ಫ್ಯಾಕ್ಟ್‌ಚೆಕ್: ಪ್ರಧಾನಿ ಮೋದಿ ಮಾಜಿ ರಾಷ್ಟ್ರಪತಿಗೆ ಅಗೌರವ ತೋರಿಲ್ಲ, ಆದರೆ ಫೋಟೋಗ್ರಾಫರ್‌ ಕಡೆ ಹೆಚ್ಚು ಗಮನ ಹರಿಸಿದ್ದಾರೆ

ನಿರ್ಗಮಿತ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರಿಗೆ ಬೀಳ್ಕೊಡುಗೆ ಸಮಾರಂಭದ ವೇಳೆ ಎಲ್ಲರಿಗೂ ವಂದನೆ ಸಮರ್ಪಿಸುವ ಸಂದರ್ಭದಲ್ಲಿ ಮೋದಿಯವರಿಗೆ ಕೈಮುಗಿದು ಸ್ವಾಗತಿಸುವಾಗ ಪ್ರಧಾನಿ ಮೋದಿ ಕೋವಿಂದ್‌ಅವರನ್ನು ಕಡೆಗಣಿಸುತ್ತಿರುವುದನ್ನು ತೋರಿಸುವ

Read more

ಫ್ಯಾಕ್ಟ್‌ಚೆಕ್ : ಆಟೋ-ರಿಕ್ಷಾದಲ್ಲಿ ಮದ್ಯದ ಬೆಲೆಗಳ ಪ್ರಚಾರ ಮಾಡುತ್ತಿರುವ ವಿಡಿಯೋ ದೆಹಲಿಯದಲ್ಲ!

ಆಟೋ ರಿಕ್ಷಾದಲ್ಲಿ ಮದ್ಯದ ದರವನ್ನು ಪ್ರಚಾರ ಮಾಡುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೊವನ್ನು ದೆಹಲಿಯ ಆಮ್‌ ಆದ್ಮಿ ಕೇಜ್ರಿವಾಲ್ ಸರ್ಕಾರ ಮಾಡಿದೆ ಎನ್ನುವ

Read more

ಫ್ಯಾಕ್ಟ್‌ಚೆಕ್: ಪೈಪ್‌ಲೈನ್ ಮೂಲಕ ಮದ್ಯ ಸರಬರಾಜು ಮಾಡಲಿದೆಯೇ ಕೇಂದ್ರ ಸರ್ಕಾರ?

ಸರ್ಕಾರ ಪೈಪ್ ಲೈನ್ ಮೂಲಕ ಅಡುಗೆ ಅನಿಲ, ಕುಡಿಯುವ ನೀರು ಸರಬರಾಜು ಮಾಡುವುದನ್ನು ನೋಡಿದ್ದೇವೆ, ಈಗ ಪೈಪ್‌ ಲೈನ್‌ ಮೂಲಕ ಮದ್ಯ ಸರಬರಾಜು ಮಾಡುವ ಚಿಂತನೆ ನಡೆಸಿದೆ

Read more

ಫ್ಯಾಕ್ಟ್‌ಚೆಕ್: ಹಿಂದೂ ರಾಷ್ಟ್ರ ಮಾಡುವುದೇ ನಮ್ಮ ಮೊದಲ ಆದ್ಯತೆ ಎಂದು ದ್ರೌಪದಿ ಮುರ್ಮು ಹೇಳಿಲ್ಲ

ದೇಶದ 15ನೇ ರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಆಯ್ಕೆಯಾಗಿದ್ದಾರೆ. ಮುರ್ಮು ಅವರು ಶೇ 64ರಷ್ಟು ಮತಗಳನ್ನು ಪಡೆದರೆ, ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ

Read more

ಫ್ಯಾಕ್ಟ್‌ಚೆಕ್: ಪಾಕಿಸ್ತಾನದಲ್ಲಿ 50 ಮತ್ತು 200 ರೂ ಖೋಟಾ ನೋಟುಗಳ ಮುದ್ರಣ ಮಾಡಲಾಗಿದೆ ಎಂಬುದು ನಿಜವೆ?

