗಾಗಿ ಪರಸ್ಪರ ಕಿತ್ತಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. “ಶ್ರೀಲಂಕಾ ಮತ್ತು ಚೀನಾದ ನಂತರ, ಈಗ ಪಾಕಿಸ್ತಾನದಲ್ಲಿ ಹಿಟ್ಟಿಗಾಗಿ ಕಿತ್ತಾಡುತ್ತಿರುವ ಜನರ

Read more

ಫ್ಯಾಕ್ಟ್‌ಚೆಕ್: ಮೌಲ್ವಿಯೊಬ್ಬರು ಆಹಾರಕ್ಕೆ ಊದುವ ಹಳೆಯ ದೃಶ್ಯಗಳನ್ನು ಉಗುಳಿದ್ದಾರೆ ಎಂದು ತಪ್ಪಾಗಿ ಹಂಚಿಕೊಂಡ BJP

ವ್ಯಕ್ತಿಯೊಬ್ಬರು ದೊಡ್ಡ ಅಡುಗೆ ಪಾತ್ರೆಯಿಂದ ಸ್ವಲ್ಪ ಆಹಾರವನ್ನು ಹೊರತೆಗೆದು, ಅದರ ಮೇಲೆ ಉಗುಳಿ ಮತ್ತು ಪಾತ್ರೆಯಲ್ಲಿನ ಆಹಾರದೊಂದಿಗೆ ಮಿಶ್ರಣ ಮಾಡುತ್ತಿದ್ದಾರೆ ಎಂದು ಪ್ರತಿಪಾದಿಸಿ, ವ್ಯಕ್ತಿಯೊಬ್ಬರು ಆಹಾರದ ತಟ್ಟೆಯಲ್ಲಿ

Read more

ಫ್ಯಾಕ್ಟ್‌ಚೆಕ್: ನಿದ್ದೆಯಿಂದ ತಕ್ಷಣಕ್ಕೆ ಎದ್ದರೆ ಹೃದಯಾಘಾತ ಸಂಭವಿಸುವುದೇ?

ಸಾಮಾಜಿಕ ಮಾಧ್ಯಮದಲ್ಲಿ ಚಳಿಗೆ ಸಂಬಂಧಿಸಿದಂತೆ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು, ತೀವ್ರ ಚಳಿಯ ಕಾರಣಕ್ಕೆ ಹೃದಯಾಘಾತ ಸಂಭವಿಸುವ ಸಾಧ್ಯತೆ ಇದ್ದು ಇದರಿಂದ ಪಾರಗಬೇಕೆಂದರೆ ಕೆಲವು ಅಭ್ಯಾಸಗಳನ್ನು ರೂಡಿಸಿಕೊಳ್ಳಬೇಕೆಂದು ತಿಳಿಸಿರುವ

Read more

ಫ್ಯಾಕ್ಟ್‌ಚೆಕ್: ಅರಳಿ ಮರದಲ್ಲಿ ಮಾವಿನಕಾಯಿ ಬಿಡುವುದುಂಟೆ? ಈ ಸ್ಟೋರಿ ಓದಿ

ಮನೆಯಲ್ಲಿ ಅಜ್ಜಿಯೋ, ಅಜ್ಜನೊ ಇದ್ದರೆ ಈ ಮಾತು ಪದೇ ಪದೇ ಕೇಳಿ ಬರುವುದು ಸಹಜ “ಕಾಲ ಕೆಟ್ಟೋಯ್ತು ಕಣ್ರಿ ಏನ್‌ ಕಲಿಗಾಲ ಬಂತಪ್ಪ ನಮ್ ಕಾಲದಲ್ಲಿ ಹೀಗಿರ್ಲಿಲ್ಲ”

Read more

ಫ್ಯಾಕ್ಟ್‌ಚೆಕ್: ತೀವ್ರ ಚಳಿಯಿಂದ ಈ ವ್ಯಕ್ತಿ ಸಾವನಪ್ಪಿದ್ದು ನಿಜವೇ?