ಹೊಸ 50 ಮತ್ತು  200 ರೂಪಾಯಿ ಮೌಲ್ಯದ ಗರಿ ಗರಿ ನೋಟುಗಳನ್ನು ಮುದ್ರಣ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೊ ದೃಶ್ಯಗಳಲ್ಲಿ ವ್ಯಕ್ತಿಯೊಬ್ಬ 50

Read more

ಫ್ಯಾಕ್ಟ್‌ಚೆಕ್: ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ ಎಂದು ಬಾಬಾ ಸಾಹೇಬರು ಹೇಳಿಲ್ಲ

ದೇಶದಲ್ಲಿ ಗಲಭೆ, ಘರ್ಷಣೆಗಳು ನಡೆಯಬಾರದು ಎಂಬ ಕಾರಣಕ್ಕೆ ದೇಶ ವಿಭಜನೆಯ ವೇಳೆ ಭಾರತದಲ್ಲಿದ್ದ ಮುಸ್ಲಿಮರನ್ನು ಪಾಕಿಸ್ತಾನಕ್ಕೆ, ಅಲ್ಲಿದ್ದ ಹಿಂದೂಗಳನ್ನು ಭಾರತಕ್ಕೆ ಸ್ಥಳಾಂತರಿಸುವಂತೆ ಅಂಬೇಡ್ಕರ್ ಹೇಳಿದ್ದರು ಎಂದು ಕಾರ್ಯಕ್ರಮವೊಂದರಲ್ಲಿ

Read more

ಫ್ಯಾಕ್ಟ್‌ಚೆಕ್: ಪ್ರವಾಹದಲ್ಲಿ ಸಿಲುಕಿದ್ದವರನ್ನು ಹೆಲಿಕ್ಯಾಪ್ಟರ್ ಹಗ್ಗದ ಮೂಲಕ ರಕ್ಷಿಸಿದ ರೋಚಕ ದೃಶ್ಯಗಳು ಇತ್ತೀಚಿನದಲ್ಲ

ಗೋದಾವರಿ ನದಿಯಿಂದ ಉಂಟಾದ ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಲಾಯಿತು ಎಂಬುದನ್ನು ಬಿಂಬಿಸುವ ವಿಡಿಯೊವೊಂದು ಇತ್ತೀಚೆಗೆ ಕೆಲವು ಸುದ್ದಿವಾಹಿನಿಗಳಲ್ಲಿ ಪ್ರಸಾರವಾಯಿತು. ಪ್ರವಾಹದಲ್ಲಿ ಸಿಲುಕಿದ್ದ JCB ಯಂತ್ರದ ಮೇಲೆ ಕೆಲ

Read more

ಫ್ಯಾಕ್ಟ್‌ಚೆಕ್ : ಕುಡಿದ ಅಮಲಿನಲ್ಲಿ ವಧು ಬದಲಿಗೆ ಅತ್ತಿಗೆಯ ಕೊರಳಿಗೆ ಹಾರ ಹಾಕಿದ ವರ! ವಾಸ್ತವವೇನು ?

ಮದುವೆ ಸಮಾರಂಭದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ, ಮದ್ಯಪಾನ ಮಾಡಿದ ಸ್ಥಿತಿಯಲ್ಲಿ ಕಂಡುಬರುವ ವರನು ವಧುವಿಗೆ ಹಾಕಬೇಕಿರುವ ಹಾರವನ್ನು ವಧುವಿನ ಪಕ್ಕದಲ್ಲಿ ನಿಂತಿರುವ ಅತ್ತಿಗೆಯ

Read more

ಫ್ಯಾಕ್ಟ್‌ಚೆಕ್: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆಯನ್ನೆ ತಿರುಚಿದ BJP

ನೆಹರು, ಇಂದಿರಾ, ಸೋನಿಯಾ ಹೆಸರಲ್ಲಿ 3-4 ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಈ ಕಿಂಚಿತ್ತು ತ್ಯಾಗಕ್ಕೂ ನಾವು ತಯಾರಾಗದೇ ಹೋದರೆ ನಾವು ತಿನ್ನುವ ಅನ್ನಕ್ಕೆ ಹುಳ

Read more

ಫ್ಯಾಕ್ಟ್‌ಚೆಕ್ : GST ತೆರಿಗೆ ಬಗ್ಗೆ ಸುಳ್ಳು ಹೇಳಿದ ಪೋಸ್ಟ್‌ ಕಾರ್ಡ್ ಕನ್ನಡ

18 ಜುಲೈ 2022 ರಂದು 47ನೇ GST ಕೌನ್ಸಿಲ್‌ ದಿನಬಳಕೆಯ ವಸ್ತುಗಳಿಗೆ ಜಿಎಸ್‌ಟಿ ವಿಧಿಸಲು ನಿರ್ಧಿರಿಸಿದೆ. ಅಲ್ಲದೆ ಈಗಾಗಲೇ ಕೆಲವು ವಸ್ತುಗಳಿಗೆ ಇದ್ದ ಜಿಎಸ್‌ಟಿ ದರವನ್ನು ಏರಿಕೆ

Read more
Verified by MonsterInsights