ಸೈಕಲ್ ರಿಕ್ಷಾದ ಹಿಂಬದಿಯ ಸೀಟಿನ ಮೇಲೆ ವ್ಯಕ್ತಿಯೊಬ್ಬರು ಒರಗಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಅವರು ಇತ್ತೀಚೆಗೆ ಶೀತ ಹವಾಮಾನದ ಕಾರಣದಿಂದ ಸಾವನ್ನಪ್ಪಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು

Read more

ಫ್ಯಾಕ್ಟ್‌ಚೆಕ್: 2018 ಚಿತ್ರವನ್ನು ಪ್ರಸ್ತುತ ಜೋಶಿಮಠದ ಭೂಕುಸಿತ ಎಂದು ತಪ್ಪಾಗಿ ಹಂಚಿಕೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ರಾಷ್ಟ್ರೀಯ ದೂರಸಂವೇದಿ ಕೇಂದ್ರ ಜೋಶಿಮಠದ ಉಪಗ್ರಹ ಚಿತ್ರಗಳನ್ನು ಮತ್ತು ಭೂ ಕುಸಿತದ ಪ್ರಾಥಮಿಕ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಈ ಚಿತ್ರದ

Read more

ಫ್ಯಾಕ್ಟ್‌ಚೆಕ್: ಆನೆಯ ದಾಳಿಯಿಂದ ಪಾರಾಗುವ ವಾಹನ ಸವಾರರು! ಈ ಘಟನೆ ಕೇರಳದಲ್ಲಿ ನಡೆದಿಲ್ಲ

ಜನವರಿ 9 ರಂದು ಕೇರಳದ ವಯನಾಡ್‌ನಲ್ಲಿ ಅರಣ್ಯ ಪ್ರಾಧಿಕಾರವು ಆನೆಯನ್ನು ಸೆರೆಹಿಡಿದ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಘಟನೆ ನಡೆದ ಒಂದು ದಿನದ ನಂತರ, ರಸ್ತೆಯ ಮಧ್ಯದಲ್ಲಿ

Read more

ಫ್ಯಾಕ್ಟ್‌ಚೆಕ್: ‘ದಿ ಕಾಶ್ಮೀರ್ ಫೈಲ್ಸ್‌’ ಚಿತ್ರ ಆಸ್ಕರ್ ಪಟ್ಟಿಗೆ ಸೇರಿದೆ ಎಂದು ಸುಳ್ಳು ಹೇಳಿದ ನಿರ್ದೇಶಕ

2022 ರ ಆಸ್ಕರ್‌ಗಾಗಿ ಅಕಾಡೆಮಿ ಪ್ರಶಸ್ತಿಗಳಿಂದ ಅವರ ಚಲನಚಿತ್ರ ದಿ ಕಾಶ್ಮೀರ್ ಫೈಲ್ಸ್ ಶಾರ್ಟ್‌ಲಿಸ್ಟ್ ಮಾಡಲಾಗಿದೆ ಎಂದು ಚಲನಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮಂಗಳವಾರ ಟ್ವೀಟ್ ಮಾಡಿದ್ದಾರೆ.

Read more

ಫ್ಯಾಕ್ಟ್‌ಚೆಕ್: ಹುಲಿ ದಾಳಿಗೆ ಮೈಸೂರಿನಲ್ಲಿ ವ್ಯಕ್ತಿ ಮೃತಪಟ್ಟಿದ್ದು ನಿಜವೇ?

ಮೂತ್ರ ವಿಸರ್ಜನೆಗೆಂದು ತೆರಳಿದ್ದ ಲಾರಿ ಚಾಲಕನ ಮೇಲೆ ಹುಲಿಗಳು ದಾಳಿ ನಡೆಸಿವೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದೆ. ತಮಿಜಗಂ ಮತ್ತು ಕರ್ನಾಟಕ ಗಡಿಯ

Read more
Verified by MonsterInsights